ಟ್ಯಾಗ್: ರಾಜಕೀಯ

ನಾ ನೋಡಿದ ಸಿನೆಮಾ: ಮೂರನೇ ಕ್ರಿಶ್ಣಪ್ಪ

– ಕಿಶೋರ್ ಕುಮಾರ್. ಕನ್ನಡ ಚಿತ್ರರಂಗದಲ್ಲಿ ಬೆಂಗಳೂರು ಕೇಂದ್ರಿತ ಸಿನೆಮಾಗಳೇ ಹೆಚ್ಚು. ಒಮ್ಮೊಮ್ಮೆ ಬಡಗಣ ಕರ‍್ನಾಟಕ, ಮಂಡ್ಯ ಹಾಗೂ ಕರಾವಳಿ ಬಾಗದ ಮೇಲೆ ಕೇಂದ್ರೀಕರಿಸಿದ ಸಿನೆಮಾಗಳು ಬರುತ್ತವೆ. ಆದರೆ ಈ ಬಾರಿ ಆಶ್ಚರ್‍ಯ ಹಾಗೂ...

ಕವಿತೆ: ಇದುವೆ ರಾಜಕೀಯ

– ಮಹೇಶ ಸಿ. ಸಿ. ಕೊಳಕು ರಾಜಕೀಯ ಇದುವೆ ಹೊಲಸು ರಾಜಕೀಯ ಕೊಳಕು ರಾಜಕೀಯ ಇದುವೆ ಹೊಲಸು ರಾಜಕೀಯ ಕೈಕಾಲು ಹಿಡಿದು ಬೇಡಿಕೊಳ್ಳುವ ಬಿಕ್ಶೆ ರಾಜಕೀಯ ಗೆದ್ದು ಬಂದವರೆ ಒದ್ದು ಬೆಳೆಯುವ ಕ್ರೋದ ರಾಜಕೀಯ...

Butterfly effect

ತಳಮಳ ಸಿದ್ದಾಂತ ಮತ್ತು ಅದರ ಬಳಕೆಯ ಸುತ್ತ

– ನಿತಿನ್ ಗೌಡ. ಕಂತು-1, ಕಂತು-2 ಹಿಂದಿನ ಬರಹದಲ್ಲಿ ಬಟರ್ ಪ್ಲೈ ಎಪೆಕ್ಟ್ ಮುನ್ನೆಲೆಗೆ ಬಂದ ಹಿನ್ನೆಲೆಯ ಬಗೆಗೆ ತಿಳಿದುಕೊಂಡಿದ್ದೆವು. ಈ ಕಂತಿನಲ್ಲಿ ತಳಮಳ ಸಿದ್ದಾಂತದ ಬಗೆಗೆ ಮತ್ತು ಅದರ ಬಳಕೆಗಳ ಬಗೆಗೆ ಬೆಳಕು...

ಮಾತು, speaking

‘ನೀತಿಯ ನೆಲೆಗಟ್ಟಿಲ್ಲದ ವಾದವು ಮಾತಿನ ವ್ಯಬಿಚಾರ!’

– ಪ್ರಕಾಶ್‌ ಮಲೆಬೆಟ್ಟು. “ವ್ಯಬಿಚಾರ” ಎನ್ನುವ ಶಬ್ದ ಕೇಳಿದೊಡನೆ ಮನಸಿಗೆ ಏನನ್ನಿಸುತ್ತದೆ? ತಪ್ಪು, ಅನೈತಿಕ, ಅದರ‍್ಮ ಹೀಗೆ ಮುಂತಾದ ವಿಚಾರಗಳು ಮನದಲ್ಲಿ ಒಮ್ಮೆ ಹಾದು ಹೋಗುತ್ತವೆ. ಸರಿ ತಾನೇ! ಹಾಗೆಯೇ, ಯಾವುದೇ ವಿಚಾರ ತೆಗೆದುಕೊಳ್ಳಿ,...

ಬರಗಾಲ ಬೇಸಿಗೆ ದುಮುಗುಡತೈತೊ

– ಚಂದ್ರಗೌಡ ಕುಲಕರ‍್ಣಿ. ಬರಗಾಲ ಬೇಸಿಗೆ ದುಮುಗುಡತೈತೊ ರೈತ ಬಡವರನು ಕಾಡುತಲೈತೊ ಹಸುಗೂಸು ಕಂದಮ್ಮ ಬಿಸಿಲಿನ ತಾಪಕ್ಕೆ ಉಸಿರಾಡೊ ಕಸುವಿಲ್ದೆ ಸಾಯುತಲೈತೊ ಹಸಗೆಟ್ಟ ಹುಸಿಬಳಗ ತುಸುವಾದರು ಕರುಣಿಲ್ದೆ ಹಸಿಹಸಿಯಾಗಿಯೇ ಸೆಗಣಿ ಮೇಯುತಲೈತೊ ಹನಿಹನಿ ನೀರಿಗೂ...

ಅಮೇರಿಕಾ ಅದ್ಯಕ್ಶರ ಆಯ್ಕೆ ಹೇಗೆ ನಡೆಯುತ್ತದೆ?

– ರತೀಶ ರತ್ನಾಕರ. ಅಮೇರಿಕಾದಲ್ಲಿ ಈಗ ಅದ್ಯಕ್ಶರ ಚುನಾವಣೆ ಬಿಸಿ. ಅದರಲ್ಲೂ ನಾಲ್ಕು ವರುಶಗಳಿಗೊಮ್ಮೆ ಬರುವ ಈ ಚುನಾವಣೆ ಅಮೇರಿಕಾದ ರಾಜಕೀಯದಲ್ಲಿ ಒಂದು ಬಿರುಗಾಳಿಯನ್ನೇ ಎಬ್ಬಿಸುತ್ತದೆ ಎಂದರೆ ತಪ್ಪಾಗಲಾರದು. ಅಮೇರಿಕಾದ ಸಂಸತ್ತನ್ನು ಕಾಂಗ್ರೆಸ್ ಎಂದು...

ಬೆಲೆತಗ್ಗಿಕೆ ಸುಳಿಯೊಳಗೆ ಜಪಾನ್ ಹೇಗೆ ಸಿಕ್ಕಿಕೊಂಡಿದೆ?

– ಅನ್ನದಾನೇಶ ಶಿ. ಸಂಕದಾಳ. ಜಪಾನಿನಲ್ಲಿ ತಲೆದೋರಿರುವ ಬೆಲೆತಗ್ಗಿಕೆಯಿಂದ (deflation) ಹೊರಬರಲು ಆ ನಾಡು ನಡೆಸುತ್ತಿರುವ ಕಸರತ್ತಿನ ಬಗ್ಗೆ ಈ ಹಿಂದೆ ಬರೆಯಲಾಗಿತ್ತು. ಬೆಲೆತಗ್ಗಿಕೆಯಿಂದ ನಾಡಿನ ಗಳಿಕೆಗೆ ಹೆಚ್ಚು ಪೆಟ್ಟು ಬೀಳುತ್ತದೆ. ಆದ್ದರಿಂದ, ಬೆಲೆತಗ್ಗಿಕೆ...

ಅಮೇರಿಕಾದಲ್ಲಿ ಜರ‍್ಮನ್ನರೇ ಹೆಚ್ಚು

– ರತೀಶ ರತ್ನಾಕರ. ಹೊಟ್ಟೆಪಾಡಿಗಾಗಿ ಇಲ್ಲವೇ ಅವಕಾಶಗಳನ್ನು ಅರಸಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ವಲಸೆ ಎಂಬುದು ಅಲ್ಲಲ್ಲಿ ಆಗುತ್ತಲೇ ಇದೆ. ಇದು ಇಂದು-ನಿನ್ನೆ ನಡೆಯುತ್ತಿರುವುದಲ್ಲ, ವಲಸೆಯ ಹಳಮೆ ಕಲ್ಲುಯುಗಕ್ಕೂ ಕೊಂಡೊಯ್ಯುವುದು. ಮಾನವನ ಅಲೆಮಾರಿ...

ಅಮೇರಿಕಾದಲ್ಲಿ ನಡೆಯುತ್ತಿದೆ ನಡುಗಾಲದ ಚುನಾವಣೆ

– ರತೀಶ ರತ್ನಾಕರ. ಅಮೇರಿಕಾದಲ್ಲಿ ಈಗ ನಡುಗಾಲದ ಚುನಾವಣೆಯ(midterm election) ಬಿಸಿ. ನವೆಂಬರ್ 4, 2014 ರಂದು ಓಟಿನ ದಿನ. ಸೋಲು-ಗೆಲುವುಗಳ ಲೆಕ್ಕಾಚಾರ, ರಾಜಕೀಯ ಪಕ್ಶಗಳ ತಂತ್ರಗಳು, ಹುರಿಯಾಳುಗಳ ಪ್ರಚಾರ, ರಾಜಕೀಯ ತಿಳಿವಿಗರ ವಿಶ್ಲೇಶಣೆ...

ಏಳಿಗೆ ಮತ್ತು ಏಳಿಗೆಯ ಮರೀಚಿಕೆ!

–ರೋಹಿತ್ ರಾವ್ ಏಳಿಗೆ ಎಂದು ಒಂದು ಇದೆ. ಮತ್ತೊಂದು ಏಳಿಗೆಯ ಮರೀಚಿಕೆ! ಮಂದಿ ಏಳಿಗೆ ಹೊಂದಿದ್ದಾರೋ ಅತವಾ ಏಳಿಗೆಯ ಮರೀಚಿಕೆಯನ್ನೇ ಏಳಿಗೆ ಎಂದು ನಂಬಿ ಬದುಕುತ್ತಿದ್ದಾರೋ ಎಂಬುದು ಬಹಳ ಮುಕ್ಯವಾದ ಕೇಳ್ವಿ. ಈ...

Enable Notifications