ತಿಂಗಳ ಬರಹಗಳು: ಪೆಬ್ರುವರಿ 2017

ಇಂದೇಕೋ ..

– ಸುರಬಿ ಲತಾ. ಮೌನ ತಬ್ಬಿತು ಮಾತು ನಿಂತಿತು ಕದಡಿದ ಕೊಳವಾಯಿತು ಮನ ಇಂದೇಕೋ ಮೋಡ ಮುಸುಕಿದ ಬಾನು ಮಳೆ ಕಾಣದ ಇಳೆ ಬತ್ತಿದಂತಾಯಿತು ಕನಸು ಇಂದೇಕೋ ಬಯಸಿದೆ ಒಂಟಿತನ ಬೇಕಿಲ್ಲ ಗೆಳೆತನ ಸಾಕಾಯಿತು...

‘ಬೂತಾನ್’ – ಕೆಲ ಕುತೂಹಲಕಾರಿ ಸಂಗತಿಗಳು

– ವಿಜಯಮಹಾಂತೇಶ ಮುಜಗೊಂಡ. ಇಂಡಿಯಾದ ಮಗ್ಗುಲಲ್ಲಿರುವ ಪುಟ್ಟ ನಾಡು ಬೂತಾನ್. ಸುಮಾರು 75 ಸಾವಿರ ಮಂದಿಯೆಣಿಕೆ ಹೊಂದಿರುವ ಈ ನಾಡಿಗೆ ಪ್ರಮುಕ ಆದಾಯವು, ಬೇಸಾಯ ಮತ್ತು ಕೈಗಾರಿಕೆಗಳಿಂದ ಬರುತ್ತದೆ. ಬೂತಾನ್ ಪದದ ಹುರುಳು...

ಮಲೆನಾಡಿನ ಹೆಸರುವಾಸಿ ಅಡುಗೆ ‘ಅಕ್ಕಿ ಕಡುಬು’

– ಸಿಂದು ನಾಗೇಶ್. ಮಲೆನಾಡಿನ ಮನೆಮಾತಾಗಿರುವ ಬೆಳಗಿನ ತಿಂಡಿ ಅಂದರೆ ಅಕ್ಕಿ ಕಡುಬು. ಚಟ್ನಿ, ಕೆಸುವಿನೆಲೆ ಸಾರು, ಏಡಿ ಸಾರು, ಇಲ್ಲವೇ ಯಾವುದೇ ಬಾಡೂಟದ ಜೊತೆಗೆ ಇದನ್ನು ತಿನ್ನಲು ಚೆನ್ನಾಗಿರುತ್ತದೆ. ಕೇವಲ ಅಕ್ಕಿ...

ಕಡಲಾಳದಲ್ಲಿದೆ ಕಾಲುಗಳಿರುವ ಮೀನು!

– ನಾಗರಾಜ್ ಬದ್ರಾ. ನೋಡಲು ಸುಂದರ ಗುಲಾಬಿ ಬಣ್ಣದ ಕಪ್ಪೆಯಂತೆ ಕಾಣುವ ಇದು ಕಪ್ಪೆಯಲ್ಲ, ನಡೆದಾಡುವ ಮೀನು! ಇಶ್ಟುದಿನಗಳವರೆಗೂ ಮೀನುಗಳು ನೀರಿನಲ್ಲಿ ಬರೀ ಈಜುತ್ತವೆ ಹಾಗೂ ಅದಕ್ಕೆ ತಕ್ಕಂತೆ ಈಜುರೆಕ್ಕೆಗಳು ರೂಪುಗೊಂಡಿರುತ್ತವೆ ಎಂದು ತಿಳಿದಿತ್ತು....

ಇದು ಬರಿ ಗಾಜಲ್ಲ, ಬಣ್ಣದ ಟಿವಿ!

– ರತೀಶ ರತ್ನಾಕರ. ನೋಡಲು ತಿಳಿಯಾದ ಗಾಜಿನ ಪರದೆ. ಅಲ್ಲಿ ಗಾಜಿನ ಪರದೆ ಇದೆಯೋ ಇಲ್ಲವೋ ಎಂದು ನಮ್ಮ ಕಣ್ಣು ಕೂಡ ಕೆಲವೊಮ್ಮೆ ಮೋಸಹೋಗಬಹುದು, ಅದು ಅಶ್ಟೊಂದು ತಿಳಿಯಾದ ಪರದೆ. ಒಂದು ಗುಂಡಿಯನ್ನು ಒತ್ತಿದರೆ...

ರಕ್ತದಾನ

– ಸಿಂದು ಬಾರ‍್ಗವ್. ಕಾಲೇಜು ದಿನಗಳಲಿ ಅದೊಂತರಾ ಉತ್ಸಾಹ ರಕ್ತದಾನ ಮಾಡುವೆನೆಂದರೆ ಎಲ್ಲರದ್ದೂ ಪ್ರೋತ್ಸಾಹ • ಉಚಿತವಾಗಿ ಸಿಗುವ ಒಂದು ಸೇಬಿಗಾಗಿ ಹತ್ತಾರು ಶಹಬ್ಬಾಸ್ ಗಿರಿಗಾಗಿ ಓಡುತ್ತಿದ್ದೆವು ರಕ್ತದಾನ ಮಾಡಲು ತಾಮುಂದು ನಾಮುಂದಾಗಿ...

ಕಾಯುವೆ ಆ ಸಮಯವನ್ನ

– ಸುರಬಿ ಲತಾ. ಕರಗುತಿದೆ ಮಂಜಿನ ಹನಿ ಸುತ್ತಲೂ ಕೇಳುತಿದೆ ನಿನ್ನದೇ ದನಿ ನೀ ಇರದಿರಲು ನನ್ನ ಸನಿಹ ತನುವಲ್ಲಿ ನಿನ್ನದೇ ವಿರಹ ಎಲ್ಲೇ ಇರು ನೀನು ಹೇಗೇ ಇರು ನೀನು ನಿನಗಾಗಿ ಕಾಯುವೆ...

ನಮ್ಮ ಶಂಕ್ರಣ್ಣ…

– ಸಚಿನ ರುದ್ರಾಪೂರ.  ಕನ್ನಡಿಗರ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ಕನ್ನಡದ ಕಲಾ ರತ್ನ ನೀವು ನನ್ನೊಳಗಿನ ಶಂಕ್ರಣ್ಣ… ಮರೆಯಲಾಗದ ಮಾಣಿಕ್ಯ ಕನ್ನಡ ಚಿತ್ರರಂಗದ ಚಾಣಕ್ಯ ನಿಮ್ಮ ಆದರ‍್ಶಗಳು ನಮಗೆ ಸ್ಪೂರ‍್ತಿದಾಯಕ… ಸತ್ತ ಮೇಲೆ ಮಲಗೋದು...

ಕವಿತೆ: ಗುಳಿಕೆನ್ನೆ ಹುಡುಗಿ

– ಹರ‍್ಶಿತ್ ಮಂಜುನಾತ್. ತುಸುದೂರ ನಿಂತು ಗುಳಿಕೆನ್ನೆ ಹಿಡಿದು ನಿನ್ನ ಮಾತಿಗೆಳೆಯಲೇ ಆ ತುಂಟ ಮೌನ ಮೋರೆ ಗಂಟು ಜಗಳ ಮನ ತುಂಬೀತಾಗಲೇ ! ಹಸಿರುಟ್ಟ ಉಡುಗೆ ಹಸಿರೂರ ಗಿರಿಗೆ ಕಳೆ ಕಟ್ಟಿತೆನ್ನಲೇ ಮಲೆನಾಡ...

ನಿನಗಾವ ಕಾಲ ಇಶ್ಟ ಓ ಮನುಜ?

– ಸುನಿಲ್ ಮಲ್ಲೇನಹಳ್ಳಿ ನಿನಗಾವ ಕಾಲ ಇಶ್ಟ ಓ ಮನುಜ? ಬೇಸಿಗೆಯು ಬಂತೆಂದರೆ, ಅಯ್ಯೋ ಯಾಕಿಂತ ಸುಡುಬಿಸಿಲು ದೇವರೇ ಮಳೆ, ಚಳಿಗಾಲವೇ ವಾಸಿ ಎನುವೆ! ಗಿಡ, ಮರಗಳ ರೆಂಬೆಯಲಿ ಹಸಿರಾಗಿ ಅರಳಿಹ ಚಿಗುರೆಲೆಗಳ ನೋಡುತಾ...