ಟ್ಯಾಗ್: Kannada Medium

ಮಾತನ್ನು ಬೇರೆಯಾಗಿ ತಿಳಿದರೆ…?

– ಪ್ರಿಯದರ‍್ಶಿನಿ ಶೆಟ್ಟರ್. ನವೆಂಬರ್- ಎಂದಾಕ್ಶಣ ನಮಗೆಲ್ಲಾ ನೆನಪಾಗುವುದು ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ. ನಾವು ಪ್ರಾತಮಿಕ ಶಾಲೆಯಲ್ಲಿರುವಾಗ ಓದಿದ್ದು ಕನ್ನಡ ಮಾದ್ಯಮದಲ್ಲಿ. ಆಗ ನಮ್ಮ ಇಂಗ್ಲಿಶ್ ಅಶ್ಟಕ್ಕಶ್ಟೇ. ನಾವು ಚಿಕ್ಕವರಿದ್ದಾಗ, ಅಂದರೆ...

ನುಡಿಸಮುದಾಯಗಳ ಏಳಿಗೆಯಲ್ಲೇ ಇಂಡಿಯಾದ ಏಳಿಗೆ ಇರುವುದು

– ವಲ್ಲೀಶ್ ಕುಮಾರ್ ಎಸ್. ಕಳೆದ ವಾರ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ಪ್ರದಾನಿ ಮೋದಿಯವರು “ನಮ್ಮ ಕಲಿಕೆ ಏರ್‍ಪಾಡು ಕೇವಲ ರೋಬೋಟುಗಳನ್ನು ತಯಾರಿಸುವ ಏರ‍್ಪಾಡು ಆಗಬಾರದು. ಒಳ್ಳೆಯ ಕಲಿಕೆಗೆ ಒಳ್ಳೆಯ ಕಲಿಸುಗರನ್ನು...

ಹೊಸ ಅಲೆಯ ತರಲಿರುವ ಚಿತ್ರ – ಅಬಿಮ”ನ್ಯು”

– ವಲ್ಲೀಶ್ ಕುಮಾರ್. ಸಿನೆಮ ಅನ್ನುವುದು ಕೂಡಣಕ್ಕೆ ಹಿಡಿದ ಕನ್ನಡಿಯೇ ಸರಿ. ಒಂದು ಕೂಡಣದ ಆಗುಹಗಳು, ಅಲ್ಲಿ ಹೆಚ್ಚಾಗಿ ಕಾಡುತ್ತಿರುವ ತೊಂದರೆಗಳು/ಗೊಂದಲಗಳು ಒಂದು ಅಳತೆ ಮೀರಿ ಬೆಳೆದ ನಂತರ ಸಿನೆಮ ವಿಶಯಗಳಾಗುತ್ತವೆ. ಇದಕ್ಕೆ...

ಎದುರಾಗಬಹುದಾದ ಗಂಡಾಂತರವನ್ನು ಎದುರಿಸುವುದು ಹೇಗೆ?

– ಪ್ರಿಯಾಂಕ್ ಕತ್ತಲಗಿರಿ. ಕಳೆದ ಬಾರಿಯ ಔಟ್‍ಲುಕ್ ಮ್ಯಾಗಜೀನಿನಲ್ಲಿ, ಕಮ್ಯುನಿಸ್ಟ್ ಪಾರ‍್ಟಿಯ ಶ್ರೀ ಅಶೋಕ್ ಮಿತ್ರ ಅವರ ಮಾತುಗಳು ಮೂಡಿಬಂದಿದೆ. ಇಂಡಿಯಾದ ಹಣಕಾಸು ಸ್ತಿತಿಯ ಬಗ್ಗೆ ಮಾತನಾಡುತ್ತಾ ಅಶೋಕ್ ಮಿತ್ರ ಅವರು, ಮುಂದಿನ ದಿನಗಳಲ್ಲಿ...

ಹತ್ತನೇ ತರಗತಿ ಪಲಿತಾಂಶ – ನಾವು ತಿಳಿಯಬೇಕಾಗಿದ್ದೇನು?

– ಅನ್ನದಾನೇಶ ಶಿ. ಸಂಕದಾಳ. ಪ್ರತೀ ವರುಶ ಮಾರ‍್ಚ್ ತಿಂಗಳು ಬಂತೆಂದರೆ ಪರೀಕ್ಶೆಗಳದ್ದೇ ಕಾರುಬಾರು. ಹತ್ತನೇ ತರಗತಿಯ ಅತವಾ ಹನ್ನೆರಡನೇ ತರಗತಿಯ ಪರೀಕ್ಶೆಗಳು ಈ ತಿಂಗಳಲ್ಲಿ ನಡೆಯುತ್ತವೆ. ಹಾಗೆ ಏಪ್ರಿಲ್-ಮೇ ತಿಂಗಳು ಬಂತೆಂದರೆ ಹಿಂದಿನ...

ಕಲಿಕಾ ಮಾದ್ಯಮದ ಪ್ರಕರಣ ಮತ್ತು ಸಂವಿದಾನದ ಹುಳುಕು

– ಕಿರಣ್ ಬಾಟ್ನಿ. ಒಂದರಿಂದ ನಾಲ್ಕನೆಯ ತರಗತಿಯವರೆಗಿನ ಕಲಿಕೆ ತಾಯ್ನುಡಿಯಲ್ಲಿ ಮಾತ್ರ ಇರಬೇಕೆಂಬ ಕರ‍್ನಾಟಕ ಸರ‍್ಕಾರದ ಕಾನೂನನ್ನು ಸುಪ್ರೀಂ ಕೋರ‍್ಟ್ ತಳ್ಳಿ ಹಾಕಿದೆ. ಯಾವುದೇ ಪ್ರಜಾಪ್ರಬುತ್ವದಲ್ಲಿ ಯಾವ ಒಬ್ಬನೂ ಮತ್ತೊ­ಬ್ಬನ ಮೇಲೆ ತನ್ನ ತೀರ‍್ಮಾನಗಳನ್ನು...

ಕನ್ನಡ ಮಾದ್ಯಮದಲ್ಲಿ ಓದುತ್ತಿರುವವರೇ ಹೆಚ್ಚು

– ಪ್ರಿಯಾಂಕ್ ಕತ್ತಲಗಿರಿ. ತಾಯ್ನುಡಿಯಲ್ಲಿ ಮೊದಲ ಹಂತದ ಕಲಿಕೆ ನಡೆಯಬೇಕು ಎಂಬುದನ್ನು ಕಡ್ಡಾಯ ಮಾಡುವಂತಿಲ್ಲ ಎಂದು ಸುಪ್ರೀಮ್ ಕೋರ‍್ಟ್ ಇತ್ತೀಚೆಗೆ ತೀರ‍್ಪು ನೀಡಿತ್ತು. ಈ ತೀರ‍್ಪನ್ನು ಹಲವರು ಕೊಂಡಾಡಿದರು. ಕೊಂಡಾಡುವ ಹುರುಪಿನಲ್ಲಿ “ಕನ್ನಡ ಮಾದ್ಯಮದಲ್ಲಿ...

ಶಿಕ್ಶಣದ ಮಾದ್ಯಮ ಯಾವುದಿರಬೇಕು ?

–ಡಾ. ಈಶ್ವರ ಶಾಸ್ತ್ರಿ. ಮಾತ್ರು ಬಾಶೆಯಲ್ಲಿ ಶಿಕ್ಶಣ ನೀಡುವುದರ ಕುರಿತು ಸುಪ್ರೀಮ್ ಕೋರ‍್ಟ್ ಸದ್ಯದಲ್ಲೇ ವಾದಗಳನ್ನು ಆಲಿಸಲಿದೆ. ಈ ಕುರಿತು ಪರಿಣಿತರು ತಮ್ಮ ತಮ್ಮ ಅಬಿಪ್ರಾಯಗಳನ್ನು ಮುಂದಿಡುತ್ತಿದ್ದಾರೆ. ಸಾಮಾನ್ಯ ನಾಗರಿಕನಾದ ನಾನು ಕಂಡ...

ಕಯ್ ಹಿಡಿದು ನಡೆಸುವುದು ತಾಯ್ನುಡಿಯ ಕಲಿಕೆ

–ರತೀಶ ರತ್ನಾಕರ. ಕಲಿಕೆಯೆಂಬುದು ಬಾಳಿನ ಬಹುಮುಕ್ಯ ಬಾಗವಾಗಿದೆ. ಹೆಚ್ಚಿನ ಮಂದಿಗೆ ಕಲಿಕೆಯು ಬಾಳಿನ ದಾರಿಯನ್ನು ತೋರಿಸುತ್ತದೆ. ಇತ್ತೀಚಿನ ವರುಶಗಳಲ್ಲಿ ತಂದೆ ತಾಯಂದಿರೂ ತಮ್ಮ ಮಕ್ಕಳ ಕಲಿಕೆಯ ಮೇಲೆ ಹೆಚ್ಚಿನ ಕಾಳಜಿಯನ್ನು ತೋರುತ್ತಿದ್ದಾರೆ. ತಮ್ಮ...

ಅರಿಮೆಗೊಂದು ಕನ್ನಡಿಗನ ಕೊಡುಗೆ

– ಹರ‍್ಶಿತ್ ಮಂಜುನಾತ್. ಇತ್ತೀಚಿನ ದಿನಗಳ ಬಹಳ ಬೇಡಿಕೆಯ ಉರುವಲು ಪೆಟ್ರೋಲ್. ಈ ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ಕಾಣುತ್ತಾ ಬಂದಿದ್ದೇವೆ. ಅದರಲ್ಲಿಯೂ ಪೆಟ್ರೋಲ್ ಬೆಲೆ ಏರಿಕೆಯ ಕಹಿ ಉಂಡಿದ್ದೇ ಹೆಚ್ಚು. ಇದು ನೇರವಾಗಿ...