ಟ್ಯಾಗ್: ಮಳೆ

ನೆಲ್ದಾಗೆ ನೀರಿಲ್ದಂಗ್ ಆಗ್ತಯ್ತೆ

– ಶ್ರೀನಿವಾಸಮೂರ‍್ತಿ ಬಿ.ಜಿ. ನೆಲ್ದಾಗೆ ನೀರಿಲ್ದಂಗ್ ಆಗ್ತಯ್ತೆ ಗಿಡಮರ‍್ದಲ್ಲಿರೋ ತ್ಯಾವ ಕಾಣ್ದಂಗ್ ಆಗ್ತಯ್ತೆ ಪ್ರಾಣಿ ಪಕ್ಸಿಗಳು ಬದುಕಿಯೂ ಸತ್ತಂಗವೆ ತುಸು ಕರುಣೆಯ ತೋರಯ್ಯ ಮಳೆರಾಯ ಬಿಸಿಲಾಗೆ ಬೆಂದು ಚರ‍್ಮ ಬಾಯ್ಬಿಡ್ತಯ್ತೆ ಗೆದ್ಲು ಸೋಕಿದ್ ಮರ‍್ದಂಗೆ...

ಸಜ್ಜೆ – ಕಿರುದಾನ್ಯಗಳ ಗುಂಪಿನ ಎರಡನೆ ಅಣ್ಣ

–ಸುನಿತಾ ಹಿರೇಮಟ. ಕರ‍್ನಾಟಕದ ಯಾವುದೇ ಬಾಗಕ್ಕೆ ಹೋದಾಗ ಅಲ್ಲಿಯ ಊಟದ ತಾಟಿನ ಅಗಲವನ್ನು ಗಮನಿಸಿ. ಇಲ್ಲಿ ಅಗಲವೆಂದರೆ ಬರಿ ಅಳತೆಯಲ್ಲ ಆ ತಾಟಿನಲ್ಲಿರುವ ವೈವಿದ್ಯ ಅಹಾರ. ಉದಾಹರಣೆಗೆ ಉತ್ತರ ಕರ‍್ನಾಟಕದ ಊಟದ ತಾಟನ್ನ...

ಜಿ-ಕ್ಯಾನ್ಸ್: ನೆರೆಗೊಂದು ಬಗೆಹರಿಕೆ

– ರತೀಶ ರತ್ನಾಕರ. ನೆಲನಡುಗುವಿಕೆ ಮತ್ತು ನೆರೆಯಂತಹ ಪ್ರಕ್ರುತಿ ವಿಕೋಪಗಳು ಜಪಾನ್ ನಾಡಿಗೆ ಹೊಸದೇನಲ್ಲ. ಇಂತಹ ಹಲವಾರು ಆಪತ್ತುಗಳನ್ನು ಎದುರಿಸಲು ಅಲ್ಲಿನ ಮಂದಿ ಎಂದಿಗೂ ಸಿದ್ದರಾಗಿರುತ್ತಾರೆ. ಇಂತಹ ಆಪತ್ತುಗಳಿಂದ ಕಾಪಾಡಿಕೊಳ್ಳಲು ಹೆಚ್ಚಾಗಿ ಅವರು ಅರಿಮೆಯ...

ಒಂದೆಡೆ ಬಿರು ಬಿಸಿಲು, ಮತ್ತೊಂದೆಡೆ ಕೊರೆಯುವ ಚಳಿ ಏಕೆ?

– ರತೀಶ ರತ್ನಾಕರ. ಹುಟ್ಟಿದ ಊರಿನಿಂದ ಸಾವಿರಾರು ಮಯ್ಲಿಗಳ ದೂರ ಬಂದಾಗಿತ್ತು. ಊರಿಗೊಂದು ಕರೆ ಮಾಡಿ ಮಾತುಕತೆ ಮಾಡುತ್ತಾ ಇದ್ದೆ. ನಾನಿದ್ದ ಜಾಗದಲ್ಲಿ ಸಿಕ್ಕಾಬಟ್ಟೆ ಚಳಿ ಇತ್ತು (0 ಡಿಗ್ರಿಗಿಂತಲೂ ಕಡಿಮೆ). ‘ಅಯ್ಯೋ, ಇಲ್ಲಿ...

ಮಳೆಗಾಲಕ್ಕೆ ಬಿಸಿಬಿಸಿ ಹಲಸಿನಕಾಯಿ ಚಿಪ್ಸ್!

– ಕಲ್ಪನಾ ಹೆಗಡೆ ಹಲಸಿನಕಾಯಿ ಚಿಪ್ಸ್ ಬೇಕಾಗುವ ಸಾಮಗ್ರಿಗಳು: ಹಲಸಿನಕಾಯಿ, ಎಣ್ಣೆ, ಉಪ್ಪು, ಒಣಮೆಣಸಿನಕಾಯಿಯ ಪುಡಿ . ಮಾಡುವ ಬಗೆ ಹಲಸಿನ ಕಾಯಿಯನ್ನು ತುಂಡುಗಳನ್ನಾಗಿ ಮಾಡಿಕೊಳ್ಳಿ. ಅಂಟಾಗದಿರಲು ಕಯ್ಗೆ ಎಣ್ಣೆ ಹಚ್ಚಿಕೊಂಡು ತೊಳೆಗಳನ್ನು...

ಏನಿದು ಮೋಡ ಬಿತ್ತನೆ?

– ಪ್ರಶಾಂತ ಸೊರಟೂರ. ’ಮೋಡ ಬಿತ್ತನೆ’, ಕೆಲ ವರುಶಗಳ ಹಿಂದೆ ಹೀಗೊಂದು ಪದ ಒಮ್ಮೆಲೇ ಬೆಳಕಿಗೆ ಬಂತು, ಬರಗಾಲದಿಂದ ತತ್ತರಿಸಿದ್ದ ಕರ‍್ನಾಟಕಕ್ಕೆ ಮಳೆ ಬರಿಸಲು ಮೋಡದಲ್ಲಿಯೇ ಬಾನೋಡಗಳಿಂದ ಬಿತ್ತನೆಯ ಕೆಲಸವಂತೆ, ಅದು ಮಳೆ...

Enable Notifications OK No thanks