ಟ್ಯಾಗ್: ಕೂಡಣ

‘ಕೂಡಣದ ಹೊಸಜಂಬಾರಿಕೆ’ ಇದೇಕೆ ಬೇಕು?

– ವಿಜಯಮಹಾಂತೇಶ ಮುಜಗೊಂಡ. ಹಿಂದಿನ ಓದಿನಲ್ಲಿ ಕೂಡಣದ ಹೊಸಜಂಬಾರಿಕೆ(social entrepreneurship)ಯ ಹಳಮೆ, ಬೆಳೆದು ಬಂದ ಬಗೆ ಮತ್ತು ಇತ್ತೀಚಿನ ದಿನಗಳಲ್ಲಿ ಅದರ ವಾಡಿಕೆಯ ಕುರಿತು ತಿಳಿದಿರುವೆವು. ಯಾವುದೇ ಒಂದು ಕೆಲಸ ಮಾಡಬೇಕಾದರೆ ನಾವು ಅದನ್ನು ಏಕೆ ಮಾಡಬೇಕು? ಅದರಿಂದಾಗುವ ಲಾಬ ನಶ್ಟಗಳು ಏನು? ಎಂಬ...

ಮಂದಿಯ ಏಳಿಗೆಗೆ ದುಡಿಯುವ ಈ ಕೆಲಸದ ಹಿನ್ನಲೆ ಏನು?

– ವಿಜಯಮಹಾಂತೇಶ ಮುಜಗೊಂಡ.   ಈ ಹಿಂದಿನ ಓದಿನಲ್ಲಿ ಕೂಡಣದ ಹೊಸಜಂಬಾರಿಕೆ(social entrepreneurship)ಯ ಸರಳ ವಿವರ ತಿಳಿದಿರುವೆವು. ಈ ಬರಹದಲ್ಲಿ ಕೂಡಣದ ಹೊಸಜಂಬಾರಿಕೆಯು ವಾಡಿಕೆಯ(conventional) ಹೊಸಜಂಬಾರಿಕೆಗೆ ಹೇಗೆ ಬಿನ್ನವಾಗಿದೆ? ಇದರ ಹಳಮೆಯೇನು? ಇಂದಿನ ನಾಡುಗಳಲ್ಲಿ ಕೂಡಣದ ಹೊಸಜಂಬಾರಿಕೆಯ ನಡೆ ಹೇಗಿದೆ? ಎಂಬ ವಿವರಗಳನ್ನು ನೋಡೋಣ....

ಮಂದಿಯ ಬಾಳಿನ ಏಳಿಗೆಗೆ ಇಲ್ಲೊಂದು ಹೊಸದಾರಿ!

– ವಿಜಯಮಹಾಂತೇಶ ಮುಜಗೊಂಡ. ಹಾಲಿನ ಜೊತೆ ಜೇನು ಸೇರಿದರೆ ಆ ರುಚಿಯನ್ನು ಮೀರಿಸುವುದು ಯಾವುದೂ ಇಲ್ಲವೆನಿಸುತ್ತದೆ. ಹಾಗೆಯೇ ಒಂದು ಒಳ್ಳೆಯ ಹೊಳಹು(idea), ಆದನ್ನು ಕೆಲಸಕ್ಕೆ ತರುವ ಹೊಸಜಂಬಾರಿಗರ(entrepreneurs) ಕೈಗೆ ಸೇರಿದರೆ ಅದಕ್ಕಿಂತ ದೊಡ್ಡದು ಇನ್ಯಾವುದು ಇಲ್ಲ. ಹೊಸಜಂಬಾರಿಗರ ಮೇಲೆ ಇಂತಹದ್ದೊಂದು ದೊಡ್ಡ ನಂಬಿಕೆಯನ್ನು ಹಲವು...

ಕೂಡಣ ಹಾಗು ಹಣಕಾಸಿನ ಲೆಕ್ಕಾಚಾರದಲ್ಲಿ ಕಿರುದಾನ್ಯಗಳು

– ಸುನಿತಾ ಹಿರೇಮಟ. ಬಾರತದ ಬೆನ್ನೆಲುಬು ಬೇಸಾಯ ಎಂದು ಹೇಳಲಾಗುತ್ತದೆ. ಅರ‍್ದದಶ್ಟು ಮಂದಿ ಬೇಸಾಯ ಹಾಗು ಅದರ ಅವಲಂಬಿತ ಕೆಲಸಗಳನ್ನು ನಂಬಿ ಬದುಕುತ್ತಿದ್ದಾರೆ. ಆದರೂ ಬಾರತದ ಜಿಡಿಪಿ ಗೆ ಬೇಸಾಯದ ಕೊಡುಗೆ ಕೇವಲ 13.7% ಎನ್ನುವುದು ಕಹಿ ಸಂಗತಿ. ಬಾರತದ ಒಟ್ಟಾರೆ ವಿದೇಶಿ ವಹಿವಾಟಿನಲ್ಲಿ...

ಪ್ರೊ. ಎಮ್. ಎನ್. ಶ್ರೀನಿವಾಸ್ – ನಾವು ಅರಿಯಬೇಕಿರುವ ಸಮಾಜಶಾಸ್ತ್ರದ ಅರಿಗ

– ಹರ‍್ಶಿತ್ ಮಂಜುನಾತ್. ಪ್ರೊ. ಎಮ್. ಎನ್. ಶ್ರೀನಿವಾಸ್ ಎಂಬ ಮಹಾನ್ ಸಮಾಜಶಾಸ್ತ್ರದ ಅರಿಗರ ಬಗೆಗಿನ ಅರಿವು ನಮಗಿರುವುದು ಕೊಂಚ ಕಡಿಮೆಯೇ ಸರಿ. ಏಕೆಂದರೆ ಅವರು ತಮ್ಮ ಸಮಾಜಶಾಸ್ತ್ರದ ಕುರಿತು ಬರೆದಿರುವ ಬಹುತೇಕ ಬರಹಗಳು ಆಂಗ್ಲ ನುಡಿಯಲ್ಲಿರುವುದು ಎಂಬ ಸಾದಾರಣ ಕಾರಣವನ್ನು ನೀಡಬಹುದು. ಆದರೂ ಜಗತ್ತಿನಾದ್ಯಾಂತ ಒಳ್ಳೆಯ ಹೆಸರು...

ತೋರುಗಾರಿಕೆಯ ಹುಸಿ ನಾಡೊಲುಮೆಯಿಂದ ಕುತ್ತಿದೆ

– ಸಂದೀಪ್ ಕಂಬಿ. ಕಳೆದ ಕೆಲವು ವರುಶಗಳಿಂದ ನಡು ಏಶ್ಯಾದ ಕೆಲವು ನಾಡುಗಳ ನಡುವೆ ವಿಚಿತ್ರವಾದ ಪಯ್ಪೋಟಿಯೊಂದು ನಡೆಯುತ್ತಿದೆ. ಅದು ಪ್ರಪಂಚದ ಕಡು ಎತ್ತರದ ಬಾವುಟದ ಕಂಬವನ್ನು ಕಟ್ಟುವುದು. ಇದು ಮೊದಲ್ಗೊಂಡಿದ್ದು ಅಬು ದಾಬಿಯಲ್ಲಿ 2001ರಲ್ಲಿ ಕಟ್ಟಲಾದ ಒಂದು ಎತ್ತರದ ಕಂಬದಿಂದ. ಇದನ್ನು ಮೀರಿಸುವ ಹಟಕ್ಕೆ...

ಪದ ಪದ ಕನ್ನಡ ಪದಾನೇ !

– ವಿವೇಕ್ ಶಂಕರ್. ನಮ್ಮೆಲ್ಲರಿಗೂ ಗೊತ್ತಿರುವಂತೆ ಮಾರ‍್ಪಾಟುಗಳು ನಿಲ್ಲದಂತವು ಹಾಗೂ ಎಲ್ಲಾ ನುಡಿಗಳು ಈ ಮಾರ‍್ಪಾಟುಗಳನ್ನು ಎದುರಿಸಲೇಬೇಕಾಗುತ್ತದೆ. ಹೊಸ ಬೆಳವಣಿಗೆಗಳಿಂದ ಉಂಟಾಗುವ ಹೊಸ ಅರಿತ, ಚಳಕಗಳು ಎಂದೆಂದಿಗೂ ನಮ್ಮ ಮುಂದೆ ನಡೆಯುತ್ತಿರುತ್ತವೆ. ಇದರಿಂದ ಹೊಸ ಪದಗಳು ಕೂಡ ಉಂಟಾಗುತ್ತವೆ, ಇವುಗಳನ್ನು ಅರಗಿಸುವ ಕಸುವು ಒಂದು...

’ಒಡನೆರವಿನ ಸಾಗುವಳಿ’ ಅಂದರೇನು?

– ಬರತ್ ಕುಮಾರ್.  ಮನುಶ್ಯನು ಗುಂಪು ಗುಂಪುಗಳಲ್ಲಿ ಬಾಳ್ವೆ ನಡೆಸಲು ಮುಂದಾದ ಮೇಲೆ ಅವನ ಬದುಕಿನಲ್ಲಿ ಹಲ ಮಾರ‍್ಪಾಟುಗಳು ತಾನಾಗಿಯೇ ಆದವು. ಗುಂಪುಗಳಲ್ಲಿ ಬಾಳುತ್ತಿದ್ದುದರಿಂದ ಒಬ್ಬರಿಗೊಬ್ಬರು ಮಾತನಾಡಲು ಶುರು ಮಾಡಿದರು. ಒಬ್ಬರಿಗೊಬ್ಬರು ನೆರವೀಯಲು ಮೊದಲು ಮಾಡಿದರು. ತನ್ನಲ್ಲಿರುವುದನ್ನು ಕೊಟ್ಟು ಇಲ್ಲದಿರುವುದನ್ನು ಬೇರೊಬ್ಬರಿಂದ ಪಡೆದುಕೊಳ್ಳುವ ಅಲುವಾಟ ಬೆಳೆದುಬಂತು....

ಬರಹಕ್ಕೆ ಮೇಲ್ಮೆ ಬಂದುದು ಹೇಗೆ?

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 14 ಮೊನ್ನೆ ಮೊನ್ನೆಯ ವರೆಗೂ ಸಮಾಜದಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಬರಹವನ್ನು ಕಲಿತರೆ ಸಾಕಿತ್ತು; ಉಳಿದವರೆಲ್ಲ ಅದರಿಂದ ದೂರವೇ ಉಳಿಯಬಹುದಿತ್ತು, ಮತ್ತು ಹೀಗೆ ಬರಹದಿಂದ ದೂರ ಉಳಿದುದರಿಂದಾಗಿ ಅವರಿಗೆ ಜೀವನದಲ್ಲಿ ಯಾವ ತೊಂದರೆಯೂ ಉಂಟಾಗುತ್ತಿರಲಿಲ್ಲ....

ಜನಸಂಕ್ಯೆಯ ನಿಯಂತ್ರಣ: ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ!

– ಸಂದೀಪ್ ಕಂಬಿ. ನರೇಂದ್ರ ಮೋದಿ ಆಳ್ವಿಕೆಯ ಗುಜರಾತ ಸರಕಾರ 2005ರಲ್ಲಿ ಮಹಾನಗರ ಪಾಲಿಕೆ ಕಾಯ್ದೆಗೆ ತಿದ್ದುಪಡಿಯೊಂದನ್ನು ತಂದಿತ್ತು. ಅದೇನೆಂದರೆ 2ಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಗುಜರಾತಿನ ಯಾವುದೇ ನಗರ ಪಾಲಿಕೆಯ ಸದಸ್ಯತ್ವ ಹೊಂದಲು ಹಕ್ಕಿರುವುದಿಲ್ಲ ಎಂದು. ಕಳೆದ ವಾರ ಸಂಜಯ್ ದಾವ ಎಂಬ ರಾಜಕೋಟ್...