ಟ್ಯಾಗ್: ಸುಕ-ದುಕ್ಕ

ಕವಿತೆ: ಕಾಲದ ಹಿಡಿಯಲ್ಲಿದೆ

– ಶ್ಯಾಮಲಶ್ರೀ.ಕೆ.ಎಸ್. ಕಾಲದ ಹಿಡಿಯಲ್ಲಿದೆ ಬದುಕಿನ ಬೇವು ಬೆಲ್ಲ ಸಿಹಿ ಕಹಿಗಳ ಸಂಗಮವು ಬದುಕಿನ ತುಂಬೆಲ್ಲ ಕಾಲಚಕ್ರದ ಮೇಲೆ ಕುಳಿತಿದೆ ಬಾಳಿನ ಬಂಡಿ ಸುಕ ದುಕ್ಕಗಳನ್ನು ಬೆಸೆದಿದೆ ಸಮಯದ ಕೊಂಡಿ ಕಾಲ ಕಾಲಕೂ ದುಕ್ಕ...

ಕವಿತೆ: ನೆನಪುಗಳು

– ಶ್ಯಾಮಲಶ್ರೀ.ಕೆ.ಎಸ್. ಮನದ ಜೋಕಾಲಿಯಲ್ಲಿ ನೆನಪುಗಳು ಜೀಕುತಿರೆ ಬಾವವು ಬೆನ್ನೇರಿ ಮೌನಕೂ ಮಾತು ಕಲಿಸಿದಂತಿದೆ ನೆನಪಿನ ಹೂಬಳ್ಳಿಯಲ್ಲಿ ಹಾಸ್ಯದ ಹನಿ ಜಿನುಗುತಿರೆ ನಗುವಿನ ಮೊಗ್ಗರಳಿ ಮನಸ್ಸು ಹಗುರವಾದಂತಿದೆ ನೆನಪಿನ ಬಂಡಿಯಲ್ಲಿ ಬೇಸರದ ಸರಕು ಸಾಗುತಿರೆ...

ಜೀವನದ ಲೆಕ್ಕ, ಇರಲಿ ಪಕ್ಕಾ

– ವೆಂಕಟೇಶ ಚಾಗಿ. ಜೀವನದಲ್ಲಿ ನಾವು ಹಲವಾರು ಕೆಲಸಗಳಲ್ಲಿ ಲೆಕ್ಕ ಹಾಕುತ್ತೇವೆ. ನಮ್ಮ ಲೆಕ್ಕ ಪಕ್ಕಾ ಆಗಿದ್ದಾಗ ಅಂದರೆ ಸರಿಯಾಗಿ ಇದ್ದಾಗ ಮಾತ್ರ ಆ ಕೆಲಸ ಯಶಸ್ವಿಯಾಗುತ್ತದೆ. ಲೆಕ್ಕದಲ್ಲಿ ಏನಾದರೂ ಏರುಪೇರಾದಲ್ಲಿ ಅತವಾ ಲೆಕ್ಕ...

ಬದುಕು ಹಸಿರಾಗಿರಿಸಲು ಹತ್ತು ಸೂತ್ರಗಳು

– ವೆಂಕಟೇಶ ಚಾಗಿ. ಬದುಕು ಹರಿಯುವ ನದಿ, ನಿಂತ ನೀರಲ್ಲ. ಬದುಕು ಪ್ರತಿದಿನವೂ ಹೊಸತನವನ್ನು ಹಂಬಲಿಸುತ್ತದೆ. ಬದುಕಿಗೆ ನೋವು-ನಲಿವುಗಳು ತಪ್ಪಿದ್ದಲ್ಲ. ಹೊಸತನಕ್ಕೆ ಹೊಂದಿಕೊಳ್ಳುವಾಗ ಸುಕ-ದುಕ್ಕಗಳೂ ಸಹಜ. ಬದುಕು ಎಂದಿಗೂ ಸುಕವನ್ನೇ ಬಯಸುವುದಿಲ್ಲ‌, ಕಶ್ಟವನ್ನೂ ಬಯಸುವುದಿಲ್ಲ....

ಸುಕ-ದುಕ್ಕ, happiness-sadnees

ಆಸೆ ಎಂಬ ಕುದುರೆ ಏರಿ…

– ವೆಂಕಟೇಶ ಚಾಗಿ. ಆಸೆ ಎಂಬುದು ಯಾರಿಗಿಲ್ಲ ಹೇಳಿ. ಆಸೆ ಇಲ್ಲದ ವ್ಯಕ್ತಿಯೇ ಇಲ್ಲ ಎಂದೆನಬಹುದು. ಬೂಮಿಯ ಮೇಲಿನ ಪ್ರತೀ ಜೀವಿಗೂ ದೇವರು ಕೊಟ್ಟ ಗುಣಗಳಲ್ಲಿ ಆಸೆ ಎಂಬುದೂ ಒಂದು. ಪ್ರತಿಯೊಬ್ಬ ವ್ಯಕ್ತಿಗೂ ಚೆನ್ನಾಗಿ ಜೀವಿಸಬೇಕೆಂಬ...

ಜೀವನವೆಂಬುದು ಬೇವು ಬೆಲ್ಲಗಳ ಬೆಸುಗೆ…

– ಅನುಪಮಾ ಜಿ. ಜೀವನವೆಂದರೆನೇ ಸಿಹಿ ಕಹಿಯ ಮಿಶ್ರಣ. ಜೀವನವನ್ನು ಒಂದು ನಾಣ್ಯಕ್ಕೆ ಹೋಲಿಸಿದರೆ ಸುಕ ಮತ್ತು ದುಕ್ಕ ಆ ನಾಣ್ಯದ ಎರಡು ಮುಕಗಳಿದ್ದಂತೆ. ಮನುಶ್ಯ ತನ್ನ ಜೀವನದಲ್ಲಿ ಬರಿ ಸುಕವನ್ನಶ್ಟೇ ಅನುಬವಿಸಲಾರ. ಇನ್ನೂ...

Enable Notifications OK No thanks