ಕವಿತೆ: ಬಾವಯಾನ

– ಮಹೇಶ ಸಿ. ಸಿ. ಮರುಗದಿರು ಮನವೇ ಬಾಲಿಶ ತೊಂದರೆಗೆ ಮುಂದೊಂದು ಯುಗವುಂಟು ನಿನ್ನ ಬಾಳ ಬವಕೆ ನೀ ತಂದ ಪುಣ್ಯವು ನಿನಗಶ್ಟೆ ಮೀಸಲಿದೆ ಬೇಯುವುದು ತರವಲ್ಲ ಚಿಂತೆಯ ಚಿತೆಯಲ್ಲಿ ನೆನೆಪಿನ ಕಹಿಯನ್ನು ಮರೆಸುವ...

ಮಕ್ಕಳ ಕತೆ: ದಡ್ಡರಲ್ಲ ಜಾಣರು

– ವೆಂಕಟೇಶ ಚಾಗಿ. ಅಂದು ಬಾನುವಾರ ರಂಗ, ಸೋಮ, ಶಂಕರರಿಗೆ ಆ ದಿನದಂದು ವಿಶೇಶವಾದ ಕೆಲಸವಿರುತ್ತದೆ. ಮನೆಯಲ್ಲಿ ಅಮ್ಮಂದಿರು ಅಡುಗೆ ಕೆಲಸದಲ್ಲಿ ನಿರತರಾದರೆ ಈ ಮೂವರು ತಮ್ಮ ತಮ್ಮ ಮನೆಗಳ ಎಮ್ಮೆಗಳನ್ನು ಮೇಯಿಸಲು ಹೋಗುವುದು...

ಕವಿತೆ: ಜೀವಗಾತೆ

– ವೇಣು ಜಾಲಿಬೆಂಚಿ   ಇದೆಂತಾ ಜೀವನ? ​ ಇಲ್ಲಿ ದಿನವೂ ಕಾಯುತ್ತಿರಬೇಕು!​ ಗುರಿ ಸಿಗಲಿ ಸಿಗದಿರಲಿ ​ ನಗು ನಗುತ ಸಾಗುತಿರಬೇಕು!​ ​ ಆದರೂ ಏನಿದೆ ಈ ಬದುಕಿನಲ್ಲಿ? ​ ಒಬ್ಬರಾದರೂ...

ಕವಿತೆ: ಮುಂಜಾನೆಯ ಹೊಂಬಿಸಿಲು

– ವಿನು ರವಿ. ಮುಂಜಾನೆಯ ಹೊಂಬಿಸಿಲಲಿ ಅರಳಿತೊಂದು ಗುಲಾಬಿ ಅದೇನು ಗಾಡಬಣ್ಣ ಅದೆಶ್ಟು ಮೋಹಕ ವರ‍್ಣ ಪಕಳೆಗಳೊ ಮ್ರುದು ಮದುರ ಕೋಮಲ ಬಳ್ಳಿಯಲ್ಲಿ ತೂಗುವ ನಿನ್ನ ಚೆಂದಕೆ ತಂಗಾಳಿಗೂ ಸೋಕಲು ಅಂಜಿಕೆ ಬಿಸಿಲೇರಿತು ಹಗಲು...

ಜೇಡರ ದಾಸಿಮಯ್ಯನ ವಚನದ ಓದು – 8 ನೆಯ ಕಂತು

– ಸಿ.ಪಿ.ನಾಗರಾಜ. ತೊಡೆಯಲ್ಲಿ ಮುದ್ರೆಯನೊತ್ತಿದಡೇನು ಅದು ನಡೆಯಲ್ಲಿ ಶುಚಿಯಾಗಬಲ್ಲುದೆ ಮಡಿಲಲ್ಲಿ ಲಿಂಗವ ಕಟ್ಟಿದಡೇನೊ ಲೋಕದ ಅಜ್ಞಾನಿತನ ಬಿಡುವುದೆ ನಡೆ ನುಡಿ ಸತ್ಯಸದಾಚಾರಿಗಳು ಎಡೆಯೆಡೆಗೊಬ್ಬರು ಕಾಣಾ ರಾಮನಾಥ. ದೇವರ ಹೆಸರಿನಲ್ಲಿ ವ್ಯಕ್ತಿಯು ಕೆಲವು ಬಗೆಯ ವಸ್ತುಗಳನ್ನು...

ವಿಶ್ವ ಪರಿಸರ ದಿನಾಚರಣೆ: ಪರಿಸರ ನಾಶದತ್ತ ಒಂದು ಮೇಲ್ನೋಟ

– ಮಹೇಶ ಸಿ. ಸಿ. ಈಗಿನ ಕಾಲಗಟ್ಟಕ್ಕೆ ಅನಿವಾರ‍್ಯವಾಗಿ ಬೇಕಾಗಿರುವುದು ಪರಿಸರ ಸಂರಕ್ಶಣೆ. ಅಲ್ಲದೆ ಜಾಗತಿಕ ತಾಪಮಾನ, ಸಮುದ್ರ ಮಾಲಿನ್ಯ, ವನ್ಯಜೀವಿ ಸಂರಕ್ಶಣೆ, ಜೊತೆಗೆ ಜನಸಂಕ್ಯಾ ಸ್ಪೋಟ ಇವೆಲ್ಲವನ್ನೂ ಮನಗಂಡು ವಿಶ್ವಸಂಸ್ತೆಯು 1973 ರಲ್ಲಿ...

ಕವಿತೆ: ತಿಳಿ ಹಸಿರ ಬಳಿ ಸಾರಿ

– ಅಶೋಕ ಪ. ಹೊನಕೇರಿ. ಅಂತರವೇ ಅಂತರವೇ ಹಸಿರಿನ ಗಿರಿಗಳ ಅಂತರವೇ ಬಳಿ ಸಾರಿ ತಿಳಿಯಾಗಿಸು ಮನದಲಿ ಹುದುಗಿದ ಗೊಂದಲವೇ ಹಸಿರಿನ ಒಡಲಲಿ ವಿಹರಿಸೇ ಮನಸಿಗೆ ಮುದವನು ನೀಡುತಿಹೇ ಹಸಿರಿನ ಚಾಮರ ಬೀಸುತಿರೇ ಮುಂಗುರುಳು...

ಕವಿತೆ: ಹಸಿರು ಉಳಿಯಲಿ

– ಶ್ಯಾಮಲಶ್ರೀ.ಕೆ.ಎಸ್. ಇಳೆಯ ಒಡಲ ಸೀಳಿ ಬಂದು ಮೊಳೆತು ಸಸಿಯಾಗಿ ನಿಂತೆ ಹಚ್ಚ ಹಸಿರಾಗಿ ಬೆಳೆದು ಜೀವದುಸಿರಲ್ಲಿ ಬೆರೆತೆ ಬೀಸುವ ಗಾಳಿಗೆ ಮೈಯೊಡ್ಡಿ ತಂಗಾಳಿಯ ಎರೆದೆ ದಣಿದ ಜೀವದ ಮೊಗವರಳಿಸಲು ತಣ್ಣನೆಯ ನೆರಳ ಚೆಲ್ಲಿದೆ...

ಮಲೆನಾಡಿನ ಜೀವನಾಡಿ ಸಹಕಾರ ಸಾರಿಗೆ

– ರಾಹುಲ್ ಆರ್. ಸುವರ‍್ಣ. ಈ ಕತೆ ಹೇಳುವಾಗ ಎಶ್ಟು ಹೆಮ್ಮೆಯಾಗುತ್ತದೆಯೋ ಅಶ್ಟೇ ದುಕ್ಕವೂ ಆಗುತ್ತದೆ. ಇಂದು ವಿಜಯಾನಂದ ರೋಡ್ ಲೈನ್ಸ್ ನಂತಹ ದೊಡ್ಡ ದೊಡ್ಡ ಸಾರಿಗೆ ಸಂಸ್ತೆಯ ಕತೆಯನ್ನು ಹಲವಾರು ಜನ ಕೇಳಿದ್ದೀರಿ,...