ಟ್ಯಾಗ್: ದುಕ್ಕ

ಕತ್ತಲು ಬರುತಿದೆ ಬೆಳಕನೋಡಿಸುತ

– ಸುಮಂತ ಉಪಾದ್ಯಾಯ. ಮೋಡ ಕವಿಯುತಿದೆ ಮಳೆಯು ಸುರಿಯುತಿದೆ ಎಲೆಯು ಚಿಗುರುತಿದೆ ನವಿಲು ಕುಣಿಯುತಿದೆ ಎಲ್ಲವೂ ನೆನಪಾಗುತಿದೆ ಮನಸ್ಸು ವಿಲವಿಲನೆ ಒದ್ದಾಡುತಿದೆ ನಡು ನೀರಲ್ಲಿ ನಿಂತಂತಿದೆ ಜೀವನ ಎದೆಯಾಳದಲ್ಲಿ ಹೇಳಿಕೊಳ್ಳಲಾಗದ ದುಕ್ಕ ದುಮ್ಮಾನ...

ಮನದ ಮಾತು

– ಸುರಬಿ ಲತಾ. ಈ ಮನಸು ಹಾಡಿದೆ ಹೊಸ ಕನಸು ಕಾಡಿದೆ ಎಲ್ಲಿ ಹೋದೆ ನೀನೊಮ್ಮೆ ಇಲ್ಲಿ ಬಾರದೆ ಕೋಗಿಲೆಯ ಕೊರಳಿದೆ ಹೂಗಳೆಲ್ಲ ಅರಳಿದೆ ಎಲ್ಲಿ ಹೋದೆ ನೀನೊಮ್ಮೆ ಇಲ್ಲಿ ಬಾರದೆ ಮರಗಳಲಿ ಮದುವಿದೆ...

ದ್ರುಶ್ಟಿಗೆ ತಕ್ಕಂತೆ ಸ್ರುಶ್ಟಿ

– ಡಾ|| ಮಂಜುನಾತ ಬಾಳೇಹಳ್ಳಿ. ನಾವು ಪರಿಸ್ತಿತಿಯನ್ನು, ಪರಿಸರವನ್ನು ನೋಡುವ ರೀತಿ, ನಮ್ಮ ನಮ್ಮ ಮನಸ್ತಿತಿಗೆ ಸಂಬಂದಿಸಿದ್ದು. ಮನಸ್ಸೇ ಎಲ್ಲದರ ಮೂಲ. ಪ್ರತಿ ಬಾರಿಯೂ ಪ್ರತೀ ಕ್ಶಣವೂ ನಾವು ಯಾವುದರ ಬಗ್ಗೆ ಯೋಚಿಸುತ್ತಿದ್ದೇವೆ,...

ಆಗುವುದೆಂದೋ ನನಸು?

– ಪ್ರತಿಬಾ ಶ್ರೀನಿವಾಸ್. ಆಗುವುದೆಂದೋ ನನಸು ಪ್ರತಿದಿನ ಕಾಣುವ ಕನಸು ಕನಸೆಂಬ ಅಪರಿಚಿತ ಲೋಕದಲ್ಲಿ ಹುಟ್ಟು ನನ್ನದೇ, ಸಾವು ನನ್ನದೇ ಬ್ರಮೆಯೆಂಬ ಅಂತರಂಗದ ಆತ್ಮದಲ್ಲಿ ಪ್ರೀತಿಯ ಸೆಳೆತ, ಸ್ವಾರ‍್ತದ ತುಳಿತ ನಿದ್ದೆಯೆಂಬ ಮಂಪರಿನ ಬೂಮಿಯಲ್ಲಿ ರಾಣಿಯು ನಾನೇ, ಬಿಕ್ಶುಕಿಯು...

ಕಲೆ, ರಸ ಮತ್ತು ಬಾವನೆ

– ಬಸವರಾಜ್ ಕಂಟಿ. ‘ಕಲೆ ಎಂದರೇನು?’ ಎಂದು ಹಿಂದಿನ ಬರಹದಲ್ಲಿ ನನ್ನ ಅನಿಸಿಕೆ ತಿಳಿಸಿದ್ದೆ.  “ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ”, ಎಂದು ಬೇಂದ್ರೆಯವರು ಬಾಳಗುಟ್ಟನ್ನು ಎಶ್ಟು ಸರಳವಾಗಿ ಹಿಡಿದಿಟ್ಟಿದ್ದಾರೆ! “ಕತೆಯಲ್ಲಿ ರಸ ಇರಬೇಕು” ಎಂದು...

ಇದೇ ಜೀವನ!

– ಸರಿತಾ ಸಂಗಮೇಶ್ವರನ್. “ಒಮ್ಮೊಮ್ಮೆ ಹೀಗೂ ಆಗುವುದು ಎಲ್ಲಿಯೋ ಮನಸು ಹಾರುವುದು …ಯಹೀ ತೊ ಹೇ ಜಿಂದಗಿ…..” ಇದು ಕನ್ನಡ ಸಿನೆಮಾದ ಒಂದು ಹಾಡು. ಇದನ್ನು ಕೇಳುವಾಗಲೆಲ್ಲ ನನ್ನನ್ನು ಕಾಡುವುದು ಒಂದೇ ವಿಶಯ....

Enable Notifications OK No thanks