ಮಾತು ಮತ್ತು ಬರಹ ಮಾತುಕತೆ – 3

 ಬರತ್ ಕುಮಾರ್.
 ವಿವೇಕ್ ಶಂಕರ್.

ಹಿಂದಿನ ಓಡುತಿಟ್ಟದಲ್ಲಿ ಒಳನುಡಿಗಳು ಮತ್ತು ಒಳನುಡಿಗಳನ್ನು ಬರಹಕ್ಕೆ ಇಳಿಸಬಹುದೇ ಎಂಬುದರ ಬಗ್ಗೆ ಮಾತಾಡಿದ್ದೆವು. ಈ ಕಂತಿನಲ್ಲಿ ಬಾಯ್ತನ ಮತ್ತು ಬರಿಗೆತನ ಎಂಬ ವಿಶಯಗಳನ್ನು ಮುಂದಿಟ್ಟಿದ್ದೇವೆ. ಮತ್ತು ಸಾಕ್ಶರತೆ(Literacy) ಮತ್ತು ನಿರಕ್ಶರತೆ(illiteracy) ಎಂಬ ಪದಗಳ ಬದಲು ಬರಿಗೆತನ ಮತ್ತು ಬಾಯ್ತನ ಬಳಸಿದರೆ ಇವುಗಳಿಗಿರುವ ವ್ಯತ್ಯಾಸ ಎಂತಹುದು ಎಂಬುದನ್ನು ತಿಳಿಯಲು ಹೇಗೆ ಸಹಾಯವಾಗುತ್ತದೆ ಎಂಬುದರ ಬಗ್ಗೆ ಮಾತುಕತೆ ಈ ಓಡುತಿಟ್ಟದಲ್ಲಿದೆ.

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.