ಟ್ಯಾಗ್: Dr. Rajkumar

ಬಗವಾನ್: ಚಂದನವನದ ಬಾಂಡ್ ಚಿತ್ರಗಳ ರೂವಾರಿ

– ಕಿಶೋರ್ ಕುಮಾರ್. ‘ಬಗವಾನ್’ ಈ ಹೆಸರನ್ನ ಕೇಳಿದರೆ ಯಾರಿದು ಎಂದು ಕೇಳಬಹುದು, ನಿರ‍್ದೇಶಕ ಬಗವಾನ್ ಅವರು ಅಂತ ಕೇಳಿದ್ರೆ ಕೆಲವರಿಗೆ ತಿಳಿಯಬಹುದು. ಅದೇ ದೊರೆ-ಬಗವಾನ್ ಅಂತ ಕೇಳಿದ್ರೆ ಗೊತ್ತಿಲ್ಲ ಅನ್ನೋ ಕನ್ನಡ ಚಿತ್ರರಸಿಕರಿಲ್ಲ...

ಅಂಬರೀಶ್, Ambareesh

ಅಂಬರೀಶ್ – ಮರೆಯಲಾಗದ ವ್ಯಕ್ತಿ ಮತ್ತು ವ್ಯಕ್ತಿತ್ವ

– ವೆಂಕಟೇಶ ಚಾಗಿ. ಕೆಲವು ಸಿನಿಮಾಗಳ ಕೆಲವೊಂದು ಡೈಲಾಗ್ ಗಳನ್ನು ಮರೆಯಲು ಸಾದ್ಯವೇ ಇಲ್ಲ. ಅಂಬರೀಶ್ ರವರ ‘ಏ ಬುಲ್ ಬುಲ್ ಮಾತಾಡಾಕಿಲ್ವಾ’ ಡೈಲಾಗ್ ತುಂಬಾ ಜನಪ್ರಿಯ. ಇದರೊಂದಿಗೆ ಅವರ “ಕುತ್ತೇ ಕನ್ವರ್ ನಹೀ ಕನ್ವರ್...

ಡಾ|| ರಾಜ್ – ಒಂದು ಮುತ್ತಿನ ಕತೆ

– ವೆಂಕಟೇಶ್ ಯಗಟಿ. ಅದೊಂದು ದ್ರುವತಾರೆ, ಅದೊಂದು ಹೊಸಬೆಳಕು, ಅದೊಂದು ಮುತ್ತು ಮತ್ತು ಇದು ಒಂದು ಮುತ್ತಿನ ಕತೆ! ನನಗೆ ತಿಳಿದಿರೋ ಹಾಗೆ ಅಬಿಮಾನಿಗಳನ್ನು ದೇವರು ಎಂದು ಕರೆದ ಏಕೈಕ ವ್ಯಕ್ತಿ ಡಾ||ರಾಜಕುಮಾರ್. ನಮ್ಮೆಲ್ಲರ...

‘ಹಂಸಲೇಕ’ – ಕನ್ನಡಿಗರ ಹೆಮ್ಮೆ

– ಅನ್ನದಾನೇಶ ಶಿ. ಸಂಕದಾಳ. ‘ಜಿ. ಗಂಗರಾಜು’ – ಕನ್ನಡ ಸಿನೆಮಾಗಳನ್ನೇ ನೋಡಿಕೊಂಡು ಬಂದಿರುವ ಕಟ್ಟಾ ಸಿನೆಮಾ ಹಿಂಬಾಲಕರಲ್ಲಿ ಅತವಾ ನೋಡುಗರಲ್ಲಿ ಕೆಲವೇ ಕೆಲವರು, ಈ ಹೆಸರನ್ನು ಗುರುತು ಹಿಡಿಯುವರು. ಹೆಚ್ಚಿನವರು ಇವರ‍್ಯಾರೋ ಇರಬಹುದು...

ಸಿಂಹ ನಡಿಗೆ: ಇದು ಡಾ. ವಿಶ್ಣುವರ‍್ದನ್ ಹೆಜ್ಜೆ ಗುರುತು – 2

– ಹರ‍್ಶಿತ್ ಮಂಜುನಾತ್.   ಹಿಂದಿನ ಬರಹದಲ್ಲಿ ವಿಶ್ಣುರವರ ಎಳವೆ, ಕಲಿಕೆ ಮತ್ತು ಚಿತ್ರರಂಗದಲ್ಲಿ ಬೆಳೆದ ಪರಿ, ದಶಕಗಳ ಕಾಲ ಅಗ್ರಗಣ್ಯ ನಾಯಕ ನಟನಾಗಿ ಕನ್ನಡ ಚಿತ್ರರಂಗವನ್ನು ಆಳಿದ ರೀತಿಗಳೂ ಸೇರಿದಂತೆ ಕರುನಾಡ...

ಮರೆಯಾಗದ ಮುತ್ತು – ಡಾ. ರಾಜ್‍ಕುಮಾರ್

– ಪ್ರಶಾಂತ್ ಇಗ್ನೇಶಿಯಸ್. ಅದು 90ರ ದಶಕದ ಮದ್ಯದ ಒಂದು ದಿನ. ಅಂದು ಯಾವುದೋ ಒಂದು ಸಂಸ್ತೆಯ ಸಹಾಯಾರ‍್ತದ ಡಾ.ರಾಜ್ ಕುಮಾರ್ ರಸಸಂಜೆ. ಸ್ತಳ ಬೆಂಗಳೂರಿನ ಕಂಟೀರವ ಕ್ರೀಡಾಂಗಣ. ಅದಾಗಲೇ ರಾಜ್, ಚಿತ್ರಗಳಲ್ಲಿ ನಟಿಸುವುದು...

Enable Notifications OK No thanks