ತಿಂಗಳ ಬರಹಗಳು: ಸೆಪ್ಟಂಬರ್ 2017

ಜಪಾನಿನ ರಸ್ತೆಗಳೇಕೆ ತುಂಬಾ ಚೊಕ್ಕ?

– ವಿಜಯಮಹಾಂತೇಶ ಮುಜಗೊಂಡ. ಜಪಾನೀಯರು ದುಡಿಮೆಯಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ, ತಮ್ಮ ನಾಡಿನ ಬಗ್ಗೆ ಅಪಾರವಾದ ಹೆಮ್ಮೆ ಹೊಂದಿದವರು. ಸುನಾಮಿ ಮತ್ತು ನೆಲನಡುಕದಿಂದಾಗಿ ಹಾಳಾದ ರಸ್ತೆಯೊಂದನ್ನು ಕೇವಲ ಒಂದು ವಾರದಲ್ಲಿ ಮೊದಲಿದ್ದ ಸ್ತಿತಿಗೆ...

ಕಲೀಲ್ ಗಿಬ್ರಾನ್ ನ ಕತೆ: ಕಲೆಯ ಮೌಲ್ಯ

– ಪ್ರಕಾಶ ಪರ‍್ವತೀಕರ. ರಾಜ ತನ್ನ ಹೆಂಡತಿಗೆ ಕೋಪದಿಂದ ನುಡಿದ, ” ರಾಣಿ, ರಾಣಿಯ ಅಂತಸ್ತಿನ ಹಾಗೆ ನಿನ್ನ ನಡತೆ ಇಲ್ಲವೇ ಇಲ್ಲ. ನನ್ನ ದರ‍್ಮಪತ್ನಿ ಆಗಲು ನೀನು ಕಿಂಚಿತ್ತೂ ಅರ‍್ಹಳಿಲ್ಲ. ನೀನು ವಿವೇಕವಿಲ್ಲದ,...

ನಾನು-ಅಪ್ಪ-ಎಂ80 ಬಜಾಜ್

– ಸಂದೀಪ ಔದಿ. ವಾಹನದ ವೇಗದ ಗತಿ ನಿದಾನಕ್ಕೆ ಬದಲಾಗಿ ಗೇರ್ 3, 2,1 ಮತ್ತೆ ನ್ಯೂಟ್ರಲ್ ಗೆ ತಂದು, ರಸ್ತೆ ಬದಿ ನಿಲ್ಲಿಸಲಾಗಿ, ವಾಹನದ ಹಿಂಬದಿ ಸವಾರನ ಮುಕದಲ್ಲಿ ದೊಡ್ಡ “?” ಪ್ರಶ್ನಾರ‍್ತಕ...

ಹೀರೆಕಾಯಿ ಬೋಂಡಾ – ಇದರ ರುಚಿಗೆ ಸಾಟಿಯಿಲ್ಲ!

– ಕಲ್ಪನಾ ಹೆಗಡೆ. ಬೇಕಾಗುವ ಪದಾರ‍್ತಗಳು: 1. 100 ಗ್ರಾಂ ಕಡ್ಲೆಹಿಟ್ಟು 2. 25 ಗ್ರಾಂ ಅಕ್ಕಿಹಿಟ್ಟು 3. ಕಾಲು ಚಮಚ ಓಂಕಾಳು 4. 2 ಚಮಚ ಮೆಣಸಿನಪುಡಿ 5. ಇಂಗು 6. ರುಚಿಗೆ...

ಲ್ಯಾಕ್ಟೋಸ್ ಇಂಟಾಲರನ್ಸ್ – ಹಾಲನ್ನು ಅರಗಿಸಿಕೊಳ್ಳಲಾಗದ ತೊಂದರೆ!

  – ಕೆ.ವಿ.ಶಶಿದರ. ಬಾರತದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಇರುವ ಮೇಲ್ಮೆ ಬೇರಾವುದಕ್ಕೂ ಇಲ್ಲ. ಹುಟ್ಟುವ ಮಕ್ಕಳಿಗೆ ತಾಯಿಯ ಎದೆ ಹಾಲು ಅತ್ಯಾವಶ್ಯ. ಮಗುವಿನ ದೇಹದಲ್ಲಿ ರೋಗ ನಿರೋದಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಹಾಗೂ...

ಬದುಕಿಗೆ ದೇವತೆಯಂತೆ

– ಸವಿತಾ. ಉಕ್ಕುವ ಪ್ರೀತಿ ಸಾಮೀಪ್ಯಕೆ ಹಾತೊರೆಯುವಂತೆ ಒಡನಾಟದಲಿ ಬಾವಗಳು ಬೆಸೆದಂತೆ ಬರವಸೆಯಲಿ ಬೆಳಕೊಂದು ಮೂಡಿದಂತೆ ಸಂಬಂದದಲಿ ಬದ್ರತೆ ಅಚಲವಾದಂತೆ ಮನವ ತಣಿಸುತ ಜತೆಯಿದ್ದು ಪ್ರೇರಕಶಕ್ತಿಯಂತೆ ಸತತ ಓಲೈಸುತ ನಿರಂತರ ಸ್ಪೂರ‍್ತಿವಾಹಿನಿಯಂತೆ ಈ...

ಹ್ರುದಯದಲ್ಲಿ ಚಿತ್ರವಿರಿಸು ನಿನ್ನದೆ

– ಸುರಬಿ ಲತಾ.   ಮಡಿಯುವ ಮುನ್ನ ಒಂದು ಆಸೆ ಚಿನ್ನ ಎದೆಗೆ ತಲೆಯಾನಿಸಿ ತಬ್ಬಿಬಿಡಬೇಕು ನಿನ್ನ ನೂರು ನೋವ ತಣಿಸಿ ಹರುಶದಿ ಮನವ ಕುಣಿಸಿ ಕಣ್ಣ ನೀರ ಸುರಿಸಿ ಸಂತೈಸಿಬಿಡು ನೀ ನನ್ನ...

ಜೇಡರಹುಳು ಹೇಗೆ ಬಲೆಯನ್ನು ಕಟ್ಟುತ್ತದೆ?

– ನಾಗರಾಜ್ ಬದ್ರಾ. ಮೊದಲಿಗೆ ನೀರಿನಲ್ಲಿ ಬದುಕುತ್ತಿದ್ದ ಜೇಡರ ಹುಳುಗಳು ಕಾಲಕಳೆದಂತೆ ನೆಲದ ಮೇಲೆ ಬದುಕಲು ಪ್ರಾರಂಬಿಸಿದವು. ಬಳಿಕ ತಮ್ಮ ಉಳಿಯುವಿಕೆಗಾಗಿ ನೂಲನ್ನು ತಯಾರಿಸುವ ಚಳಕವನ್ನು ಕಂಡುಕೊಂಡವು. ಮೊದಲಿಗೆ ನೂಲಿನ ಚಿಕ್ಕ ಚಿಕ್ಕ ಸಾಲುಗಳನ್ನು...

‘ಹೊನಲು’ – ಎರಡು ಸಾವಿರ ದಾಟಿದ ಬರಹಗಳ ಎಣಿಕೆ

– ಹೊನಲು ತಂಡ (  ರತೀಶ ರತ್ನಾಕರ, ವಿಜಯಮಹಾಂತೇಶ ಮುಜಗೊಂಡ, ಅನ್ನದಾನೇಶ ಶಿ. ಸಂಕದಾಳ ) ನಲ್ಮೆಯ ಓದುಗರೇ, ನಿಮ್ಮ-ನಮ್ಮಯ ‘ಹೊನಲು’ ಈಗ ಮತ್ತೊಂದು ಮೈಲುಗಲ್ಲನ್ನು ಮುಟ್ಟಿದೆ ಎಂದು ತಿಳಿಸಲು ನಲಿವಾಗುತ್ತಿದೆ. ಹೊನಲು ಆನ್ಲೈನ್ ಮ್ಯಾಗಜೀನ್ ಈಗ 2000...

ಬೂತಾನ್ ಎಂಬ ‘ಕಾರ‍್ಬನ್ ನೆಗೆಟಿವ್’ ದೇಶ

– ಕೊಡೇರಿ ಬಾರದ್ವಾಜ ಕಾರಂತ. ದಿನೇದಿನೇ ಕಡಿಮೆಯಾಗುತ್ತಿರುವ ಕಾಡುಗಳಿಂದ ಕಾರ‍್ಬನ್-ಡೈ-ಆಕ್ಸೈಡ್ ಹೆಚ್ಚುತ್ತಿರುವುದನ್ನು ಕೇಳಿರುತ್ತೇವೆ. ಏನಿದು ‘ಕಾರ‍್ಬನ್ ನೆಗೆಟಿವಿಟಿ‘? ಅದಕ್ಕೂ ಬೂತಾನ್ ಎಂಬ ಸಣ್ಣ ದೇಶಕ್ಕೂ ಏನು ಸಂಬಂದ ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಈ ಬರಹ...