ತಿಂಗಳ ಬರಹಗಳು: ಅಕ್ಟೋಬರ್ 2016

ಸಣ್ಣಕತೆ: ಜ್ಯೋತಿಶಿ ಹೇಳಿದ ಬವಿಶ್ಯ

– ಕೆ.ವಿ.ಶಶಿದರ. ಆಕೆ ಆತುರಾತುರವಾಗಿ ಒಳ ನುಗ್ಗಿದಳು. ಕಾರಣ ಇಲ್ಲದಿಲ್ಲ. ಇತ್ತೀಚಿನ ದಿನಗಳಲ್ಲಿ ಅವಳಿಗೆ ಕೆಟ್ಟ ಕನಸು ಕಾಡುತ್ತಿತ್ತು. ಕನಸಿಗೆ ಪರಿಹಾರ ಬೇಕಿತ್ತು. ನಿದ್ದೆಯಿಲ್ಲದ ಹಲವು ರಾತ್ರಿಗಳನ್ನು ಕಳೆದು ಹೈರಾಣಾಗಿದ್ದಳು. ಜ್ಯೋತಿಶಿಗಳಲ್ಲದೇ ಮತ್ಯಾರು...

ಪತ್ತೇದಾರಿ ಕತೆ: ಪಾರ‍್ಕಿನಲ್ಲಿ ಕೊಲೆ(ಕಂತು-2)

– ಬಸವರಾಜ್ ಕಂಟಿ. ಕಂತು-1  ಕಂತು-2 ಮಾರನೆಯ ದಿನ ಬೆಳ್ಳಂಬೆಳಗ್ಗೆ ತುಮಕೂರಿಗೆ ಹೊರಟೆವು. ತಲುಪಿದಾಗ ಸಮಯ ಎಂಟಾಗಿತ್ತು. ಅಲ್ಲಿನ ಮನೆ, ಬೆಂಗಳೂರಿನ ಮನೆಗಿಂತ ತುಸು ದೊಡ್ಡದಾಗಿದ್ದು, ಇನ್ನೊಂದು ಮಲಗುವ ಕೋಣೆ ಇತ್ತು. ಮನೆಯಲ್ಲಿ ಗುರುರಾಜ್ ಅವರ ತಾಯಿ,...

ನಾ ಕಂಡಂತೆ ‘ನೀರ್ ದೋಸೆ’

– ಪ್ರಶಾಂತ್ ಇಗ್ನೇಶಿಯಸ್. ಚಿತ್ರದ ಕೊನೆಯ ದ್ರುಶ್ಯ. ’ನೀರ್ ದೋಸೆ ನೀರ್ ದೋಸೆ’ ಅಂತ ಹಾಡ್ ಹಾಡ್ಕೊಂಡ್, ಪ್ರಾತ್ರದಾರಿಗಳೆಲ್ಲಾ ವಾಹನದಲ್ಲಿ ಹೊರಟು ಹೋಗಿ, ಹೆಸರುಗಳು ತೆರೆಯ ಮೇಲೆ ಬರ‍್ತಾ ಇದೆ. ಜನಕ್ಕೆ ಮಾತ್ರ ಯಾಕೋ...

ಪತ್ತೇದಾರಿ ಕತೆ: ಪಾರ‍್ಕಿನಲ್ಲಿ ಕೊಲೆ

– ಬಸವರಾಜ್ ಕಂಟಿ. ಕಂತು – 1 ಯಾಕೋ ಇಂದು ಕಬ್ಬನ್ ಪಾರ‍್ಕಿನಲ್ಲಿ ಬೆಳ್ಳಂಬೆಳಗ್ಗೆ ಓಡಾಡಬೇಕು ಎನಿಸಿ ಆರು ಗಂಟೆಗೇ ಹೊರಟೆ. ಹದಿನಯ್ದು ನಿಮಿಶದಲ್ಲಿ ಅಲ್ಲಿಗೆ ಸೇರಿ, ಓಡುತ್ತಾ, ಅಲ್ಲಲ್ಲಿ ಕುಳಿತುಕೊಳ್ಳುತ್ತಾ, ಮತ್ತೆ ಓಡುತ್ತಾ ಇದ್ದೆ....

ಕೆ. ಎಲ್. ರಾಹುಲ್ – ಕ್ರಿಕೆಟ್ ಲೋಕದ ಹೊಸ ಬೆಳಕು

– ರಾಮಚಂದ್ರ ಮಹಾರುದ್ರಪ್ಪ. ಕರ‍್ನಾಟಕ ಕ್ರಿಕೆಟ್ ಗೂ ರಾಹುಲ್ ಎಂಬ ಹೆಸರಿಗೂ ಅವಿನಾಬಾವ ಸಂಬಂದ ಇರಬೇಕು. ಒಬ್ಬ ರಾಹುಲ್(ದ್ರಾವಿಡ್) 5 ವರ‍್ಶ ಕರ‍್ನಾಟಕಕ್ಕೆ ಆಡಿ ರಣಜಿ ಟ್ರೋಪಿ ಗೆಲ್ಲಿಸಿ ನಂತರ ಬಾರತದ ಪರ...

ಮತ್ತದೇ ಕನಸಿನ ಹೊದಿಕೆ

– ಸಿಂದು ಬಾರ‍್ಗವ್. ಜೀವನದ ಸಂತೆಯಲಿ ಕೊಂಡುಕೊಳ್ಳದೇ ಉಳಿದಿರುವ ಬಾವನೆಗಳು ಮಾರಲಾಗದೇ ಕುಳಿತಿರುವ ಪ್ರೀತಿಗಳು ಕೊಳೆತು ಹೋದ ಕನಸುಗಳು ಬಾಡಿಹೋದ ಚಡಪಡಿಕೆಗಳು ರಾಶಿಯಲಿ ಬೆಂದುಹೋದ ಬಿಸಿಕಣ್ಣೀರು ಆಗಾಗ ಮನಸಿಗೆ ಮಳೆಯ ಪನ್ನೀರು ಅರೆಬರೆ ನೋಟ...

ಸರಳ ಜೀವಿ

– ಚಂದ್ರಗೌಡ ಕುಲಕರ‍್ಣಿ. ದೊಡ್ಡ ಕಿವಿಯ ಬೋಳು ತಲೆಯ ಗಾಂದಿಗೊಂದು ನಮನ | ದುಂಡು ಗಾಜು ಕನ್ನಡಕದ ತಾತಗೊಂದು ಕವನ | ಬಡಕು ದೇಹ ತುಂಡು ಬಟ್ಟೆ ಆತ್ಮ ಬಲವು ಅಸಮ | ಸ್ವಂತ...

ವೀಕೆಂಡ್ ಮ(ನು)ಜ

– ಪ್ರವೀಣ್  ದೇಶಪಾಂಡೆ. ಎತ್ತರಕ್ಕೇರಲು ಗಗನಚುಂಬಿ ಕಟ್ಟಡಗಳೊಡನೆ ಸ್ಪರ‍್ದೆಗಿಳಿದ ಮನುಜನಿಗೆ ಆಗಸ ಕಾಣಲೊಲ್ಲದು ಅಗಲವಾಗಲು ನುಣುಪಾದ ರಸ್ತೆಗಳೊಡನೆ ಚೂಪಾಗಿದೆ ಸಹನೆ ಲ್ಯಾಪ್ಟಾಪಿನ ಮೇಲೆ ಹೂಗಳ ಕವರು ಒಳಗೆ ನೇಚರ್ ವಾಲ್ ಪೇಪರು ಅಂತೇ, ನಗುವೂ...

ಪೆಟ್ರೋಲ್ ತುಂಬಿಸಿಕೊಳ್ಳಲು ಹೋದಾಗ ಇರಲಿ ಎಚ್ಚರ

– ಜಯತೀರ‍್ತ ನಾಡಗವ್ಡ. ವಾರದ ಕೊನೆಯಲ್ಲಿ ನಿಮ್ಮ ಬಂಡಿಯಲ್ಲಿ ಹಲವೆಡೆ ಸುತ್ತಾಡಿ ಬರುತ್ತೀರಿ. ಬಂಡಿಯ ಮಯ್ಲಿಯೋಟ ಎಶ್ಟಿತ್ತೆಂದು ಕುತೂಹಲದಿಂದ ಲೆಕ್ಕಹಾಕುವಾಗ, ಇದ್ದಕ್ಕಿದ್ದಂತೆ ಕಡಿಮೆಯಾಗಿದ್ದು ಕಂಡುಬರುತ್ತದೆ. ಕಳೆದ ವಾರ ಲೀಟರ್‍‍ಗೆ 20 ಕಿ.ಮೀ. ಇದ್ದ...

Enable Notifications OK No thanks