ಟ್ಯಾಗ್: Hotel

ಕ್ವಾರಿಯೊಳಗೆ ‘ಸೆವೆನ್ ಸ್ಟಾ‍ರ್’ ಹೋಟೆಲ್

– ಕೆ.ವಿ.ಶಶಿದರ. ಶಾಂಗೈನಿಂದ ಸುಮಾರು 30 ಕಿಲೋಮೀಟ‍ರ್ ದೂರದ ಸಾಂಗ್ಜಿಯಾಂಗ್ ಜಿಲ್ಲೆಯಲ್ಲಿರುವ ಇಂಟ‍ರ್ ಕಾಂಟಿನೆಂಟಲ್ ಶಾಂಗೈ ವಂಡ‍ರ್ ಲ್ಯಾಂಡ್, ಹೆಸರು ಮಾಡಿರುವುದು ವಿಶ್ವದ ಅತ್ಯಂತ ಆಳವಾದ ಸೆವೆನ್ ಸ್ಟಾ‍ರ್ ಹೋಟೆಲ್ ಎಂದು. ಈ ಐಶಾರಾಮಿ...

ಬಾನೋಡದೊಳಗೊಂದು ಹೋಟೆಲ್ – ಜಂಬೋ ಹಾಸ್ಟೆಲ್

– ಕೆ.ವಿ.ಶಶಿದರ. ಸ್ಟಾಕ್ಹೋಮ್ ನ ಅರ‍್ಲಾಂಡ ವಿಮಾನ ನಿಲ್ದಾಣದಲ್ಲಿನ ಜಂಬೋ ಹಾಸ್ಟೆಲ್ ಅಸ್ತಿತ್ವಕ್ಕೆ ಬಂದಿದ್ದು ಜನವರಿ 15, 2009ರಲ್ಲಿ. ಇದಕ್ಕೆ ಜಂಬೋ ಹಾಸ್ಟೆಲ್ ಎಂದು ಹೆಸರು ಬರಲು ಸಹ ಒಂದು ಕಾರಣವಿದೆ. ಬೋಯಿಂಗ್ 747-200...

ವಿಶ್ವದ ಅತ್ಯಂತ ಹಳೆಯ ಹೋಟೆಲ್

– ಕೆ.ವಿ.ಶಶಿದರ. ಹೋಟೆಲ್ ಉದ್ಯಮ ಬಹಳ ಪುರಾತನವಾದದ್ದು. ಇದರ ಇತಿಹಾಸ ಕೆದಕುತ್ತಾ ಹೋದರೆ, ಹದಿನೇಳನೆ ಶತಮಾನಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಆಗ ಪ್ರವಾಸಿಗರಿಗೆ ತಂಗಲು ಮತ್ತು ತಿನ್ನಲು ವ್ಯವಸ್ತೆ ಮಾಡುತ್ತಿದ್ದ ಕೆಲವು ದಾಕಲೆಗಳು ಸಿಗುತ್ತವೆ. ಅದಕ್ಕೂ...

ಜೈಲಿನ ಅನುಬವ ನೀಡುವ ಹೋಟೆಲ್ – ಕರೋಸ್ಟಾ

–  ಕೆ.ವಿ. ಶಶಿದರ. ಲಾಟ್ವಿಯಾ ಯುರೋಪಿಯನ್ ಒಕ್ಕೂಟದ ಪುಟ್ಟ ನಾಡು. ಇಲ್ಲಿನ ಲಿಪಾಜಾ ನಗರದಲ್ಲಿರುವ ಕರೋಸ್ಟಾ ಜೈಲನ್ನು ಇಂದು ಹೋಟೆಲ್ ಆಗಿ ಮಾರ‍್ಪಡಿಸಲಾಗಿದೆ. ಅತ್ಯಂತ ವಿಶಿಶ್ಟ ಪ್ರವಾಸಿ ತಾಣವಾಗಿರುವ ಈ ಜೈಲು-ಹೋಟೆಲ್ ತನ್ನದೇ ಆದ...

ಚಿಪೊಟ್ಲೇ, Chipotle

‘ಚಿಪೊಟ್ಲೇ’ಯನ್ನು ಮೀರಿಸಿದ ಕೈ ರುಚಿ ಅಮ್ಮನದ್ದು!

– ಸುನಿಲ್ ಮಲ್ಲೇನಹಳ್ಳಿ.   ಹದಿನೈದು ದಿನಗಳಿಗೊಮ್ಮೆಯಾದರೂ ಅಮ್ಮ ತಪ್ಪಿಸದೆ ಮಾಡುವ ಮೊಳಕೆ ಹುರುಳಿಕಾಳಿನ ಗಟ್ಟಿಸಾರನ್ನು ಚಪಾತಿ ಅತವಾ ರಾಗಿ ಮುದ್ದೆ ಜೊತೆ ಊಟ ಮಾಡುವಾಗ, ಅಮೇರಿಕಾದಲ್ಲಿ ಹೆಚ್ಚು ಜನಪ್ರಿಯವಾಗಿರುವ ‘ಚಿಪೊಟ್ಲೇ’ (Chipotle) ಅನ್ನುವ...

ಜರ‍್ಮನಿಯ ಕಡಲಿನಲ್ಲೊಂದು ದೀಪಸ್ತಂಬದ ಹೋಟೆಲ್

– ಕೆ.ವಿ.ಶಶಿದರ. ಜರ‍್ಮನಿಯಲ್ಲೇ ಒಂಟಿಯಾದ ಹೋಟೆಲ್ ಎಂದು ಪ್ರಕ್ಯಾತವಾಗಿರುವುದು ರೊಟರ್ ಸ್ಯಾಂಡ್ ಹೋಟೆಲ್. ಲೋಯರ್ ಸ್ಯಾಕ್ಸೊನಿಯ ಬ್ರೆಮೆರ‍್ಹವೆನ್ ಕಡಲತೀರದಿಂದ ಸುಮಾರು 30 ಮೈಲು ದೂರದ ಕಡಲ ನೀರಿನ ನಡುವಲ್ಲಿದೆ ಈ ಹೋಟೆಲ್. ಕಡಲ ದೀಪಸ್ತಂಬವನ್ನು...

ಬ್ರಜಿಲ್‍ನ ತೊಂದರೆಗಳಿಂದ ಕಲಿಯಬೇಕಾದ ಪಾಟ

– ಚೇತನ್ ಜೀರಾಳ್. ಇತ್ತೀಚಿಗೆ ಟ್ರಿಪ್ ಅಡ್ವಯ್ಸರ್ ಎಂಬ ಮಿಂದಾಣವೊಂದು ಹೆಚ್ಚು ತುಟ್ಟಿಯಾಗಿರುವ ನಗರಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಮೊದಲನೇ ಜಾಗದಲ್ಲಿ ನಾರ್‍ವೆಯ ನೆಲೆವೀಡು ಓಸ್ಲೋ ಇದೆ. ಆದರೆ ಗಮನ ಸೆಳೆದಿರುವ...

Enable Notifications OK No thanks