ಟ್ಯಾಗ್: ಕಾಯಕ

ಜೇಡರ ದಾಸಿಮಯ್ಯ ವಚನಗಳ ಓದು – 6 ನೆಯ ಕಂತು

– ಸಿ.ಪಿ.ನಾಗರಾಜ. ಅಗ್ನಿ ಸುಡಲಲ್ಲದೆ ಸುಳಿಯಲರಿಯದು ವಾಯು ಸುಳಿವುದಲ್ಲದೆ ಸುಡಲರಿಯದು ಆ ಅಗ್ನಿ ವಾಯುವ ಕೂಡಿದಲ್ಲದೆ ಅಡಿಯಿಡಲರಿಯದು ಈ ಪರಿಯಂತೆ ನರರರಿವರೆ ಕ್ರಿಯಾಜ್ಞಾನಭೇದವ ರಾಮನಾಥ ಮಾನವರ ಜೀವನವು ಒಳ್ಳೆಯ ರೀತಿಯಲ್ಲಿ ರೂಪುಗೊಳ್ಳಲು ‘ಅರಿವು ಮತ್ತು...

ಕವಿತೆ: ಕರ‍್ಮಯೋಗಿ ರೈತರು

– ಶ್ಯಾಮಲಶ್ರೀ.ಕೆ.ಎಸ್.   ಮಳೆ ಇರಲಿ, ಚಳಿ ಇರಲಿ ಕಾಯಕವ ಬಿಡರು ಬೇಸಿಗೆಯ ಬಿರು ಬಿಸಿಲಿನಲೂ ಬೆವರು ಹರಿಸುವ ಶ್ರಮಿಕರು ಹಸಿವು ದಾಹಗಳ ಮರೆತು ಕೆಸರಿನಲ್ಲಿ ಕಾರ‍್ಯನಿರತರು ಗಾಳಿ ಬಿರುಗಾಳಿಗೂ ಮಣಿಯದೇ ಕ್ರುಶಿಯಲ್ಲಿ ತೊಡಗಿಹರು...

‘ಶರಣೆ ಸತ್ಯಕ್ಕನ ವಚನವೇ ದಾರಿದೀಪವಾಯಿತು’

– ಶರಣು ಗೊಲ್ಲರ. ಒಂದು ದಿನ ದಾರವಾಡದ ಬೀದಿಯಲ್ಲಿ ಹೊರಟಿರುವಾಗ ರಸ್ತೆಯಲ್ಲಿ ಹತ್ತು ರೂಪಾಯಿಯ ನೋಟೊಂದು ಬಿದ್ದಿತ್ತು. ಅದನ್ಯಾರೂ ನೋಡದೆ ನಾನೇ ಎತ್ತಿಕೊಂಡರೆ ಅದೇ ದುಡ್ಡಿನಲ್ಲಿ ಆಟೋರಿಕ್ಶಾ ಹತ್ತಿಕೊಂಡು ಮನೆಗೆ ಹೋಗಬಹುದಿತ್ತು. ಅಂತೆಯೇ ಆ...

ಅರಿವಿನಾ ಹಸಿವು…

– ವಿನು ರವಿ.   ಕಾಯಕಕ್ಕೆ ಹಸಿವಿನಾ ಅರಿವು ಬುದ್ದಿಗೆ ಅರಿವಿನಾ ಹಸಿವು ಬಾವಕ್ಕೆ ಚೆಲುವಿನಾ ಹಸಿವು ಬುದ್ದಿ ಬಾವಗಳು ಬಯಕೆ ಚೆಲುವುಗಳು ಬ್ರಮೆಯ ಹುಸಿಯೊಳಗೆ ಸಿಲುಕಿ ಕಾಡಲು ಬ್ರಹ್ಮ ಶಿವರು ಹುಟ್ಟು ಸಾವಿನ...

ಪತ್ರಕರ‍್ತನ ಬದುಕು!

– ಅಜಯ್ ರಾಜ್. ಪತ್ರಕರ‍್ತನ ಬದುಕಿದು ಅಲೆಮಾರಿಯ ಅಂತರಂಗ ಕೊಂಚ ಹಾದಿ ತಪ್ಪಿದರೂ ಬದುಕು ನೀರವತೆಯ ರಣರಂಗ ಸದಾ ಸುದ್ದಿಯ ಬೆನ್ನಟ್ಟುವ ತವಕ ನರನಾಡಿಯಲಿ ಕಂಪಿಸುವುದು ಕಾಯಕದ ನಡುಕ ನಡುಕವೋ, ನಾಟಕವೋ ಕುಹಕವೋ, ಸಂಕಟವೋ...

ಕಲಬುರಗಿಯ ಮಹಾ ದಾಸೋಹಿ ಶ್ರೀ ಶರಣಬಸವೇಶ್ವರರು

– ನಾಗರಾಜ್ ಬದ್ರಾ. ಮಹಾ ದಾಸೋಹಿ, ಜ್ನಾನಿ, ಲಿಂಗಾಯತ ಸಂತ, ಶ್ರೀ ಶರಣಬಸವೇಶ್ವರರು ಕ್ರಿ.ಶ 1746 ರಲ್ಲಿ ಕಲಬುರಗಿ ಜಿಲ್ಲೆಯ ಜೇವರ‍್ಗಿ ತಾಲ್ಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಹುಟ್ಟಿದರು. ಇವರ ತಂದೆ ಮಲಕಪ್ಪಾ ಹಾಗೂ ತಾಯಿ...

ಇಂತವರು ನಮ್ಮ ಜನ ನಾಯಕರು!

– ಜಯತೀರ‍್ತ ನಾಡಗವ್ಡ. ಆಗಿಲ್ಲವಂತೆ ಉತ್ತರ ಕರ‍್ನಾಟಕದ ಏಳಿಗೆ ಇಲ್ಲಿಯವರೆಗೆ ಬಿಡುಗಡೆಯಾದ ಕೋಟಿಗಟ್ಟಲೆ ಹಣ ಸೇರಿದ್ದು ಯಾರಿಗೆ? ಬೆಳೆಯುತಿರಲಿ ನಮ್ಮ ನಾಯಕರ ಉದ್ಯಮ, ರೀಯಲ್ ಎಸ್ಟೇಟು ಆದರೂ ಮುಕ್ಯಮಂತ್ರಿಯಾಗಲು ಬೇಕು ಇವರಿಗೊಂದು ಹೊಸ...