ಕವಲು: ನಡೆ-ನುಡಿ

ಮಾಡಿ ನೋಡಿ ಮೆಣಸಿನಕಾಯಿ ಬಜ್ಜಿ

– ಕಲ್ಪನಾ ಹೆಗಡೆ. ಮೆಣಸಿನ ಕಾಯಿಯ ಬಜ್ಜಿ ಅಂದ್ರೆ ಕಾರ ತಿನ್ನುವವರಿಗೆ ಬಾಯಲ್ಲಿ ನೀರು ಬರುತ್ತೆ. ಒಮ್ಮೆ ಮಾಡಿ ನೋಡಿ. ಬೇಕಾಗುವ ಪದಾರ‍್ತಗಳು: ಮೆಣಸಿನಕಾಯಿ ಕಡ್ಲೆಹಿಟ್ಟು ಇಂಗು ಅರ‍್ದ ಚಮಚ ಓಂಕಾಳು ರುಚಿಗೆ...

ಮಾಡಿ ನೋಡಿ “ಕೈಮಾ ಉಂಡೆ”

– ಮದು ಜಯಪ್ರಕಾಶ್. ಬೇಕಾಗುವ ಸಾಮಾನುಗಳು: 1/4 ಕೆಜಿ ಮೂಳೆ ರಹಿತ ಮಾಂಸ 1 ಮೊಟ್ಟೆ 1/2 ಹೋಳು ಕಾಯಿ ತುರಿ 1 ಬೆಳ್ಳುಳ್ಳಿ 1 ಈರುಳ್ಳಿ 1 ಹಿಡಿ ಮೆಂತ್ಯಸೊಪ್ಪು, ಪುದೀನ ಸೊಪ್ಪು,...

700 ವರುಶಗಳಶ್ಟು ಹಳೆಯದಾದ ‘ಅರಳಗುಪ್ಪೆ ಚನ್ನಕೇಶವ ದೇವಾಲಯ’

– ದೇವರಾಜ್ ಮುದಿಗೆರೆ. ಯಾವುದೋ ಕೆಲಸಕ್ಕೆ ತಿಪಟೂರಿಗೆ ಹೋಗಿದ್ದಾಗ ಇದ್ದಕ್ಕಿದ್ದ ಹಾಗೆ ನೆನಪಾಗಿದ್ದು ಅರಳಗುಪ್ಪೆ. ಮೊದಲೆರಡು ಬಾರಿ ನೋಡಿದ್ದರೂ ಮತ್ತೆ ನೋಡಬೇಕೆನ್ನಿಸಿ, ಅರಳಗುಪ್ಪೆಗೆ ಹೋಗುವ ನಿರ‍್ದಾರಕ್ಕೆ ಬಂದೆ. ಅರಳಗುಪ್ಪೆ ಊರಿಗೆ ಅಂಟಿಕೊಂಡ ಹಾಗೆಯೆ ರೈಲು...

‘ಐ.ಪಿ.ಎಲ್’ : ಸುತ್ತ – ಮುತ್ತ

– ರಾಮಚಂದ್ರ ಮಹಾರುದ್ರಪ್ಪ. ಕ್ರಿಕೆಟ್ ಒಂದು ದರ‍್ಮವಾಗಿ ಬೆಳೆದಿರೋ ಬಾರತದಲ್ಲಿ ಈ ಆಟಕ್ಕೆ ಮೆರುಗಿನ ಜೊತೆ ಹೊಸ ಆಯಾಮ ನೀಡಿದ ಪಂದ್ಯಾವಳಿಯೇ ಐ.ಪಿ.ಎಲ್. ಪ್ರತಿ ಬೇಸಿಗೆಯಲ್ಲಿ ಎಡಬಿಡದೆ ಸತತ 45 ರಿಂದ 50...

ಗುಹೆಯ ಒಳಗೊಂದು ಹಳ್ಳಿ ‘ಜೊಂಗ್‍ಡಂಗ್ ಮಿಯಾವೋ’!

– ಕೆ.ವಿ.ಶಶಿದರ. ಮಿಯಾವೋ ಜನಾಂಗದ ಅಲ್ಪಸಂಕ್ಯಾತರ ಗುಂಪೊಂದು ಶತಮಾನಗಳ ಕಾಲದಿಂದ ಈ ಬ್ರುಹದಾಕಾರದ ಗುಹೆಯೊಂದನ್ನು ತಮ್ಮ ಆವಾಸ ಸ್ತಾನವನ್ನಾಗಿ ಮಾಡಿಕೊಂಡಿದೆ. ಈ ಗುಹೆ ಇರುವುದು ಚೀನಾದ ನೈರುತ್ಯ ದಿಕ್ಕಿನಲ್ಲಿರುವ ಗ್ಯುಜೋವುವಿನ ಪ್ರಾಂತ್ಯದಲ್ಲಿರುವ ಅನ್‍ಶುನ್ ಪರ‍್ವತ...

ಮಾಡಿ ಸವಿಯಿರಿ ಮೆಂತೆ ಕಡುಬು

– ಸುನಿತಾ ಹಿರೇಮಟ. ನಮ್ಮ ಕಡೆ ರವಿವಾರಕ್ಕ ಐತವಾರ ಅಂತಾರ. ಮೆಂತೆ ಕಡುಬು ಅಂತಂದ್ರ ಐತವಾರ ದಿನಾ ಆದಂಗ. ಕರೇ, ಅವ್ವಾ ಮಾಡೋ ಆ ಮೆಂತೆ ಕಡಬು ತಿಂದ, ಗಡದ್ದಾಗಿ ಒಂದ್ ನಿದ್ದಿ...

ನಮ್ಮ ನಡುವೆ ಇರುವ ‘ಸೂಪರ್ ಹೀರೋಗಳು’

– ನಾಗರಾಜ್ ಬದ್ರಾ. ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್, ಹಾಲೊಮ್ಯಾನ್, ಎಕ್ಸ್ ಮ್ಯಾನ್ ಹೀಗೆ ಬಗೆ ಬಗೆಯ ಸೂಪರ್ ಹೀರೋಗಳನ್ನು ಸಿನಿಮಾ ಹಾಗೂ ದಾರವಾಹಿಗಳಲ್ಲಿ ನೋಡಿದ್ದೇವೆ. ಹಾಗೆಯೇ ಕೆಲವು ಸೂಪರ್ ಹೀರೋ ಪರಿಕಲ್ಪನೆಗಳನ್ನು ಕಾಮಿಕ್ಸ್...

ಕ್ರಿಕೆಟ್ ಜಗತ್ತಿನ ದಿಗ್ಗಜ ‘ಜಾವಗಲ್ ಶ್ರೀನಾತ್’

– ರಾಮಚಂದ್ರ ಮಹಾರುದ್ರಪ್ಪ. ಒಬ್ಬ ವಿಶ್ವಶ್ರೇಶ್ಟ ವೇಗದ ಬೌಲರ್ 90ರ ದಶಕದಾದ್ಯಂತ ತನ್ನ ಬೌನ್ಸರ್, ರಿವರ‍್ಸ್ ಸ್ವಿಂಗ್, ಇನ್‍ಸ್ವಿಂಗ್‍ಗಳಿಂದ ಬಾಟ್ಸ್ಮೆನ್‍ಗಳಿಗೆ ನಡುಕ ಹುಟ್ಟಿಸಿ ಬಾರತಕ್ಕೆ ಸಾಕಶ್ಟು ಪಂದ್ಯಗಳನ್ನು ಗೆಲ್ಲಿಸಿಕೊಟ್ಟದ್ದುಂಟು. ಆ ವೇಗದ ಬೌಲರ್...

‘ಶುದ್ದಿ’ – ಕನ್ನಡದಲ್ಲೊಂದು ಹಾಲಿವುಡ್‍ ಬಗೆಯ ಚಿತ್ರ

– ವಿಜಯಮಹಾಂತೇಶ ಮುಜಗೊಂಡ. ಕನ್ನಡ ಚಿತ್ರಗಳಲ್ಲಿ ಇತ್ತೀಚಿಗೆ ಕತೆ ಹೆಣೆಯುವ ಬಗೆ ಬದಲಾಗುತ್ತಿದೆ. ಕೊನೆಯವರೆಗೂ ಗುಟ್ಟುಬಿಡದೆ ಸಾಗುವ ಕತೆಗಳು, ಕತೆ ಹೇಳುವ ಬಗೆ – ನೋಡುಗನು ತನ್ನ ಊಹೆಗೆ ತಕ್ಕಂತೆ ಕತೆಯೊಂದನ್ನು ಹೆಣೆಯುವ...

ಒಂದು ಹೊಸಬಗೆಯ ಸಿನೆಮಾ ‘ಉರ‍್ವಿ’

– ರತೀಶ ರತ್ನಾಕರ. ನೀಲಿಬೆಳಕಿನಲ್ಲಿ ಕಡಲ ಅಲೆಗಳ ಮೊರೆತ. ದಡ ಸೇರಲು ಹವಣಿಸುತ್ತಿರುವ ತಂದೆ, ಅವನೆದೆಗೆ ಒದ್ದು ಕೇಕೆ ಹಾಕಿ ನಗುವ ದುರುಳ ಕೂಟ, ಆ ದುರುಳ ಕೂಟದ ಒಡೆಯ ಕತ್ತಲಲ್ಲೂ ತಂಪು ಕನ್ನಡಕ...

Enable Notifications OK No thanks