ತಿಂಗಳ ಬರಹಗಳು: ಪೆಬ್ರುವರಿ 2024

ಲಕ್ಶ್ಮೀಶ ಕವಿಯ ಜೈಮಿನಿ ಬಾರತ ಓದು: ಸೀತಾ ಪರಿತ್ಯಾಗ ಪ್ರಸಂಗ (ನೋಟ – 5)

– ಸಿ.ಪಿ.ನಾಗರಾಜ. ನೋಟ – 5 ಅರಸ ಕೇಳು ಸೌಮಿತ್ರಿ, ವೈದೇಹಿಯನೆ ಕೊಂಡು ತೆರಳುವ ರಥಾಗ್ರದೊಳು ಚಲಿಸುವ ಪತಾಕೆ “ಅಹಹ… ರಘುವರನು ಅಂಗನೆಯನು ಉಳಿದನು ಎಂದು ಅಡಿಗಡಿಗೆ ತಲೆ ಕೊಡುಹುವಂತೆ” ಇರಲ್ಕೆ, ಅಯೋಧ್ಯಾಪುರದ...

ಕವಿತೆ: ನಿದಿರೆ ಓ ನಿದಿರೆ

– ಶ್ಯಾಮಲಶ್ರೀ.ಕೆ.ಎಸ್. ನಿದಿರೆ ಓ ನಿದಿರೆ ಸದ್ದಿಲ್ಲದ ಇರುಳಲಿ ಕದ್ದು ಬರುವೆಯಾ ಕಣ್ಣ ರೆಪ್ಪೆಯಲಿ ಜೋಕಾಲಿ ಆಡುವೆಯಾ ಕಾರಿರುಳ ಚಿಂತೆ ಮರೆತು ಜಾರುವೆಯಾ ನಿದಿರೆ ಓ ನಿದಿರೆ ಕಲ್ಪನೆಯ ಗೂಡಲ್ಲಿ ಬಂದಿಯಾಗಿ ಕನಸುಗಳ ಮೆಲುಕು...

ಜಗತ್ತು ಒಂದು ಸೋಜಿಗದ ಗೂಡು

– ನಿತಿನ್ ಗೌಡ. ಈ ಬ್ರಹ್ಮಾಂಡವು ಅಚ್ಚರಿಗಳ ತವರೂರು. ಹಾಗೆ ನೋಡಿದರೆ, ನಮ್ಮ ಇರುವಿಕೆಯೇ‌ ಒಂದು ಸೋಜಿಗ. ನಮ್ಮ ಸುತ್ತಲಿನ ವಿಶಯಗಳನ್ನು ಗಮನವಿಟ್ಟು ಅವಲೋಕಿಸಿದಾಗ ಸೋಜಿಗದ ಗೂಡೇ ತೆರೆದು ನಮ್ಮನ್ನು ಮೂಕವಿಸ್ಮಿತಗೊಳಿಸುತ್ತದೆ. ಅಂತಹುದೇ ಕೆಲವು...

ಟೆಸ್ಟ್ ಕ್ರಿಕೆಟ್ ನ ಬವಿಶ್ಯ ತೂಗುಯ್ಯಾಲೆಯಲ್ಲಿ!

– ರಾಮಚಂದ್ರ ಮಹಾರುದ್ರಪ್ಪ. ನಮ್ಮೆಲ್ಲರ ನೆಚ್ಚಿನ ಕ್ರಿಕೆಟ್ ಆಟ ಕಳೆದ ನಾಲ್ಕೈದು ದಶಕಗಳಲ್ಲಿ ಸಾಕಶ್ಟು ಮಾರ‍್ಪಾಡುಗಳನ್ನು ಕಂಡು ಅಬಿಮಾನಿಗಳನ್ನು ರಂಜಿಸುವುದರೊಟ್ಟಿಗೆ ಆಟಗಾರರನ್ನು ಹಾಗೂ ಕೆಲವು ಕ್ರಿಕೆಟ್ ಮಂಡಳಿಗಳನ್ನೂ ಶ್ರೀಮಂತವಾಗಿಸಿದೆ. ಯಾವುದೇ ಹೊರಾಂಗಣ ಆಟದಲ್ಲಿ ಇರದಶ್ಟು...

ಒಲವು, ಪ್ರೀತಿ, Love

ಕವಿತೆ: ಒಲವಿನ ನುಡಿಮುತ್ತು

– ಕಿಶೋರ್ ಕುಮಾರ್. ಹೂವ ಹಿಡಿದು ನಿಲ್ಲುವುದಲ್ಲ ಉಡುಗೊರೆ ನೀಡಿ ಗೆಲ್ಲುವುದಲ್ಲ ಪ್ರೀತಿ ಇದು ಹುಡುಗಾಟವೂ ಅಲ್ಲ ತುಡಿತದಿಂದ ಮೊದಲಾಗಿ ಗೆಲುವವರೆಗೂ ಹೋರಾಡಿ ಕೊನೆವರೆಗೂ ಬಾಳಿ ಜೊತೆಗೂಡಿ ನಮ್ಮೊಬ್ಬರ ನಿಲುವಲ್ಲ ಇದು ಇಬ್ಬರ ನಿಲುವಿನ...

ಲಕ್ಶ್ಮೀಶ ಕವಿಯ ಜೈಮಿನಿ ಬಾರತ ಓದು: ಸೀತಾ ಪರಿತ್ಯಾಗ ಪ್ರಸಂಗ (ನೋಟ – 4)

– ಸಿ.ಪಿ.ನಾಗರಾಜ. ನೋಟ – 4 ಅಣ್ಣದೇವನೊಳು ಇಡಿದ ವಾತ್ಸಲ್ಯಮೆಂಬ ಬಲ್ಗಣ್ಣಿಯೊಳು ಕಟ್ಟುವಡೆದು, ಅಲ್ಲ ಎನಲು ಅರಿಯದೆ ನಿರ್ವಿಣ್ಣಭಾವದೊಳು ಅಂದು ಲಕ್ಷ್ಮಣನು ತುರಗ ಸಾರಥಿ ಕೇತನಂಗಳಿಂದೆ ಹಣ್ಣಿದ ವರೂಥಮನು ತರಿಸಿ, ಪೊರಗೆ ಇರಿಸಿ, ನೆಲವೆಣ್ಣ...

ಲಕ್ಶ್ಮೀಶ ಕವಿಯ ಜೈಮಿನಿ ಬಾರತ ಓದು: ಸೀತಾ ಪರಿತ್ಯಾಗ ಪ್ರಸಂಗ (ನೋಟ – 3)

– ಸಿ.ಪಿ.ನಾಗರಾಜ. ನೋಟ – 3 ಬಾಗಿಲ್ಗೆ ಬಂದ ಅಖಿಳ ಭೂಪಾಲರನು ಕರೆಸಿ ಕಾಣಿಸಿಕೊಳ್ಳದೆ, ಓಲಗಮ್ ಕುಡದೆ , ಒಳಗೆ ಚಿಂತಾಲತಾಂಗಿಯ ಕೇಳಿಗೆ ಎಡೆಗೊಟ್ಟು ರಾಜೇಂದ್ರನಿರೆ , ಕೇಳ್ದು ಭೀತಿಯಿಂದೆ ಆ ಲಕ್ಷ್ಮಣಾದಿಗಳು ಅಂತಃಪುರವನು...

ಸಮರ ನೌಕೆಯಂತಹ ದ್ವೀಪ – ಹಶಿಮಾ

– ಕೆ.ವಿ.ಶಶಿದರ. ಹಶಿಮಾ ಇರುವುದು ಜಪಾನಿನ ನಾಗಸಾಕಿ ಬಂದರಿನಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿ. ಈ ದ್ವೀಪ ಕೇವಲ 480 ಮೀಟರ್ ಉದ್ದ ಮತ್ತು 150 ಮೀಟರ್ ಅಗಲವಿದೆ. ಈ ಪುಟ್ಟ ಪ್ರದೇಶದಲ್ಲಿ 5000ಕ್ಕೂ...

ಸಂಕ್ರಾಂತಿ, Sankranti

ಕವಿತೆ: ಸುಗ್ಗಿ ಸಂಕ್ರಾಂತಿ

– ಮಂಜುಳಾ ಪ್ರಸಾದ್. ಹಿಗ್ಗು ತರಲು ಬುವಿಯ ಮೇಲೆ ಸುಗ್ಗಿ ಕಾಲ ಬಂದಿದೆ ಮೊಗ್ಗು ತಾನು ಅರಳಿ ನಿಂತು ಸಗ್ಗವಿಲ್ಲೆ ಎಂದಿದೆ ಮಕರ ರಾಶಿ ಸೇರಿ ಸೂರ‍್ಯ ಸಕಲ ಜಗವ ಪೊರೆಯುವ ನಿಕಟ...

ಕವಿತೆ: ಮನದ ಕವಿತೆ

– ಮಹೇಶ ಸಿ. ಸಿ. ಮನದ ಕವಿತೆಯ ನಾ ಏನೆಂದು ಬರೆಯಲಿ? ಬರೆದಿಹ ಪುಟವ ನಾನೆಂದು ತೆರೆಯಲಿ? ಏಕಾಂತದಲ್ಲಿ ಬರೆದಿರುವೆ ನಾನು ತೆರೆದಿಡಲೆ ಆ ಪುಟಗಳ ಓದುವೆಯಾ ನೀನು? ಎಲ್ಲವೂ ನಿನಗಾಗಿ, ನಿನ್ನ ನೆನಪಾಗಿ.....

Enable Notifications OK No thanks