ಟ್ಯಾಗ್: ಮದುವೆ

ಕವಿತೆ: ಮದುವೆಯೆಂದರೆ

– ಶ್ಯಾಮಲಶ್ರೀ.ಕೆ.ಎಸ್. ಮದುವೆಯೆಂದರೆ ಬರೀ ಮೂರು ಗಂಟಲ್ಲ ಅದು ಒಲವಿನ ನಂಟು ಅಮೂಲ್ಯವಾದ ಬ್ರಹ್ಮಗಂಟು ಅರಿತು ಬೆರೆತು ಕಹಿಯ ಮರೆತು ಸಿಹಿಯ ಹೊತ್ತು ಸಾಗುವ ಸಂಬಂದ ಸಿರಿತನದ ಸುಕವಿರಲಿ ಬಡತನದ ನೋವಿರಲಿ ಸಹನೆ ಕಾಳಜಿಯು...

ಕವಿತೆ: ಮದುವೆ

– ಸವಿತಾ. ಮೂರಕ್ಶರದ ಮದುವೆ ಎರಡು ಹ್ರುದಯಗಳ ಬೆಸುಗೆ ಪ್ರಾಯಕ್ಕೆ ಬಂದ ಹಸೆಮಣೆ ವಿದಿವತ್ತಾದ ಆಚರಣೆ ಒಲವಿಗೆ ಒಲವಾಗಿ, ಒಲವೇ ಬಲವಾಗಿರಲು ಸಪ್ತ ಹೆಜ್ಜೆ ಮೂರು ಗಂಟಿಗೆ ನಂಟಾಗಿ ಪ್ರೀತಿಯ ಕಹಳೆ ಒಲವಿನೂಟದೀ ಹಬ್ಬದ...

ಕವಿತೆ: ಬೇಡ ಬಾಲ್ಯ ವಿವಾಹ

– ನಾಗರಾಜ್ ಬೆಳಗಟ್ಟ. ನಾನೇ ನಿಮ್ಮ ಹೆಗಲು ಬಯಸುವ ಕೂಸು ನನ್ನ ಬಗಲಿಗೇಕೆ ನಿಮ್ಮಿಚ್ಚೆಯ ಹಸಿಗೂಸು ಬಾಲ್ಯದ ಮನೆಯಲ್ಲೇ ಅರಳುವ ಆಸೆ ಬಾಲ್ಯ ವಿವಾಹ ಮಾಡಿ ಮೂಡಿಸದಿರಿ ನಿರಾಸೆ ಅರಿಯದೆ ಎಲ್ಲಿ ಹೋಗಲಿ ನಿಮ್ಮ...

ಪೋಲ್ಟೆರಾಬೆಂಡ್ ಜರ‍್ಮನ್ ಮದುವೆ

– ಕೆ.ವಿ.ಶಶಿದರ. ಪೋಲ್ಟರಾಬೆಂಡ್ ಎಂದರೆ ಜರ‍್ಮನಿಯ ಬಹಳ ಹಳೆಯ ಮದುವೆ ಸಂಪ್ರದಾಯ. ಇದರಲ್ಲಿ ಮದುವೆಯ ಹಿಂದಿನ ದಿನ ಪಿಂಗಾಣಿ ಮತ್ತು ಮಣ್ಣಿನ ವಸ್ತುಗಳನ್ನು ಒಡೆಯುವುದು ಪ್ರಮುಕವಾದದ್ದು. ಈ ಕಾರ‍್ಯಕ್ರಮ ಹಿಂದಿನ ಕಾಲದಲ್ಲಿ ಮದುವೆಯ ಹಿಂದಿನ...

ಹೀಗೊಂದು ವಿಲಕ್ಶಣ ಮದುವೆ ಸಂಪ್ರದಾಯ

– ಕೆ.ವಿ.ಶಶಿದರ. ಇಂಡೋನೇಶ್ಯಾದ ಟಿಡಾಂಗ್ ಸಮುದಾಯದಲ್ಲಿ ನಡೆಯುವ ವಿವಾಹಗಳು ನಿಜವಾಗಿಯೂ ವಿಶಿಶ್ಟವಾದ, ಅಚ್ಚರಿಯ ಸಂಪ್ರದಾಯಗಳನ್ನು ಹೊಂದಿವೆ ಎಂದರೆ ಸುಳ್ಳಲ್ಲ. ವರ, ವದುವನ್ನು ಹೊಗಳುವ ಅನೇಕ ಪ್ರೇಮ ಗೀತೆಗಳನ್ನು ಹಾಡುವ ತನಕ ಆಕೆಯ ಮುಕವನ್ನು ನೋಡಲು...

ಮದುವೆ, marriage

ಆಡಂಬರದಿಂದ ಆನಂದದೆಡೆಗೆ…!

– ಸಂಜೀವ್ ಹೆಚ್. ಎಸ್. “ಮದುವೆ…” ಪ್ರತಿಯೊಬ್ಬರ ಜೀವನದಲ್ಲೂ ನಿರ‍್ಣಾಯಕ ಗಟ್ಟ, ಅದೊಂದು ವಿಬಿನ್ನ ಅನುಬವ. ಸಂತೋಶ ಸಂಬ್ರಮ ಸಡಗರ ತುಂಬಿ ತುಳುಕಾಡುವ ಕ್ಶಣಗಳು. ‘ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು’ ಎಂಬ...

ಸಣ್ಣ ಕತೆ: ಒಲಿದು ಬಂದ ಅದ್ರುಶ್ಟ

– ಅಶೋಕ ಪ. ಹೊನಕೇರಿ. ರವೀಂದ್ರ ಹೆಗ್ಗಡೆ ಸುಂದರ ಮೈಕಟ್ಡಿನ ನೀಳಕಾಯದ ಸುರದ್ರೂಪಿ. ವಯಸ್ಸು 24 ವರ‍್ಶ. ಬೆಂಗಳೂರಿನ ರಾಮಯ್ಯ ಇನ್ಸಿಟಿಟ್ಯೂಟ್ ಆಪ್ ಟೆಕ್ನಾಲಜಿ ಕಾಲೇಜಿನಲ್ಲಿ ಬಿ. ಇ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿ ವಾಪಾಸ್...

ಮಕ್ಕಳ ಕತೆ : ಬಾಲ‌ ಕಡಿದುಕೊಂಡ ಅಳಿಲಿನ ಕತೆ

– ಮಾರಿಸನ್ ಮನೋಹರ್.   ಬಳಿಕೆ ಎಂಬ ಊರಿನ ಬಳಿ ಬಿದಿರಿನ ಕಾಡು. ಆ ಕಾಡಿನಲ್ಲಿ ಒಂದು ಅಳಿಲು ಬದುಕುತ್ತಿತ್ತು. ಕಾಡಿಗೆ ಹತ್ತಿಕೊಂಡ ಹೊಲಗಳಲ್ಲಿ ಬಳಿಕೆ ಊರಿನ ಮಂದಿಯ ಕಬ್ಬು, ಶೇಂಗಾ ಮತ್ತು ಸೂರ‍್ಯಕಾಂತಿ...

ಹೆಣ್ಣಿಗೆ‌ ತವರಿನ ಅನುಬಂದ

–  ಅಶೋಕ ಪ. ಹೊನಕೇರಿ. ‘ತೊಟ್ಟಿಲ ಹೊತ್ಕೊಂಡು ತವರು ಬಣ್ಣ ಉಟ್ಕೊಂಡು ತಿಟ್ಟತ್ತಿ ತಿರುಗಿ ನೋಡ್ಯಾಳ’ ಎಂಬ ಜನಪದ ಸಾಲನ್ನು ನೀವು ಕೇಳಿರುತ್ತೀರಿ. ಈ ಹೆಣ್ಣು ಮಗಳು ಚೊಚ್ಚಲ ಹೆರಿಗೆಗೆ ತವರಿಗೆ ಬಂದು,...

ಸಣ್ಣಕತೆ: ತಾಯಿ

– ವೆಂಕಟೇಶ ಚಾಗಿ. ರಸ್ತೆಯ ಮೇಲೆ ಕಾರು ಒಂದೇ ವೇಗದಲ್ಲಿ ಚಲಿಸುತ್ತಿತ್ತು, ತಂಪಾದ ಗಾಳಿಯಿಂದ ಪ್ರಯಾಣ ಹಿತವೆನಿಸುತ್ತಿತ್ತು. ರಸ್ತೆ ಪಕ್ಕದ ಮರ-ಗಿಡ, ಮನೆಗಳು ಎಲ್ಲಾ ಹಿಂದಕ್ಕೆ ಓಡುತ್ತಿದ್ದವು. ಮನಸ್ಸು ಮಾತ್ರ ನಿಶ್ಚಲವಾಗಿತ್ತು. ಕಣ್ಣುಗಳು ತದೇಕಚಿತ್ತದಿಂದ...