ಟ್ಯಾಗ್: ಗೂಗಲ್

ಗೂಗಲ್ ಕಚೇರಿ Google Office

ಗೂಗಲ್ ಕುರಿತ ಈ ಮಾಹಿತಿ ನಿಮ್ಮನ್ನು ಬೆರಗಾಗಿಸುತ್ತೆ!

– ರತೀಶ ರತ್ನಾಕರ. ಮಿಂದಾಣದ ಬಳಕೆದಾರರು ಗೂಗಲ್ ಗೊತ್ತಿಲ್ಲ ಎಂದು ಹೇಳುವಂತಿಲ್ಲ. ಒಂದು ನಿಮಿಶಕ್ಕೆ 20 ಲಕ್ಶ ಹುಡುಕಾಟಗಳು ಗೂಗಲ್ ಮೂಲಕ ಆಗುತ್ತಿವೆ ಎಂದರೆ ಅದರ ಬಳಕೆ ಹಾಗೂ ಮಂದಿಮೆಚ್ಚುಗೆಯ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಅಮೇರಿಕಾದ ಸ್ಟಾನ್ಪೋರ‍್ಡ್ ಕಲಿಕೆವೀಡಿನಲ್ಲಿ ಪಿ.ಎಚ್‍ಡಿ ಮಾಡುವಾಗ ಗೆಳೆಯರಾದ ಲ್ಯಾರಿ ಪೇಜ್(Larry...

ಗೂಗಲ್‌ನವರ ಹೊಸ ‘ಪಿಕ್ಸೆಲ್‌ ಬಡ್ಸ್’

– ವಿಜಯಮಹಾಂತೇಶ ಮುಜಗೊಂಡ. ಚೂಟಿಯೆಣಿಗಳ ಲೋಕದಲ್ಲಿ ಆಪಲ್ ತಾನೇ ಮುಂದೆ ಎಂದು ಮುನ್ನುಗ್ಗುತ್ತಿರುವಾಗ ಅವರಿಗೆ ಬಹಳ ಹತ್ತಿರದಿಂದ ಪೈಪೋಟಿ ನೀಡುತ್ತಿರುವುದು ಗೂಗಲ್. ಆಪಲ್‌ನವರ ಐಪೋನ್‌ಗೆ ಪೋಟಿಯೊಡ್ಡುವ ನಿಟ್ಟಿನಲ್ಲಿ ಗೂಗಲ್‌ನವರು ಪಿಕ್ಸೆಲ್‌ ಚೂಟಿಯುಲಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಈಗ ಹಳೆಯ ಸುದ್ದಿ. ಕಳೆದ ವರುಶ ಆಪಲ್‌ನವರು ಏರ್‌ಪಾಡ್‌...

ಈಗ ಜಪಾನೀ ನುಡಿಯಲ್ಲಿರುವುದನ್ನು ಇಂಗ್ಲೀಶಿನಲ್ಲಿ ಓದಿ

– ವಿಜಯಮಹಾಂತೇಶ ಮುಜಗೊಂಡ. ಸುತ್ತಾಟಕ್ಕೆಂದು ಹೊರನಾಡಿಗೆ ಹೋಗಲು ಇರುವ ಹಲವು ತಯಾರಿಗಳಲ್ಲಿ ಅತಿದೊಡ್ಡ ಕೆಲಸ ಎಂದರೆ ಅಲ್ಲಿನ ನುಡಿಯನ್ನು ಕಲಿಯುವುದು. ಕಡಿಮೆಯೆಂದರೂ ಊಟ-ತಿಂಡಿ, ನೀರು, ಹೊತ್ತು, ದಾರಿ ಕೇಳುವುದು ಹೇಗೆ ಎನ್ನುವುದನ್ನು ಕಲಿಯುವುದು ಅನಿವಾರ‍್ಯ. ಅದರಲ್ಲೂ ಬೇರೆ ನಾಡುಗಳಿಗೆ ಸುತ್ತಾಟ ಇಲ್ಲವೇ ಕೆಲಸಕ್ಕೆಂದು ಆಗಾಗ...

ಪ್ರಾಜೆಕ್ಟ್ ಆರಾ – ಮಾಹಿತಿ ಚಳಕದ ಹೊಂಗನಸು!

– ಪ್ರವೀಣ ಪಾಟೀಲ. ನಿಮ್ಮಲ್ಲಿರುವ ಎಣ್ಣುಕದ ಬಿಡಿತುಣುಕುಗಳನ್ನು (components) ಮೇಲ್ಮಟ್ಟಕ್ಕೆ ಏರಿಸುವುದನ್ನು ಕೇಳಿದ್ದೀರಿ. ಸಾಮಾನ್ಯವಾಗಿ RAM ಮತ್ತು ಹಾರ‍್ಡ್ ಡಿಸ್ಕ್ ಗಳನ್ನು ಕೆಲವು ದಿನಗಳಾದಮೇಲೆ, ಹೊಸ ಬಳಕಗಳು (applications) ಮಾರುಕಟ್ಟೆಯಲ್ಲಿ ಬರುತ್ತಿದ್ದಹಾಗೆ, ತುಣುಕುಗಳನ್ನು ಮೇಲ್ಮಟ್ಟಕ್ಕೆ ಏರಿಸಲೇಬೇಕಾಗುತ್ತದೆ. ಅದೇ ನಿಟ್ಟಿನಲ್ಲಿ ಹಲವಾರು ಎಣ್ಣುಕ ಕೂಟಗಳು ಕೊಳ್ಳುಗರಿಗೆ...

ಪದ ಪದ ಕನ್ನಡ ಪದಾನೇ! ಕಟ್ಟಣೆಯ ಹಾದಿಯಲ್ಲಿ ಮೂರು ವರುಶ!

– ಸಂದೀಪ್ ಕಂಬಿ. ಕನ್ನಡದಲ್ಲೇ ಪದಗಳನ್ನು ಕಟ್ಟಿ, ಎಲ್ಲ ಅರಿಮೆ ತಿಳಿವುಗಳನ್ನು ಕಟ್ಟುವ ಗುರಿಯಿಂದ ‘ಪದ ಪದ ಕನ್ನಡ ಪದಾನೇ!‘ ಎಂಬ ಗುಂಪನ್ನು ತೊಡಗಿಸಿ ನಡೆಸುತ್ತ ಬಂದಿರುವುದು ನಿಮಗೆಲ್ಲ ತಿಳಿದೇ ಇದೆ. ಇಂದಿಗೆ, ಈ ಗುಂಪು ತೊಡಗಿ ಮೂರು ವರುಶಗಳು ತುಂಬಿವೆ. ಹುರುಪಿನಿಂದ ತೊಡಗಿಕೊಂಡು...

ಅಗ್ಗವಾಗಲಿವೆ ಆಂಡ್ರಾಯ್ಡ್ ಅಲೆಯುಲಿಗಳು

– ಪ್ರವೀಣ ಪಾಟೀಲ. ಗೂಗಲ್ ಮತ್ತು ಆಪಲ್ ಮಾರುಕಟ್ಟೆಯಲ್ಲಿ ತಮ್ಮ ಪಾಲುದಾರಿಕೆಯನ್ನು ಹೆಚ್ಚಿಸಲು ಹೊಸ ಚಳಕ ಹಾಗೂ ಸಾದನಗಳನ್ನು ಸಿದ್ದಪಡಿಸುವುದರಲ್ಲಿ ಸತತವಾಗಿ ತೊಡಗಿಸಿಕೊಂಡಿರುತ್ತಾರೆ. ಇದಕ್ಕೆ ಪೂರಕವಾಗಿ ಕಳೆದ ಸೆಪ್ಟೆಂಬರ್ 15 ರಂದು ಗೂಗಲ್‍ನವರು ಮಾಕ್ರೊಮ್ಯಾಕ್ಸ್, ಕಾರ‍್ಬನ್ ಮತ್ತು ಸ್ಪೈಸ್ ಕೂಟಗಳ ಜೊತೆ ಒಪ್ಪಂದದ ಮೇರೆಗೆ...

ಕಾರು ಏರಿದ ಗೂಗಲ್ ಮತ್ತು ಆಪಲ್

– ಜಯತೀರ‍್ತ ನಾಡಗವ್ಡ. ಮಿಂಬಲೆ, ಎಣ್ಣುಕ, ಮಡಿಲೆಣ್ಣುಕ ಮತ್ತು ಚೂಟಿಯುಲಿಗಳ ಮೂಲಕ ನಮ್ಮ ಬದುಕಿನ ಬಾಗವಾಗಿ ಬಹುಪಾಲು ನಮ್ಮನ್ನು ಹಿಡಿದಿಟ್ಟಿರುವ ಗೂಗಲ್ ಮತ್ತು ಆಪಲ್ ಕೂಟಗಳು ಇದೀಗ ತಮ್ಮ ಪಯ್ಪೋಟಿಯನ್ನು ಕಾರುಗಳ ಜಗತ್ತಿಗೆ ಹರಡಿಕೊಂಡಿವೆ. ದಿನೇ ದಿನೇ ಹೊಸ ಚಳಕ (tech), ಬಳಕಗಳನ್ನು(apps) ಹುಟ್ಟುಹಾಕಿ ನಮ್ಮ ಕೆಲಸವನ್ನು...

ಓಡಿಸುಗನಿಲ್ಲದ ಗೂಗಲ್ ಕಾರು

– ಜಯತೀರ‍್ತ ನಾಡಗವ್ಡ. ಗೂಗಲ್ – ಎಲ್ಲರಿಗೂ ಗೊತ್ತಿರುವ ಹೆಸರು. ಮಿಂಬಲೆಯಲ್ಲಿ ನಿಮಗೆ ಏನು ಬೇಕು ಅದನ್ನು ಹುಡುಕಿಕೊಡುವ ಎಲ್ಲರ ನೆಚ್ಚಿನ ಸಂಗಾತಿಯೆಂದರೆ ತಪ್ಪಲ್ಲ. ಕಳೆದ ನಾಲ್ಕಾರು ವರುಶಗಳಿಂದ ಕ್ಯಾಲಿಪೋರ‍್ನಿಯಾದ (California) ಗೂಗಲ್ ಸಂಸ್ತೆ ಕೆಲವು ಕಾರು ತಯಾರಕ ಕೂಟಗಳೊಂದಿಗೆ ಸೇರಿಕೊಂಡು ಓಡಿಸುಗನಿಲ್ಲದೇ ತನ್ನಿಂದ...

ತೋರುಗಾರಿಕೆಯ ಹುಸಿ ನಾಡೊಲುಮೆಯಿಂದ ಕುತ್ತಿದೆ

– ಸಂದೀಪ್ ಕಂಬಿ. ಕಳೆದ ಕೆಲವು ವರುಶಗಳಿಂದ ನಡು ಏಶ್ಯಾದ ಕೆಲವು ನಾಡುಗಳ ನಡುವೆ ವಿಚಿತ್ರವಾದ ಪಯ್ಪೋಟಿಯೊಂದು ನಡೆಯುತ್ತಿದೆ. ಅದು ಪ್ರಪಂಚದ ಕಡು ಎತ್ತರದ ಬಾವುಟದ ಕಂಬವನ್ನು ಕಟ್ಟುವುದು. ಇದು ಮೊದಲ್ಗೊಂಡಿದ್ದು ಅಬು ದಾಬಿಯಲ್ಲಿ 2001ರಲ್ಲಿ ಕಟ್ಟಲಾದ ಒಂದು ಎತ್ತರದ ಕಂಬದಿಂದ. ಇದನ್ನು ಮೀರಿಸುವ ಹಟಕ್ಕೆ...

ಸಕ್ಕರೆಮಟ್ಟ ಅಳೆಯಲು ಈಗ ಚುಚ್ಚಬೇಕಿಲ್ಲ!

– ವಿವೇಕ್ ಶಂಕರ್. ನಮ್ಮೆಲ್ಲರಿಗೂ ಗೊತ್ತು ಸಕ್ಕರೆ ಬೇನೆಯಿಂದ ಬಳಲುತ್ತಿರುವ ಬೇನಿಗರು (patient) ತಮ್ಮ ಸಕ್ಕರೆ ಮಟ್ಟವನ್ನು ಅಳೆಯುವುದಕ್ಕೆ ಬೆರಳನ್ನು ಚುಚ್ಚಬೇಕೆಂದು. ಆದರೆ ಗೂಗಲ್ ಅವರ ಹೊಸ ಬೆಳವಣಿಗೆಯಿಂದ ಬೆರಳನ್ನು ಚುಚ್ಚಿ ನೆತ್ತರನ್ನು ಉಪಯೋಗಿಸಿ ತಮ್ಮ ಸಕ್ಕರೆಮಟ್ಟವನ್ನು ಅಳೆಯುವ ಕೆಲಸ ನಿಲ್ಲಬಹುದೆಂದು ಹೊಸ ನಂಬಿಕೆ...