ಟ್ಯಾಗ್: ಕರಾವಳಿ

ಗಿಬ್ಸ್ ಪಾರಂ – ಶಿಲ್ಪಕಲೆಯ ಮಾಯಾಲೋಕ

– ಕೆ.ವಿ.ಶಶಿದರ. ಅಲನ್ ಗಿಬ್ಸ್ ನ್ಯೂಜಿಲೆಂಡಿನ ಮಿಲೆಯನೇರ್ ಉದ್ಯಮಿ. ಇವರಿಗೆ ಅತ್ಯುತ್ತಮ ಶಿಲ್ಪಕಲೆಯನ್ನು ಸಂಗ್ರಹಿಸುವಲ್ಲಿ ಮತ್ತು ಕಲಾವಿದರನ್ನು ಬೆಂಬಲಿಸುವಲ್ಲಿ ತುಂಬಾ ಆಸಕ್ತಿ ಮತ್ತು ಉತ್ಸಾಹ. 90ರ ದಶಕದ ಆದಿಯಲ್ಲಿ ಇವರು ತನ್ನದೇ ಶಿಲ್ಪಕಲೆಯ ಬೀಡನ್ನು...

ಈಸ್ಟರ್ ದ್ವೀಪದ ಮೋವಾಯ್ ಪ್ರತಿಮೆಗಳು

– ಕೆ.ವಿ.ಶಶಿದರ. ಜನರ ವಾಸ ಇಲ್ಲದಿರುವ ಈ ಈಸ್ಟರ್ ದ್ವೀಪ ಪೆಸಿಪಿಕ್ ಸಾಗರದಲ್ಲಿದೆ. ಇದು ದಕ್ಶಿಣ ಅಮೇರಿಕಾದ ಪಶ್ಚಿಮಕ್ಕೆ ಸುಮಾರು 3700 ಕಿಲೋಮೀಟ‍ರ್ ದೂರದಲ್ಲಿದೆ. ಇದು ಪ್ರಕ್ಯಾತವಾಗಿರುವುದು ಇಲ್ಲಿರುವ ದೈತ್ಯ ಮೋವಾಯ್ ಪ್ರತಿಮೆಗಳಿಂದ. ಈ...

ಪದ್ಮಪುರಂ ಸಸ್ಯೋದ್ಯಾನ

– ಕೆ.ವಿ.ಶಶಿದರ. ಆಂದ್ರ ಪ್ರದೇಶದ ಕರಾವಳಿ ನಗರ ವಿಶಾಕಪಟ್ಟಣಂ ನಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿ ಅರಕು ಬಸ್ ನಿಲ್ದಾಣವಿದೆ.  ಅರಕು ಬಸ್ ನಿಲ್ದಾಣದಿಂದ 2.5 ಕಿಲೋಮೀಟರ್ ಕ್ರಮಿಸಿದರೆ ಪದ್ಮಪುರಂ ಹಳ್ಳಿ ಎದುರಾಗುತ್ತದೆ. ಅಲ್ಲೊಂದು...

ಗ್ಯಾಲೆಸ್ಜ್ನಾಕ್ – ಕ್ರೊಯೇಶಿಯಾದಲ್ಲಿನ ಹ್ರುದಯ ಆಕಾರದ ದ್ವೀಪ

– ಕೆ.ವಿ.ಶಶಿದರ. ಕ್ರೊಯೇಶಿಯಾದಲ್ಲಿ ಗ್ಯಾಲೆಸ್ಜ್ನಾಕ್ ಎಂಬ ದ್ವೀಪವಿದೆ. ಇಲ್ಲಿ ಜನವಸತಿಯಿಲ್ಲ, ಮೇಲ್ಮೈ ತುಂಬಾ ಚಿಕ್ಕದಾಗಿದೆ, ನೈಸರ‍್ಗಿಕ ಸೌಂದರ‍್ಯವಿಲ್ಲ, ಗಿಡ ಮರಗಳೂ ಸಹ ಕಡಿಮೆ, ಆದರೂ ಇದು ಪ್ರಪಂಚದ ಎಲ್ಲಾ ಪ್ರೇಮಿಗಳ ಮನದಲ್ಲಿ ಪ್ರೇಮದ ಕಿಚ್ಚು...

ಅಮಾಲ್ಪಿ ಕರಾವಳಿಯ ವೈವಿದ್ಯಮಯ ಬಣ್ಣಗಳು

– ಕೆ.ವಿ.ಶಶಿದರ. ಅಮಾಲ್ಪಿ ಕರಾವಳಿಯು ದಕ್ಶಿಣ ಇಟಲಿಯ ಸೊರಂಟೈನ್ ಪೆನಿನ್ಸೂಲಾದ ಕರಾವಳಿಯಾಗಿದೆ. ಈ ಸವಿಸ್ತಾರವಾದ ಕರಾವಳಿಯನ್ನು ಯುನೆಸ್ಕೋದ ವಿಶ್ವ ಪರಂಪರೆಯ ತಾಣದಲ್ಲಿ ಸೇರಿಸಲಾಗಿದೆ. ಇದಕ್ಕೆ ಮೂಲ ಕಾರಣ ಅಲ್ಲಿನ ನೈಸರ‍್ಗಿಕ ದ್ರುಶ್ಯಾವಳಿಗಳು. ಅಮಾಲ್ಪಿ ಕರಾವಳಿಯು...

ಯಕ್ಶಗಾನ – ಕರುನಾಡ ಸಿರಿಕಲೆ

– ಹರ‍್ಶಿತ್ ಮಂಜುನಾತ್. ಕರ‍್ನಾಟಕ! ಮೊದಲಿನಿಂದಲೂ ನಮ್ಮದೇ ಆದ ಹೆಗ್ಗಳಿಕೆಯ ನಡೆನುಡಿಯ ಹಲತನಕ್ಕೆ ಹೆಸರು. ಅದರಲ್ಲೂ ಕರ‍್ನಾಟಕದ ಕರಾವಳಿಯ ಬಾಗ ಬಹಳಶ್ಟು ಬಗೆಯ ಸಾಂಪ್ರದಾಯಿಕ ನಡೆನುಡಿಯ ಮುಂದಾಳ್ತನವನ್ನು ವಹಿಸಿಕೊಂಡು ಮುಂದೆ ಸಾಗುತ್ತಿದೆ. ಕಂಬಳ,...

ಬೂತಕೋಲ: ಕರಾವಳಿಯ ವಿಶಿಶ್ಟ ನಡೆ-ನುಡಿ

– ಹರ‍್ಶಿತ್ ಮಂಜುನಾತ್. ನಮ್ಮ ನಾಡು ಬಹುಬಗೆಯ ನಂಬಿಕೆಯ ತವರು. ಪ್ರತಿ ನಂಬಿಕೆಯು ಅದರದ್ದೇ ಆದ ಹಿರಿತನವನ್ನು ಹೊಂದಿರುತ್ತದೆ. ಅಂತೆಯೇ ಕರ‍್ನಾಟಕದ ಕರಾವಳಿ ನಗರಗಳಾದ ಮಂಗಳೂರು, ಉಡುಪಿ ಸುತ್ತಮುತ್ತ ಸೇರಿದಂತೆ ಕೇರಳದ ಗಡಿಬಾಗಗಳ ವರೆಗೂ...

ಅಬಯ ರಾಣಿ ಅಬ್ಬಕ್ಕ

–ಶಿಲ್ಪಶಿವರಾಮು ಕೀಲಾರ. ಹದಿನಾಲ್ಕನೇ ನೂರೇಡಿನಲ್ಲಿ (ಶತಮಾನ) ಯುರೋಪಿನ ವಾಸ್ಕೋಡ-ಗಾಮ ಯುರೋಪಿನಿಂದ ಇಂಡಿಯಾಕ್ಕೆ ಕಡಲ ದಾರಿಯನ್ನು ಕಂಡುಕೊಂಡ ಮೇಲೆ ಪ್ರೆಂಚರು, ಡಚ್ಚರು, ಪೋರ‍್ಚುಗೀಸರು ಮತ್ತು ಇಂಗ್ಲೀಶರು ಒಬ್ಬೊಬ್ಬರಾಗಿಯೇ ಬಂದು ಹಲವು ನಾಡುಗಳನ್ನು ತಮ್ಮ ವಸಹಾತುಗಳನ್ನಾಗಿ...

ಕೊಂಕಣಿಯ ಮೇಲೆ ದೇವನಾಗರಿಯ ಹೊರೆ

– ರತೀಶ ರತ್ನಾಕರ. ಹಿಂದಿನ ಕಾಲದಿಂದಲೂ ಜಗತ್ತಿನ ಹಲವಾರು ನುಡಿಗಳು ತಮ್ಮ ಬೆಳವಣಿಗೆಯಲ್ಲಿ ತೊಂದರೆಗಳನ್ನು ಎದುರಿಸಿಕೊಂಡು, ತೊಡಕುಗಳನ್ನು ಸರಿಪಡಿಸಿಕೊಂಡು, ಕಾಲಕ್ಕೆ ತಕ್ಕಂತೆ ಬದಲಾವಣೆಯನ್ನು ಹೊಂದಿ ಉಳಿದುಕೊಂಡು ಬಂದಿವೆ. ಹಿಂದೆ ಅರಸರ ಕಾಲದಲ್ಲಿ ಅರಸರ ಆಡಳಿತ...

ಮಯ್ಸೂರು ದಸರಾ ಮತ್ತೆ ಕಳೆಗಟ್ಟುವುದೇ?

– ಸಂದೀಪ್ ಕಂಬಿ. ನಾಡ ಹಬ್ಬವೆನಿಸಿಕೊಂಡ ಮಯ್ಸೂರು ದಸರೆಯ ಮಾಸುತ್ತಿರುವ ಮಿರುಗು ಮತ್ತು ಕುಂದುತ್ತಿರುವ ಅದರ ಸೆಳೆತ, ಆಸಕ್ತಿಗಳನ್ನು ಹೆಚ್ಚಿಸಲು, ಈ ಸಲ ಹೊರದೇಶಗಳಲ್ಲಿ ಹೆಚ್ಚಿನ ಪ್ರಚಾರ ಕೊಡುವುದಾಗಿ ನಮ್ಮ ರಾಜ್ಯ ಸರಕಾರ...

Enable Notifications OK No thanks