ತಿಂಗಳ ಬರಹಗಳು: ಮಾರ್‍ಚ್ 2020

Conch Shells ಶಂಕ ಧ್ವೀಪ

ಕೆರಿಬಿಯನ್‌ನಲ್ಲಿ ಶಂಕ ಚಿಪ್ಪುಗಳಿಂದಾದಂತಿರುವ ದ್ವೀಪ

– ಕೆ.ವಿ. ಶಶಿದರ. ಈ ದ್ವೀಪ ನಿಜಕ್ಕೂ ಶಂಕದ ಆಕಾರದಲ್ಲಿ ಇಲ್ಲ. ಆದರೆ ಈ ದ್ವೀಪದಲ್ಲಿ ಎಲ್ಲೇ ಹೆಜ್ಜೆ ಇಟ್ಟರೂ ಅಲ್ಲೆಲ್ಲಾ ಶಂಕವೇ ಕಾಲಿಗೆ ಸಿಗುತ್ತದೆ. ವಿಚಿತ್ರ ಎನಿಸಿತೇ? ಹೌದು ಇದೊಂದು ವಿಚಿತ್ರ ದ್ವೀಪ....

ಅಲ್ಲಮಪ್ರಬು, allamaprabhu

ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು -11 ನೆಯ ಕಂತು

– ಸಿ.ಪಿ.ನಾಗರಾಜ. ಎಲೆ ಮನವೆ ನಿನ್ನ ನಿಜವನರಿಯಬಲ್ಲಡೆ ಅದೇ ಬ್ರಹ್ಮಜ್ಞಾನ ಅದೇ ಕೇವಲ ಮುಕ್ತಿ. (986/229) ಎಲೆ=ಏನನ್ನಾದರೂ ಕುರಿತು ಇಲ್ಲವೇ ಯಾರನ್ನಾದರೂ ಉದ್ದೇಶಿಸಿ ಮಾತನಾಡುವಾಗ ಬಳಸುವ ಪದ; ಮನ=ಮನಸ್ಸು/ಚಿತ್ತ; ನಿಜ+ಅನ್+ಅರಿಯ+ಬಲ್ಲಡೆ; ನಿಜ=ದಿಟ/ಸತ್ಯ/ವಾಸ್ತವ; ಅರಿ=ತಿಳಿ/ಕಲಿ;...

ಕವಿತೆ : ಎಲ್ಲವೂ, ಎಲ್ಲರೂ, ಉರಿದ ಮೇಲೆ ಬೂದಿ ತಾನೇ

– ಶಂಕರ್ ಲಿಂಗೇಶ್ ತೊಗಲೇರ್. ಒಡಲ ಕಿಚ್ಚಿಗೆ ಕಡಲೆಲ್ಲಿಯ ಈಡು ಸುರಿ ಸುರಿದು ಸುರುಟಾಗುವೆ ನೀನು ಸಂತೆಯೊಂದಕೆ ಬಂದು ನಿಂದಿರುವೆ ಆದಶ್ಟು ತುಂಬಿಕೊ ಕೈಚೀಲವನು ತುಂಬಿಕೊಳ್ಳುವ ಕೈಚೀಲವೆ ಹರಿದರೆ ಹಣವಿದ್ದು ಪ್ರಯೋಜನವೇನು ಬಂದು ಬಾಂದವರೆಂಬವರು...

ಬಿಡುಗಡೆ, ಕಡಿವಾಣ, Freedom, Restriction

ಸ್ವಾತಂತ್ರ್ಯ ಮತ್ತು ಕಡಿವಾಣ : ಒಂದು ಅನಿಸಿಕೆ

– ಪ್ರಕಾಶ್‌ ಮಲೆಬೆಟ್ಟು. “ಸ್ವಾತಂತ್ರ್ಯ ಯಾರಿಗೆ ಬೇಡ? ಸ್ವಾತಂತ್ರ್ಯವನ್ನು ಆತ್ಮದ ಪ್ರಾಣವಾಯು ಅಂತ ಕರೆಯುತ್ತಾರೆ. ಎಲ್ಲರೂ ಬಿಡುಗಡೆ ಬಯಸುವವರೇ. ಮಕ್ಕಳಿಗೆ ತಂದೆ-ತಾಯಿಯ ತೆಕ್ಕೆಯಿಂದ, ಶಿಕ್ಶಕರ ಹಿಡಿತದಿಂದ,  ಉದ್ಯೋಗಿಗಳಿಗೆ ಮೇಲಾದಿಕಾರಿಯ ಬೈಗುಳದಿಂದ, ಹೀಗೆ ಪಟ್ಟಿ...

maks-face

ಕವಿತೆ : ಕಿಟಕಿ ಬಾಗಿಲುಗಳಿಲ್ಲದ ಮಣ್ಣ ಮಂಟಪದಲ್ಲಿ

– ದ್ವಾರನಕುಂಟೆ ಪಿ. ಚಿತ್ತನಾಯಕ. ಕಿಟಕಿ ಬಾಗಿಲುಗಳಿಲ್ಲದ ಮಣ್ಣ ಮಂಟಪದಲ್ಲಿ ಕುಳಿತಿರುವ ಬಂದುಗಳೆ ನೀವುಗಳು ಪಾತ್ರದಾರಿಗಳು ಮುಗಿದು ಮಣ್ಣಾದ ರಾಮಾಯಣ ಮಹಾಬಾರತದ ಕಾವ್ಯಗಳಿಗೆ, ಕತೆಗಳಿಗೆ, ಶ್ಲೋಕಗಳಿಗೆ, ಉಕ್ತಿಗಳಿಗೆ ದ್ರವವಾದಿರೊ ಗನವಾದಿರೊ ಅನಿಲವಾದಿರೊ ಮಣ್ಣಲ್ಲಿ ಮಣ್ಣಾದಿರೊ...