ತಿಂಗಳ ಬರಹಗಳು: ಡಿಸೆಂಬರ್ 2015

ಮಂದಿಗೆ ನಾಳು ನಾಳಿಗೂ ಕೊಂಡಾಟವೇ!

– ಅಮರ್.ಬಿ.ಕಾರಂತ್. ( ಕೊಂಡಾಟ : celebration ) ಮಗು ಹುಟ್ಟಿದರೂ ಬದುಕಿ ಉಳಿದರೂ ಬೆಳೆಯುತ ಅಲ್ಲಲ್ಲಿ ತಡವರಿಸಿದರೂ ಗೆಂದು ತೇಗಿದರೂ ಕೊಂಡಾಟವೇ ಕೊನೆಯುಸಿರೆಳೆಯುವವರೆಗೆ. ಸತ್ತರೂ ಬಿಟ್ಟಾರೆಯೇ ನಮ್ಮ ಮಂದಿ? ಹಣೆಬರಹ ನೆಟ್ಟಗಿದ್ದು ಸತ್ತರೆ ಅವರು...

ಕರೆಂಟ್ ಶಾಕ್ – ಏನಿದರ ಹಿನ್ನೆಲೆ?

– ಹರ‍್ಶಿತ್ ಮಂಜುನಾತ್. ನೀವೊಂದು ಗಾದೆ ಕೇಳಿರಬಹುದು. ಬಟ್ಟೆ ಮುಳ್ಳಿನ ಮೇಲೆ ಬಿದ್ದರು, ಮುಳ್ಳೇ ಬಟ್ಟೆಯ ಮೇಲೆ ಬಿದ್ದರೂ ಹರಿಯುವುದು ಬಟ್ಟೆಯೇ! ಈ ಗಾದೆಗೂ ಮನುಶ್ಯನಿಗಾಗುವ ಮಿಂಚೊಡೆತಕ್ಕೂ (Electric shock) ಬಹಳಶ್ಟು ಹೊಂದಾಣಿಕೆಯಿದೆ. ಅಂದರೆ...

“ನನಗೆ ಹಾಗೆ ಕಾಣಿಸುತ್ತಿಲ್ಲ”

– ಪ್ರಕಾಶ ಪರ‍್ವತೀಕರ. ಒಮ್ಮೆ ಪರಗ್ರಹದಿಂದ ಓರ‍್ವ ವ್ಯಕ್ತಿ ಬೂಮಿಗೆ ಬಂದಿಳಿದ. ಆತನಿಗೆ ಆಲದ ಮರದ ಕೆಳಗೆ ದ್ಯಾನದಲ್ಲಿ ಮಗ್ನನಾದ ತತ್ವಜ್ನಾನಿಯೋರ‍್ವನ ಬೇಟಿಯಾಯಿತು. ಬೇರೆ ಲೋಕದಿಂದ ಬಂದ ಈ ವ್ಯಕ್ತಿಗೆ ಬೂಲೋಕದಲ್ಲಿರುವ ವಸ್ತುಗಳನ್ನು ಹಾಗೂ ವಾಸಿಸುತ್ತಿರುವ...

ಮಕ್ಕಳಿಗೆ ಬೇಕು ಮಕ್ಕಳದ್ದೇ ಕಲಿಯರಿಮೆ

– ಅಮರ್.ಬಿ.ಕಾರಂತ್. ಮಕ್ಕಳಿಗೆ ಬೇಕು ಮಕ್ಕಳದ್ದೇ ಕಲಿಯರಿಮೆ (Science of Education). ಇದು, ನನ್ನೊಂದಿಶ್ಟು ನಾಳುಗಳ ಮಕ್ಕಳ ಒಡನಾಟದಿಂದ ಮೂಡಿದ ಒಣರಿಕೆ. ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಒರೆಗಳಿಲ್ಲದೆ (exams), ಇದ್ದರೂ ಕಣ್ಕಟ್ಟಿಗೆ...

ಮಿದುಳಿಗೆ ಕಸರತ್ತು ನೀಡುವ ಒಗಟುಗಳು

– ಸಿ.ಪಿ.ನಾಗರಾಜ. ಇಬ್ಬರು ಇಲ್ಲವೇ ಅನೇಕರು ಎದುರುಬದರಾಗಿ ಕುಳಿತು ಇಲ್ಲವೇ ನಿಂತುಕೊಂಡು ನುಡಿ ಸಾಮಗ್ರಿಗಳಾದ ಅಕ್ಕರ-ಪದ-ವಾಕ್ಯ-ತಿರುಳುಗಳನ್ನು ದಾಳಗಳನ್ನಾಗಿ ಮಾಡಿಕೊಂಡು , ಆಡುವ ಮಾತಿನ ಆಟವನ್ನು ಒಗಟು ಎಂದು ಕರೆಯುತ್ತಾರೆ . ಇದನ್ನು ಒಂಟು/ಒಡಪು ಎಂಬ...

ವಿದಿಯ ಬಲೆಯಲ್ಲಿ ಮಮತೆ

– ವಿನಾಯಕ ಕವಾಸಿ. ಮಾತು ಬರದೆ ನೋವಿನಿಂದ ಮನಸು ಮಿಡಿದಿದೆ ತಾಯಿತನದಿ ಮಮತೆ ಮೆರೆಯೆ, ಅನುರಾಗ ಹರಿದಿದೆ ಕೂಳ ಸುಳಿಯಲ್ಲೂ ಒಲವಿನ ಸೆಲೆಯು ತುಂಬಿದೆ ಅದನ ಕಂಡ ಕಣ್ಣು ಕೂಡ ಕಂಬನಿಯ ಹನಿದಿದೆ ದನಿಯು...

ದೊಡ್ಡ ಹಮ್ಮುಗೆಗಳ ವರುಶ 2016

– ಜಯತೀರ‍್ತ ನಾಡಗವ್ಡ. ನೀವು ದೊಡ್ಡ ದೊಡ್ಡ ಯೋಚನೆಗಳನ್ನು ಮಾಡಲಾಗದು – ಇದು ಅಮೇರಿಕಾದ ಮೊಜಾವೆ (Mojave) ಮರುಬೂಮಿಯಲ್ಲಿ ಕಾಣಸಿಗುವ ದೂಳು ಹಿಡಿದಿರುವ ಹಲಗೆ.  ಅಂದ ಹಾಗೆ ಇದೇ ಮರುಬೂಮಿಯ ಈ ಹಲಗೆ...

ಕಲಬುರಗಿಯ ಮಹಾ ದಾಸೋಹಿ ಶ್ರೀ ಶರಣಬಸವೇಶ್ವರರು

– ನಾಗರಾಜ್ ಬದ್ರಾ. ಮಹಾ ದಾಸೋಹಿ, ಜ್ನಾನಿ, ಲಿಂಗಾಯತ ಸಂತ, ಶ್ರೀ ಶರಣಬಸವೇಶ್ವರರು ಕ್ರಿ.ಶ 1746 ರಲ್ಲಿ ಕಲಬುರಗಿ ಜಿಲ್ಲೆಯ ಜೇವರ‍್ಗಿ ತಾಲ್ಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಹುಟ್ಟಿದರು. ಇವರ ತಂದೆ ಮಲಕಪ್ಪಾ ಹಾಗೂ ತಾಯಿ...

ಕಲಿಸುಗನ ಸೋಲು….

– ಬಸವರಾಜ್ ಕಂಟಿ. ಕಂತು-1 ಕಂತು 2  ತಡರಾತ್ರಿ ದಾರವಾಡ ಮುಟ್ಟಿದನು. ತನ್ನ ಮನೆಗೆ ಹೋಗಿ, ಚೀಲವಿಟ್ಟು ನೇರ ಆಸ್ಪತ್ರೆಗೆ ಹೊರಟ. ಪಾಟೀಲರು ತುಸು ಸುದಾರಿಸಿಕೊಂಡಿದ್ದರು. ಎಂಬತ್ತರ ವಯ್ಯಸ್ಸು, ಬಾಡಿದ ಮುಕ. ಇಮ್ರಾನನನ್ನು ಕಂಡು ನಗುಮೊಗ ಮಾಡಿ...