‘ಹಬ್ಬದ ತಿಂಡಿಗಳು’ – ಅಡುಗೆ ಬರಹಗಳ ಕಿರುಹೊತ್ತಗೆ
– ಹೊನಲು ತಂಡ.
ಹಲವಾರು ದಿನಗಳಿಂದ ಹೊನಲಿನಲ್ಲಿ ಮೂಡಿಬಂದಿರುವ ತಿಂಡಿಗಳ ಸುತ್ತಲಿನ ಬರಹಗಳನ್ನು ಒಟ್ಟುಮಾಡಿ, ಸುಗ್ಗಿಹಬ್ಬದ ಈ ಹೊತ್ತಿನಲ್ಲಿ ಓದುಗರಿಗಾಗಿ ಕಿರುಹೊತ್ತಗೆಯ ರೂಪದಲ್ಲಿ ಹೊರತರಲಾಗುತ್ತಿದೆ. ಹಬ್ಬದ ದಿನಗಳಂದು ಬಗೆ ಬಗೆಯ ಸಿಹಿ ತಿನಿಸುಗಳನ್ನು ಮಾಡಲು ಈ ಕಿರುಹೊತ್ತಗೆ ನಿಮಗೆ ನೆರವಾಗಬಲ್ಲುದು. ಓದಿ, ನಿಮ್ಮ ಗೆಳೆತಿಯರು, ಗೆಳೆಯರು ಹಾಗು ನೆಂಟರೊಂದಿಗೆ ಹಂಚಿಕೊಳ್ಳಿ.
(ಕಿರುಹೊತ್ತಗೆಯನ್ನು ಇಳಿಸಿಕೊಳ್ಳಲು ಇಲ್ಲಿ ಒತ್ತಿ.)
ಇತ್ತೀಚಿನ ಅನಿಸಿಕೆಗಳು