ಟ್ಯಾಗ್: structure

ಹೆಚ್ಚು ಗಮನವಿಟ್ಟು ಕೆಲಸ ಮಾಡುವುದು ಹೇಗೆ?

– ರತೀಶ ರತ್ನಾಕರ. ಕೆಲಸದ ಕಡತವನ್ನು ಗಮನವಿಟ್ಟು ಓದುವಾಗ ಇಲ್ಲವೇ ತರಗತಿಯ ಪಾಟಗಳನ್ನು ಗಮನವಿಟ್ಟು ಕೇಳುವಾಗ, ನಮಗೇ ತಿಳಿಯದಂತೆ ಯಾವುದಾದರು ಸಿನಿಮಾ, ಆಟ ಇಲ್ಲವೇ ತಿರುಗಾಟದ ಕಡೆಗೆ ಮನಸ್ಸು ಹೊರಳಿರುತ್ತದೆ. ಕೂಡಲೇ ಎಚ್ಚರವಾದಂತೆ ಆಗುತ್ತದೆ,...

ಹಿಗ್ಸ್ ಬೋಸಾನ್ ಎಂಬ ಕಾಣದ ತುಣುಕುಗಳು

– ಪ್ರಶಾಂತ ಸೊರಟೂರ. 1964, ಹೊಸಗಾಲದ ಇರುವರಿಮೆಯಲ್ಲಿ (modern physics) ಅಚ್ಚಳಿಯದ ಹೊತ್ತು. ಇಂಗ್ಲಂಡಿನ ಪೀಟರ್ ಹಿಗ್ಸ್ (Peter Higgs) ತಮ್ಮ ಒಡ ಅರಕೆಗಾರರಾದ ರಾಬರ‍್ಟ್ ಬ್ರಾಟ್ (Robert Brout) ಮತ್ತು ಪ್ರಾಂಕ್ವಾಯ್ಸ್...

ಆಳದ ತೂತು

– ಪ್ರಶಾಂತ ಸೊರಟೂರ. ವೋಯೆಜರ‍್-1 ನಮ್ಮ ನೆಲದಿಂದ ಈಗ ಸರಿಸುಮಾರು 130 ಬಾನಳತೆಯ (Astronomical Unit-AU) ದೂರದಲ್ಲಿ ಅಂದರೆ ಸುಮಾರು 1.954 x 1010 km ದೂರದಲ್ಲಿ ಸಾಗುತ್ತಿದೆ. ಇಶ್ಟು ದೂರದವರೆಗೆ ವಸ್ತುವೊಂದನ್ನು ಸಾಗಿಸಿ...

ಮಳೆಯ ನರುಗಂಪಿಗೆ ಕಾರಣವೇನು?

– ಸಂದೀಪ್ ಕಂಬಿ. ಮಳೆ ಬಂದಾಗ ಏಳುವ ಆ ನರುಗಂಪಿಗೆ ಮನಸೋಲದವರಿಲ್ಲ. ಹಲವು ದಿನಗಳ ಬಳಿಕ ಬರುವ ಮೊದಲ ಮಳೆಯಲ್ಲಂತೂ ಈ ಕಂಪು ತುಂಬಾ ಗಟ್ಟಿಯಾಗಿರುತ್ತದೆ. ಕೆಲವೊಮ್ಮೆ ಮಳೆ ಬರುವ ಕೊಂಚ ಹೊತ್ತು...

ಹರಳಿನರಿಮೆಗೆ ನೂರರ ಹಬ್ಬ – ಬಾಗ 1

– ರಗುನಂದನ್. ವಿಶ್ವ ಒಕ್ಕೂಟವು(United Nations) 2014 ವರುಶವನ್ನು ನಡುನಾಡಿನ ಹರಳಿನರಿಮೆಯ ವರುಶ(International Year of Crystallography) ಎಂದು ಸಾರಿದೆ. ಎಕ್ಸ್-ಕದಿರುಗಳನ್ನು(X-rays), ನ್ಯೂಟ್ರಾನ್‍ಗಳನ್ನು ಮತ್ತು ಎಲೆಕ್ಟ್ರಾನ್‍ಗಳನ್ನು ಬಳಸಿ ಹರಳುಗಳ(crystal) ಒಳ ಇಟ್ಟಳವನ್ನು(internal structure) ಕಂಡುಕೊಳ್ಳುವ ಅರಿಮೆಗೆ 2014...

ನೆಲದಾಳದಲ್ಲಿ ಹೊಸ ನೀರು

– ಪ್ರಶಾಂತ ಸೊರಟೂರ‍. ಈಗ ಕಡಲಿನಲ್ಲಿರುವ ನೀರಿಗಿಂತ ಮೂರು ಪಟ್ಟು ಹೆಚ್ಚಿನ ನೀರು ನೆಲದಾಳದಲ್ಲಿ ದೊರೆತಿದೆ ! ಎಂಬಂತ ಬಿಸಿ ಸುದ್ದಿ ಕೆಲವು ದಿನಗಳ ಹಿಂದೆ ಜಗತ್ತಿನೆಲ್ಲೆಡೆ ಪಸರಿಸಿತ್ತು. ಹನಿ ನೀರಿಗಾಗಿ ಪರದಾಡುತ್ತಿರುವ ಇಂದಿನ...

ನಮ್ಮ ಉಸಿರಾಟದ ಏರ‍್ಪಾಟು

– ಯಶವನ್ತ ಬಾಣಸವಾಡಿ. ಉಸಿರಾಟದ ಏರ‍್ಪಾಟು-ಬಾಗ 1: ಒಡಲರಿಮೆಯ ಸರಣಿ ಬರಹಗಳ ಸಾಲಿನ ಈ ಕಂತಿನಲ್ಲಿ, ಉಸಿರಾಟದ ಏರ‍್ಪಾಟಿನ ಬಗ್ಗೆ ತಿಳಿಯೋಣ. ಉಸಿರಾಡುವುದು ಎಂದರೇನು? ಗಾಳಿಯನ್ನು ಮೂಗು/ಬಾಯಿಯಿಂದ ಎಳೆದು ಕೊಳ್ಳುವುದು, ಹಾಗು ಹೊರ ಹಾಕುವುದು....

Enable Notifications OK No thanks