ಟ್ಯಾಗ್: ಕಲಬುರಗಿ

butti jathre ಬುಟ್ಟಿ ಜಾತ್ರೆ

ಕಲಬುರಗಿ: ಮಳೆ ಬರಲೆಂದು ನಡೆಸುವ ಬುಟ್ಟಿ ಜಾತ್ರೆ

– ಮಲ್ಲು ನಾಗಪ್ಪ ಬಿರಾದಾರ್. ನಮ್ಮೂರು ಯಳವಂತಗಿ(ಬಿ), ಕಲಬುರಗಿ ತಾಲೂಕಿನ ಒಂದು ಪುಟ್ಟ ಹಳ್ಳಿ. ನಮ್ಮ ಬಾಗದಲ್ಲಿ ಸಾಮಾನ್ಯವಾಗಿ ಕಡಿಮೆ ಮಳೆಯಾಗುತ್ತದೆ. ತುಂಬಾ ಹಿಂದಿನಿಂದಲೂ ಒಳ್ಳೆಯ ಮಳೆಗಾಗಿ ದೇವರಿಗೆ ಪೂಜೆ ಮಾಡುವುದು ಮತ್ತು ಜಾತ್ರೆ ಮಾಡುವುದು ನಡೆದುಕೊಂಡು ಬಂದ ಪದ್ದತಿ. ಇಂತಹ ಒಂದು ಜಾತ್ರೆಯೇ...

ನಾಗಾವಿ – ಹಿನ್ನಡವಳಿಯ ಹಿರಿಮೆ ಸಾರುವ ಊರು

– ನಾಗರಾಜ್ ಬದ್ರಾ. ನಾಗಾವಿ ಊರು ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲ್ಲೂಕು ಕೇಂದ್ರದಿಂದ ತೆಂಕಣದ ಕಡೆಗೆ ಸುಮಾರು 3 ಕಿಲೋಮೀಟರ್ ದೂರದಲ್ಲಿದೆ. 10 ನೆ ಶತಮಾನದಲ್ಲಿ ಒಂದು ಸುಂದರ ಊರಾಗಿದ್ದ ನಾಗಾವಿಯಲ್ಲಿ ಒಂದು ಹಳೇಕಾಲದ ಕಲಿಕೆವೀಡು ಹಾಗೂ ಒಂದು ದೊಡ್ಡ ಹೊತ್ತಗೆಮನೆಯಿತ್ತು ಎಂದು ಇಲ್ಲಿ ಸಿಕ್ಕಿರುವ...

ವಿಶ್ವದ ಅತಿ ದೊಡ್ಡ ಪಿರಂಗಿ ತೋಪು ಇರುವುದು ನಮ್ಮ ಕಲಬುರಗಿಯಲ್ಲಿ!

– ನಾಗರಾಜ್ ಬದ್ರಾ. ಕಲಬುರಗಿ ನಗರವು ಹಲವಾರು ಹಿನ್ನಡವಳಿಯ ತಾಣಗಳು ಹಾಗೂ ವಸ್ತುಗಳಿಗೆ ಪ್ರಸಿದ್ದವಾಗಿದೆ. ಇಂದು ಈ ನಗರದ ಹೆಮ್ಮೆಗೆ ಮತ್ತೊಂದು ಗರಿ ಸೇರಿಕೊಂಡಿದೆ. ಕಲಬುರಗಿಯ ಕೋಟೆಯಲ್ಲಿರುವ 29 ಅಡಿ ಉದ್ದದ ಪಿರಂಗಿ ತೋಪನ್ನು ವಿಶ್ವದ ಅತ್ಯಂತ ದೊಡ್ಡ ಪಿರಂಗಿ ತೋಪು ಎಂದು ಗುರುತಿಸಲಾಗಿದೆ. ಕಲಬುರಗಿಯ...

ನೋಡಬನ್ನಿ ಕಲಬುರಗಿ ಶ್ರೀ ಶರಣಬಸವೇಶ್ವರ ಜಾತ್ರೆಯ ಸೊಬಗ!

– ನಾಗರಾಜ್ ಬದ್ರಾ.   ನಾಡಿನ ದೊಡ್ಡ ಜಾತ್ರೆಗಳಲ್ಲಿ ಕಲಬುರಗಿಯ ಶ್ರೀ ಶರಣಬಸವೇಶ್ವರ ಜಾತ್ರೆಯು ಒಂದು. ನಾಡು-ಹೊರನಾಡುಗಳಿಂದ ಸಾವಿರಾರು ಮಂದಿಯನ್ನು ಸೆಳೆಯುವ ಈ ಜಾತ್ರೆಯ ವಿಶೇಶತೆ ಅಂದರೆ ಶರಣಬಸವೇಶ್ವರರ ರತೋತ್ಸವ. ದೀಪಾಲಂಕಾರದಿಂದ ಕೂಡಿರುವ ತೇರು, ಅದನ್ನು ಎಳೆಯಲು ಹಾತೊರೆಯುವ ಸಾವಿರಾರು ಕೈಗಳು, ಸಹಸ್ರಾರು ಬಕ್ತರ ಬಕ್ತಿ-ಬಾವದ...

ಕಲಬುರಗಿ ನಗರ – ನಾಡಿನ ಆಡಳಿತ ಕೇಂದ್ರಗಳಲ್ಲೊಂದು

– ನಾಗರಾಜ್ ಬದ್ರಾ. ರಾಜ್ಯ ಸರಕಾರವು ತನ್ನ ಕಾರ‍್ಯಾಚರಣೆಯ ಸಾಮರ‍್ತ್ಯವನ್ನು ಹೆಚ್ಚಿಸಲು ಹಾಗೂ ಜನರಿಗೆ ಒಳ್ಳೆಯ ಸೇವೆಯನ್ನು ನೀಡುವುದಕ್ಕಾಗಿ ಕರ‍್ನಾಟಕ ರಾಜ್ಯವನ್ನು ಆಡಳಿತದಲ್ಲಿ ನಾಲ್ಕು ವಲಯಗಳನ್ನಾಗಿ ಮಾಡಿದೆ. ಅವು ಬೆಂಗಳೂರು, ಬೆಳಗಾವಿ, ಮೈಸೂರು ಮತ್ತು ಕಲಬುರಗಿ ವಲಯಗಳು. ಕಲಬುರಗಿ ನಗರವು ಕಲಬುರಗಿ ವಲಯದ ಕೇಂದ್ರವಾಗಿದೆ. ಇಂದು...

ಕಲಬುರಗಿಯ ಮಹಾ ದಾಸೋಹಿ ಶ್ರೀ ಶರಣಬಸವೇಶ್ವರರು

– ನಾಗರಾಜ್ ಬದ್ರಾ. ಮಹಾ ದಾಸೋಹಿ, ಜ್ನಾನಿ, ಲಿಂಗಾಯತ ಸಂತ, ಶ್ರೀ ಶರಣಬಸವೇಶ್ವರರು ಕ್ರಿ.ಶ 1746 ರಲ್ಲಿ ಕಲಬುರಗಿ ಜಿಲ್ಲೆಯ ಜೇವರ‍್ಗಿ ತಾಲ್ಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಹುಟ್ಟಿದರು. ಇವರ ತಂದೆ ಮಲಕಪ್ಪಾ ಹಾಗೂ ತಾಯಿ ಸಂಗಮ್ಮ. 18 – 19 ನೇ ಶತಮಾನಗಳು ಇಂದಿನ ಬಾರತದ...

ಕಲಬುರಗಿ ನಗರದ ಕಲಿಕೆಯ ಹರವು – ಕಿರುಪರಿಚಯ

– ನಾಗರಾಜ್ ಬದ್ರಾ. ಕಲಬುರಗಿ ನಗರವು ಕೆಲವು ವರ‍್ಶಗಳಿಂದ ಎಲ್ಲಾ ವಿಬಾಗಗಳಲ್ಲಿ ವೇಗವಾಗಿ ಏಳಿಗೆ ಹೊಂದುತ್ತಿದೆ. ಕೆಲವೇ ವರ‍್ಶಗಳಲ್ಲಿ ಕಲಬುರಗಿ ನಗರವು ಕಲ್ಯಾಣ ಕರ‍್ನಾಟಕ ಬಾಗದ ಕಲಿಕೆಯ ಕೇಂದ್ರವಾಗಿ ಮಾರ‍್ಪಾಟುಗೊಂಡಿದೆ. ಕಲ್ಯಾಣ ಕರ‍್ನಾಟಕ ಬಾಗದ ಜಿಲ್ಲೆಗಳಿಂದ ಹಾಗೂ ನಾಡಿನ ವಿವಿದ ಬಾಗಗಳಿಂದ ವಿದ್ಯಾರ‍್ತಿಗಳು ಓದಿಗಾಗಿ ಇಲ್ಲಿಗೆ...

ನೋಡ ಬನ್ನಿ ಕಲಬುರಗಿ ಸೊಬಗ!

– ನಾಗರಾಜ್ ಬದ್ರಾ. ಸುಮಾರು 6 ನೇ ಶತಮಾನದಿಂದಲೇ ಗಟ್ಟಿನೆಲೆಯನ್ನು ಕಂಡುಕೊಂಡಿದ್ದ ಕಲಬುರುಗಿ ನಗರವು ಹಲವಾರು ಹಿನ್ನಡವಳಿಯ ತಾಣಗಳನ್ನು ಹೊಂದಿದೆ. ಈಗ ಇವು ಪ್ರವಾಸಿ ತಾಣಗಳಾಗಿವೆ. ಒಂದೇ ನಗರದಲ್ಲಿ ಎಲ್ಲಾ ದರ‍್ಮಗಳ ಪ್ರಮುಕ ಪ್ರವಾಸಿ ತಾಣಗಳಿರುವುದು ಈ ನಗರದ ವಿಶೇಶ. ಕಲಬುರಗಿ ನಗರದ ಕೋಟೆ:  ಮೊದಲು...

ಕಲಬುರಗಿ ನಗರ – ಒಂದು ಕಿರುಪರಿಚಯ

– ನಾಗರಾಜ್ ಬದ್ರಾ. ಕರ‍್ನಾಟಕ ರಾಜ್ಯದ ಉತ್ತರ ಬಾಗದಲ್ಲಿರುವ ದೊಡ್ಡ ನಗರ ಕಲಬುರಗಿ. ಸಾವಿರಾರು ವರುಶಗಳ ಇತಿಹಾಸ, ದೊಡ್ಡ ದೊಡ್ಡ ಉದ್ದಿಮೆಗಳು ಹಾಗು ಕಾಲೇಜುಗಳು ಈ ನಗರದ ವಿಶೇಶತೆಗಳಲ್ಲಿ ಕೆಲವಾಗಿವೆ. ಸಮುದ್ರ ಮಟ್ಟಕ್ಕಿಂತ 465 ಮೀಟರ್ ಮೇಲ್ಬಾಗದಲ್ಲಿರುವ ಈ ನಗರವು, ನಮ್ಮ ರಾಜದಾನಿ ಬೆಂಗಳೂರಿನಿಂದ 613...