ಟ್ಯಾಗ್: Vacahana

ಗಟ್ಟಿವಾಳಯ್ಯನ ವಚನದ ಓದು

– ಸಿ.ಪಿ.ನಾಗರಾಜ. ಹೆಸರು: ಗಟ್ಟಿವಾಳಯ್ಯ ಕಾಲ: ಹನ್ನೆರಡನೆಯ ಶತಮಾನ ದೊರೆತಿರುವ ವಚನಗಳು: 147 ವಚನಗಳ ಅಂಕಿತನಾಮ: ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಒಡೆದ ಮಡಕೆಗೆ ಸರಿಯಿಂದ ಸಂದು ಕೂಡುವುದೆ ದಗ್ಧವಾದ ಪಟ ಅಗಸರ ಕಲ್ಲಿಗೆ ಹೊದ್ದುವುದೆ ಬದ್ಧ...

ಸೊಡ್ಡಳ ಬಾಚರಸ, Soddala Bacharasa

ಸೊಡ್ಡಳ ಬಾಚರಸನ ವಚನಗಳ ಓದು

– ಸಿ.ಪಿ.ನಾಗರಾಜ. ಉದ್ದವಾಗಿ ಕೂದಲು ನಿಮಿರ್ದು ಗಡ್ಡಂಗಳು ಬೆಳೆದಡೇನು ಹೇಳಾ ಗಡ್ಡಂಗಳು ಬೆಳೆಯವೆ ಹೇಳಿರಣ್ಣಾ ದೊಡ್ಡದಾಗಿ ಬೆಳೆದ ಗಡ್ಡ ಹೋತಗಳಿಗೆ ಗಡ್ಡದ ವೃದ್ಧ ವೈಶಿಕರ ಮೆಚ್ಚ ಮಹಾದೇವ ಸೊಡ್ಡಳ ಭಕ್ತಿ ಸಜ್ಜನರಲ್ಲದವರ ಅಂತರಂಗದ...

ಸೊಡ್ಡಳ ಬಾಚರಸ, Soddala Bacharasa

ಸೊಡ್ಡಳ ಬಾಚರಸನ ವಚನದಿಂದ ಆಯ್ದ ಸಾಲುಗಳ ಓದು

– ಸಿ.ಪಿ.ನಾಗರಾಜ. ಹೆಸರು : ಸೊಡ್ಡಳ ಬಾಚರಸ ಕಾಲ : ಕ್ರಿ.ಶ. 12ನೆಯ ಶತಮಾನ ಕಸುಬು : ಕಲ್ಯಾಣ ನಗರದ ಬಿಜ್ಜಳನ ಅರಮನೆಯ ಕಣಜದಿಂದ ದಾನ್ಯವನ್ನು ಅಳೆದುಕೊಡುವ ಮತ್ತು ಕೊಟ್ಟುದ್ದರ ಲೆಕ್ಕವನ್ನು ಬರೆಯುವ...

ಚೆನ್ನಬಸವಣ್ಣ, Chenna Basavanna

ಚೆನ್ನಬಸವಣ್ಣನ ವಚನದಿಂದ ಆಯ್ದ ಸಾಲುಗಳ ಓದು – 1 ನೆಯ ಕಂತು

– ಸಿ.ಪಿ.ನಾಗರಾಜ. ಅಂತರಂಗದಲ್ಲಿ ಅರಿವಾದಡೇನಯ್ಯಾ ಬಹಿರಂಗದಲ್ಲಿ ಕ್ರೀ ಇಲ್ಲದನ್ನಕ್ಕ. (906-385) ಅಂತರಂಗ+ಅಲ್ಲಿ; ಅಂತರಂಗ=ಮನಸ್ಸು/ಚಿತ್ತ/ಒಳಗಿನದು; ಅರಿವು+ಆದಡೆ+ಏನ್+ಅಯ್ಯಾ; ಅರಿವು=ತಿಳುವಳಿಕೆ; “ ಅಂತರಂಗದಲ್ಲಿ ಅರಿವಾಗುವುದು “ ಎಂದರೆ “ ಜೀವನದಲ್ಲಿ ಯಾವುದು ಒಳ್ಳೆಯದು- ಯಾವುದು ಕೆಟ್ಟದ್ದು; ಯಾವುದು...

ಬಸವಣ್ಣ,, Basavanna

ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 13ನೆಯ ಕಂತು

– ಸಿ.ಪಿ.ನಾಗರಾಜ. ಹರಿವ ಹಾವಿಂಗಂಜೆ ಉರಿಯ ನಾಲಗೆಗಂಜೆ ಸುರಗಿಯ ಮೊನೆಗಂಜೆ ಒಂದಕ್ಕಂಜುವೆ ಒಂದಕ್ಕಳುಕುವೆ ಪರಸ್ತ್ರೀ ಪರಧನವೆಂಬೀ ಜೂಬಿಂಗಂಜುವೆ. ( 447-43 ) ಹರಿ=ಕಚ್ಚು/ಕಡಿ; ಹಾವಿಂಗೆ+ಅಂಜೆ; ಹಾವಿಂಗೆ=ಹಾವಿಗೆ; ಅಂಜು=ಹೆದರು/ಪುಕ್ಕಲುಗೊಳ್ಳು; ಅಂಜೆ=ಹೆದರುವುದಿಲ್ಲ; ಹರಿವ ಹಾವಿಂಗಂಜೆ=ಕಚ್ಚಿದಾಗ ನಂಜನ್ನು...

ಬಸವಣ್ಣ,, Basavanna

ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 3ನೆಯ ಕಂತು

– ಸಿ.ಪಿ.ನಾಗರಾಜ. ಇಲಿಗಂಜಿ ಮನೆ ಸುಡುವರುಂಟೆ. (1208–111 ) ಇಲಿಗೆ+ಅಂಜಿ; ಇಲಿ=ಒಂದು ಬಗೆಯ ಪ್ರಾಣಿ/ಜನವಸತಿಯಿರುವ ಮನೆಗಳಲ್ಲಿ ಮತ್ತು ಹೊಲಗದ್ದೆತೋಟಗಳ ಬಿಲದಲ್ಲಿ/ಪೊಟರೆಯಲ್ಲಿ ನೆಲೆಸಿರುವ ಪ್ರಾಣಿ; ಅಂಜು=ಹೆದರು; ಇಲಿಗೆ ಅಂಜಿ=ಇಲಿಯಿಂದ ಮನೆಯಲ್ಲಿರುವ ಉಣಿಸು ತಿನಸು/ಬಟ್ಟೆಬರೆ/ವಸ್ತುಗಳು ಹಾಳಾಗುತ್ತವೆ...

ಬಸವಣ್ಣ,, Basavanna

ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 1ನೆಯ ಕಂತು

– ಸಿ.ಪಿ.ನಾಗರಾಜ. [ ಬರಹಗಾರರ ಮಾತು:  ಶಿವಶರಣರ ವಚನಗಳಿಂದ ಕೆಲ ಸಾಲುಗಳನ್ನು ಆಯ್ಕೆ ಮಾಡಿ ಅವುಗಳ ಹುರುಳು ತಿಳಿಸುವ ಪ್ರಯತ್ನವಿದು. ಸಾಲುಗಳ ಕೊನೆಯಲ್ಲಿ ಕೊಟ್ಟಿರುವ ಅಂಕಿಗಳು ಎಂ.ಎಂ.ಕಲಬುರ‍್ಗಿ ಅವರು ಸಂಪಾದಿಸಿರುವ ಬಸವಣ್ಣನವರ ವಚನ...

Enable Notifications