ತಿಂಗಳ ಬರಹಗಳು: ಜನವರಿ 2018

ಸಂಕ್ರಾಂತಿ, Sankranti

ಊರಿಗೆ ಸಂಕ್ರಾಂತಿ ಬಂದೈತೆ

– ಶಾಂತ್ ಸಂಪಿಗೆ. ಹಸಿರಿನ ವನಸಿರಿ ಚಿಗುರೈತೆ ಸುಗ್ಗಿಯು ಅಂಗಳ ತುಂಬೈತೆ ಮಾಗಿಯ ಚಳಿಯು ಮುಗಿದೈತೆ ಊರಿಗೆ ಸಂಕ್ರಾಂತಿ ಬಂದೈತೆ ಗಾಳಿ ಪಟವ ಹಾರಿಸಿ ನಾವು ಬಾನಿನ ಎತ್ತರ ಜಿಗಿದೇವು ಮನೆ ಮುಂಬಾಗ ರಂಗೋಲಿ...

ಒಂಟಿತನ, Loneliness

ನಿನ್ನ ನಾನರಿಯಲು

– ವಿನು ರವಿ. ಅಗಾದ ಜಲರಾಶಿ ಕಣ್ಣಿಗೆ ನಿಲುಕದು ಅಳೆಯಲು ಬಾರದು ಮೇಲೆದ್ದ ಅಲೆಗಳ ಒಳಗೆ ನೀಲಾಗಸವನ್ನೆಲ್ಲಾ ಆವರಿಸುವ ತವಕ ಹುಣ್ಣಿಮೆ ಚಂದಿರನ ಚೆಲುವನ್ನೆಲ್ಲಾ ಕದಿಯುವ ಪುಳಕ ಅಲೆ ಅಲೆಯೊಳಗೊಳಗೆ ಸರಿಸರಿದಂತೆಲ್ಲಾ ಆಳಕಾಳಕೆ ಇಳಿದಂತೆಲ್ಲಾ ಮುದ್ದಾಗಿ...

ಹೊತ್ತು, ಕಾಲ, Time

ವರುಶ – ಅನಂತ ಕಾಲದ ಒಂದೇ ಒಂದು ಹೆಜ್ಜೆ!

– ಚಂದ್ರಗೌಡ ಕುಲಕರ‍್ಣಿ. ವರುಶ ಎಂಬುದು ಅನಂತ ಕಾಲದ ಒಂದೇ ಒಂದು ಹೆಜ್ಜೆ! ತಾಳಕೆ ತಕ್ಕಂತೆ ಕುಣಿಯಲೇ ಬೇಕು ಕಾಲಲಿ ಕಟ್ಟಿ ಗೆಜ್ಜೆ! ಚೇತನ ಜಡವು ಏನೇ ಇರಲಿ ನುಂಗಿಬಿಡುವನು ಕಾಲ! ತೈ! ತೈ!...

ಸುರುಳಿ ಹೋಳಿಗೆ

– ಸವಿತಾ. ಸುರುಳಿ ಹೋಳಿಗೆ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಇದನ್ನು 5 ದಿನ ಇಟ್ಟು ಆಮೇಲೂ ತಿನ್ನಬಹುದು. ಕಣಕದ ಹಿಟ್ಟು ಮಾಡಲು ಬೇಕಾಗುವ ಪದಾರ‍್ತಗಳು: 2 ಲೋಟ – ಮೈದಾ ಹಿಟ್ಟು 1 ಲೋಟ...

ಕಲೀಲ್ ಗಿಬ್ರಾನ್ ನ ಕತೆ: ಪ್ರಾಚೀನ ಪ್ರತಿಮೆ

– ಪ್ರಕಾಶ ಪರ‍್ವತೀಕರ. ಬೆಟ್ಟದ ಮೇಲಿನ ಒಂದು ಊರಲ್ಲಿ ಒಬ್ಬ ವಾಸಿಸುತ್ತಿದ್ದ. ಆತನ ಹತ್ತಿರ ಒಂದು ತುಂಬಾ ಹಳೆಯ ಕಾಲದ ಕಲ್ಲಿನ ಪ್ರತಿಮೆ ಇತ್ತು. ಅದು ಮೂಲೆಯಲ್ಲಿ ದಿಕ್ಕೇಡಿಯಾಗಿ ಬಿದ್ದಿತ್ತು. ಇವನ ಗಮನ ಅದರ...

ಬಾನಂಗಳದ ಪುಟಾಣಿ ಬಾನಬಂಡಿ – ‘ಸ್ಪ್ರೈಟ್’

– ಪ್ರಶಾಂತ. ಆರ್. ಮುಜಗೊಂಡ. ಬಾನಂಗಳದಲ್ಲಿರುವ ಸೋಜಿಗದ ಸಂಗತಿಗಳನ್ನು ಅರಿಯಲು ಇದುವರೆಗೆ  ಹಲವಾರು ಬಾನಬಂಡಿಗಳು ಬಾನಿಗೇರಿವೆ. ಇವುಗಳಲ್ಲಿ ಕೆಲವು ಹೊಸ ಮಾಹಿತಿ ತೋರುವಲ್ಲಿ ಅನುವು ಮಾಡಿಕೊಟ್ಟಿದ್ದರೆ ಇನ್ನು ಕೆಲವು ಯಶಸ್ವಿಯಾಗಿ ಮಾಹಿತಿ ತೋರದೆ ಉಳಿದಿರುವುದೂ...

ಸೇಂಟ್ ತಿಯೋಡೋರ

ಪುಟ್ಟ ಚರ‍್ಚಿನ ಮೇಲೆ ದೊಡ್ಡದೊಡ್ಡ ಮರಗಳು!

– ಕೆ.ವಿ.ಶಶಿದರ. ಯಾವುದೇ ಕಟ್ಟಡವನ್ನು ಕಟ್ಟುವಾಗ ಮೊದಲು ಅಡಿಪಾಯವನ್ನು ಹಾಕುತ್ತಾರೆ. ಅಡಿಪಾಯ ಬದ್ರವಾಗಿದ್ದರೆ ಕಟ್ಟಡ ಮಜಬೂತಾಗಿ ಹೆಚ್ಚುಕಾಲ ಇರುತ್ತದೆ ಎಂಬುದು ಸಾಮಾನ್ಯ ತಿಳಿವು. ಸಸ್ಯಶಾಸ್ತ್ರಕ್ಕೂ ಇದು ಅನ್ವಯಿಸುತ್ತದೆ. ಮರಗಿಡಗಳ ಬೇರು ಆಳವಾಗಿ ಬೂಮಿಯ ಒಳಹೊಕ್ಕಲ್ಲಿ...

ಮಕ್ಕಳ ಕವಿತೆ: ರೆಕ್ಕೆ ಇದ್ರೆ ಮಕ್ಕಳಿಗೆ

– ಚಂದ್ರಗೌಡ ಕುಲಕರ‍್ಣಿ. ಹಕ್ಕಿಯಂತೆ ರೆಕ್ಕೆ ಇದ್ರೆ ಶಾಲೆಯ ಮಕ್ಕಳಿಗೆ ಬಸ್ಸು ಆಟೊ ಕಾಯುತಿರಲಿಲ್ಲ ಬೇಗನೆ ಬರಲು ಶಾಲೆಗೆ ಪುರ‍್ರಂತ ಹಾರಿ ಬರತಾ ಇದ್ರು ತಪ್ಪದೆ ಸರಿಯಾದ ವೇಳೆಗೆ ರೆಕ್ಕೆ ಮಡಚಿ ಕೂತಿರತಿದ್ರು ಸಾಲು...

ಬದುಕೀಗ ಅನಿಶ್ಚಿತ ದಾರಿಯಲಿ

– ಸವಿತಾ. ಸ್ವತಂತ್ರತೆಯ ಪರಿಕಲ್ಪನೆಯಲಿ ಸ್ವೇಚ್ಚೆಯ ಹಾದಿಯಲಿ ಮನ ಅಲ್ಲೋಲ ಕಲ್ಲೋಲದಲಿ ಮಿತಿಮೀರಿದ ಆಸೆಯಲಿ ಒತ್ತಡದ ಜಂಜಾಟದಲಿ ಅತ್ರುಪ್ತ ಮನಸಿನಲಿ ಗೊಂದಲದ ಗೂಡಲಿ ಹೆಣಗುವ ಮಾನವನಿಲ್ಲಿ ಬವರೋಗಗಳ ಹಾವಳಿಯಲಿ ಪ್ರಾಣವ ಕಾಪಾಡುವಲಿ ಹೋರಾಡುತಿರುವ ಪರಿಸ್ತಿತಿಯಲಿ...

ತೊಗರಿ ಬೇಳೇ

ಅಡುಗೆ ಮಾಡುವವರಿಗಾಗಿ ಇಲ್ಲಿವೆ 11 ಸಕ್ಕತ್ ಸಲಹೆಗಳು

– ಪ್ರತಿಬಾ ಶ್ರೀನಿವಾಸ್. ಅಡುಗೆ ಮನೆಯನ್ನು ಚೊಕ್ಕವಾಗಿಡಲು ಹಾಗೂ ಅಡುಗೆಯ ಕೆಲಸವನ್ನು ಸುಲಬವಾಗಿಸಲು ಇದೋ ಇಲ್ಲಿದೆ‌ ಕೆಲವು ಸಲಹೆಗಳು… 1. ತೊಗರಿಬೇಳೆಯನ್ನು ಬೇಯಿಸುವಾಗ ಒಂದು ಚಮಚ ಅಡುಗೆ ಎಣ್ಣೆಯನ್ನು ಹಾಕಿದರೆ ತೊಗರಿಬೇಳೆ ಉಕ್ಕುವುದಿಲ್ಲ ಮತ್ತು...