– ಸಿ.ಪಿ.ನಾಗರಾಜ. ಒಡಲುಗೊಂಡವ ಹಸಿವ ಒಡಲುಗೊಂಡವ ಹುಸಿವ ಒಡಲುಗೊಂಡವನೆಂದು ನೀನೆನ್ನ ಜಡಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ. ಮಾನವ ಜೀವಿಯ ಬದುಕಿನಲ್ಲಿ ಉಂಟಾಗುವ ಹಸಿವಿನ ಸಂಕಟವಾಗಲಿ ಇಲ್ಲವೇ ಸುಳ್ಳು ಹಾಗೂ ನಿಜದ...
– ಸಿ.ಪಿ.ನಾಗರಾಜ. ಮಾತಿನ ವೇದ ನೀತಿಯ ಶಾಸ್ತ್ರ ಘಾತಕದ ಕಥೆ ಕಲಿವುದಕ್ಕೆ ಎಷ್ಟಾದಡೂ ಉಂಟು ಅಜಾತನ ಒಲುಮೆ ನಿಶ್ಚಯವಾದ ವಾಸನೆಯ ಬುದ್ಧಿ ತ್ರಿವಿಧದ ಆಸೆಯಿಲ್ಲದ ಚಿತ್ತ ಸರ್ವರಿಗೆ ಹೇಸಿಕೆಯಿಲ್ಲದ ನಡೆನುಡಿ ಇಷ್ಟಿರಬೇಕೆಂದೆನಂಬಿಗ ಚೌಡಯ್ಯ. ಓದು...
– ಸಿ.ಪಿ.ನಾಗರಾಜ. ಸಮಯವ ಮಾಡಿ ಹಣವ ತೆಗೆಯಲೇತಕ್ಕೆ ಆಚಾರಕ್ಕೂ ಹಣದಾಸೆಗೂ ಸರಿಯೆ ಎಂದನಂಬಿಗ ಚೌಡಯ್ಯ. ಸತ್ಯ ನೀತಿ ನ್ಯಾಯದ ನಡೆನುಡಿಗಳನ್ನು ಜೀವನದಲ್ಲಿ ಆಚರಿಸುವಂತೆ ಜನರಿಗೆ ಬಹಿರಂಗದಲ್ಲಿ ತಿಳಿಯ ಹೇಳುತ್ತ, ಅಂತರಂಗದಲ್ಲಿ ಹಣವನ್ನು ಸಂಪಾದನೆ ಮಾಡುವ...
– ಸಿ.ಪಿ.ನಾಗರಾಜ. ವಚನಾರ್ಥವ ಕಂಡಹರೆಂದು ರಚನೆಯ ಮರೆಮಾಡಿ ನುಡಿಯಲೇತಕ್ಕೆ ದಾರಿಯಲ್ಲಿ ಸರಕು ಮರೆಯಲ್ಲದೆ ಮಾರುವಲ್ಲಿ ಮರೆ ಉಂಟೆ ತಾನರಿವಲ್ಲಿ ಮರೆಯಲ್ಲದೆ ಬೋಧೆಗೆ ಮರೆಯಿಲ್ಲ ಎಂದನಂಬಿಗ ಚೌಡಯ್ಯ. ವ್ಯಕ್ತಿಯು ಓದು ಬರಹದ ಮೂಲಕ ತಾನು ಪಡೆದುಕೊಂಡಿರುವ...
“ಹೊನಲಿಗಾಗಿ ಬರಹ ಬರೆಯೋದು ಕಶ್ಟವಾಗುತ್ತೆ. ಕನ್ನಡದ್ದೇ ಆದ ಪದಗಳು ಕೂಡಲೆ ನೆನಪಿಗೆ ಬರಲ್ಲ”…
ಈ ಮೇಲಿನ ಅನಿಸಿಕೆಗಳು ನಿಮ್ಮದಾಗಿದ್ದರೆ ಗಮನಿಸಿ:
ನೀವು ಬರೆಯುವ ಹಾಗೆಯೇ ಬರೆಯಿರಿ. ನಿಮಗೆ ಯಾವ ಪದಗಳು ತೋಚುವುದೋ ಅವುಗಳನ್ನು ಬಳಸಿಕೊಂಡೇ ಬರೆಯಿರಿ. ಇಲ್ಲಿ ಕೆಲವರು ಬಹಳ ಹೆಚ್ಚು ಕನ್ನಡದ್ದೇ ಆದ ಪದಗಳನ್ನು ಬಳಸಿ ಬರಹಗಳನ್ನು ಬರೆಯುತ್ತಿದ್ದಾರೆಂಬುದು ದಿಟ. ಆದರೆ ಎಲ್ಲರೂ ಹಾಗೆಯೇ ಬರೆಯಬೇಕೆಂದೇನೂ ಇಲ್ಲ. ನಿಮಗಾದಶ್ಟು ಕನ್ನಡದ್ದೇ ಪದಗಳನ್ನು ಬಳಸಿ ಬರೆಯಿರಿ, ಅಶ್ಟೇ.
ಬರಹಗಳನ್ನು ಇಲ್ಲಿಗೆ ಮಿಂಚಿಸಿ: [email protected]
ನಿಮ್ಮ ಮಿಂಚೆ ವಿಳಾಸವನ್ನು ಗುಟ್ಟಾಗಿಡಲಾಗುತ್ತದೆ. ಚಿತ್ರಗಳಿದ್ದರೆ ಅವುಗಳನ್ನು ಬರಹದ ಕಡತದೊಡನೆ ಸೇರಿಸಬೇಡಿ, ಬೇರೆಯಾಗಿ ಮಿಂಚೆಗೆ ಅಂಟಿಸಿ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಒತ್ತಿ.
ಇತ್ತೀಚಿನ ಅನಿಸಿಕೆಗಳು