ಮಾರ್‍ಚ್ 7, 2024

ದಕ್ಶಿಣ ಕಾಶಿ ಶಿವಗಂಗೆ (ಕಂತು – 2)

– ಶ್ಯಾಮಲಶ್ರೀ.ಕೆ.ಎಸ್. ಕಂತು – 1 ,  ಕಂತು-3, ಕಂತು-4 ಶಿವಗಂಗೆ ಬೆಟ್ಟದಲ್ಲಿ ಹಲವು ನೋಡತಕ್ಕ ಜಾಗಗಳಿವೆ. ಕುಮುದ್ವತಿ ನದಿಯು ಹುಟ್ಟುವುದು ಇದೇ ಶಿವಗಂಗೆಯಲ್ಲಿ ಎಂಬುದು ಈ ಬೆಟ್ಟದ ಹಿರಿಮೆಗಳಲ್ಲೊಂದು. ಕುಮುದ್ವತಿ ನದಿಯು ಅರ‍್ಕಾವತಿ...

Enable Notifications