ತಿಂಗಳ ಬರಹಗಳು: ಏಪ್ರಿಲ್ 2021

ಬುರ‍್ಜ್ ಆಲ್ ಬಾಬಾಸ್- ಪರಿತ್ಯಕ್ತ ಕೋಟೆಮನೆಗಳು

– ಕೆ.ವಿ.ಶಶಿದರ. ವಿಶ್ವದ ಪ್ರತಿಯೊಂದು ರಾಶ್ಟ್ರಗಳಲ್ಲೂ ಒಂದಿಲ್ಲೊಂದು ಬೆರಗುಗೊಳಿಸುವ ಪ್ರಾಚೀನ ತಾಣಗಳನ್ನು ಕಾಣಬಹುದು. ಪ್ರತಿ ರಾಶ್ಟ್ರದ ಪ್ರಜೆಗಳು, ವಿದೇಶೀಯರು ಅವುಗಳನ್ನು ನೋಡಲು ಹಾತೊರೆಯುತ್ತಿರುತ್ತಾರೆ. ಈ ವಿಚಾರದಲ್ಲಿ ಟರ‍್ಕಿ ದೇಶ ಅನನ್ಯ. ಇಲ್ಲಿ ಪ್ರಾಚೀನ, ಐತಿಹಾಸಿಕ...

ಬೇವುಬೆಲ್ಲ, ಯುಗಾದಿ, Ugadi

ಕವಿತೆ: ಯುಗದ ಆದಿಯ ಸಂಬ್ರಮ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಬೂರಮೆಯು ಹಸಿರುಡುಗೆಯ ತೊಟ್ಟು ಬಾಸ್ಕರನ ರಶ್ಮಿಗೆ ನಾಚಿ ನಿಂತಿಹಳು ಮರಗಿಡಗಳೆಲ್ಲ ದರಿಸಿ ಅರಿಶಿನ ಬೊಟ್ಟು ದರಿತ್ರಿ ನವ ಸಂವತ್ಸರಕೆ ಸ್ವಾಗತಿಸಿಹಳು ಸೂರ‍್ಯನ ಗತಿಯಾದರಿಸಿ ಸೌರಮಾನವು ಚಂದ್ರನ ಗತಿ ಪರಿಗಣಿಸಿ...

ಗಸಗಸೆ ಪಾಯಸ

ಗಸಗಸೆ ಪಾಯಸ

– ಸವಿತಾ.  ಬೇಕಾಗುವ ಸಾಮಾನುಗಳು ಗಸಗಸೆ – 6 ಚಮಚ ಅಕ್ಕಿ – 3 ಚಮಚ ಹಸಿ ಕೊಬ್ಬರಿ ತುರಿ –  4 ಚಮಚ ಏಲಕ್ಕಿ – 2 ಲವಂಗ – 2 ಬಾದಾಮಿ...

ಕುವೆಂಪು, kuvempu

ಕುವೆಂಪು ಕವನಗಳ ಓದು – 16ನೆಯ ಕಂತು

– ಸಿ.ಪಿ.ನಾಗರಾಜ. ಮೋಹ ( ಬಂಗಾಳಿ ಕವಿ ರವೀಂದ್ರನಾತ ಟಾಗೋರ್ ಅವರ ಕವನದ ಅನುವಾದ. ಇವರ ಕಾಲ: ಕ್ರಿ.ಶ.1861-1941. ) ನಿಡುಸುಯ್ದು ನದಿಯ ಈ ದಡ ಹೇಳಿತತಿ ನೊಂದು “ಬಲ್ಲೆ ಸುಖವೆಲ್ಲ ಆ ದಡದೊಳಿದೆ” ಎಂದು ಆ ದಡವೊ ಬಿಸುಸುಯ್ದು ನಿಡು ನುಡಿಯಿತೆದೆ ಬೆಂದು “ಸುಖವಿದ್ದರೆಲ್ಲ ಆ ದಡದೊಳಿದೆ” ಎಂದು. ಪ್ರತಿಯೊಬ್ಬ ವ್ಯಕ್ತಿಯು...

ಹೊನಲುವಿಗೆ 8 ವರುಶ ತುಂಬಿದ ನಲಿವು

– ಹೊನಲು ತಂಡ. ಪ್ರತಿದಿನ ಹೊಸ ಬರಹದೊಂದಿಗೆ ಓದುಗರಿಗೆ ಹೊಸ ವಿಶಯಗಳನ್ನು ತಲುಪಿಸುತ್ತಿರುವ ಹೊನಲುವಿಗೆ ಇಂದು ಹುಟ್ಟು ಹಬ್ಬದ ಸಡಗರ. ಹೊಸತನವನ್ನು ಹೊತ್ತು ತರುತ್ತಿರುವ ಹೊನಲು ಆನ್‌ಲೈನ್‌ ಮ್ಯಾಗಜೀನ್‌ ಇಂದು 8 ವರುಶಗಳನ್ನು ಮುಗಿಸಿ...

ಉಪ್ಪು – ಹಿತಮಿತವಾಗಿ ಬಳಸಿ

– ಸಂಜೀವ್ ಹೆಚ್. ಎಸ್. ಅಡುಗೆಮನೆಯ ಕಾಯಂ ಸದಸ್ಯ ಉಪ್ಪು. ಅಡುಗೆ ಮನೆಯಲ್ಲಿ ಏನಿಲ್ಲವೆಂದರೂ ಸದಾ‌ ಉಪ್ಪು ಇದ್ದೇ ಇರುತ್ತದೆ. ಯಾವುದೇ ಸಬೆ ಸಮಾರಂಬದ ಊಟದ ಪಂಕ್ತಿಯಲ್ಲಿ ಮೊಟ್ಟಮೊದಲಿಗೆ ಎಲೆಯ ಮೇಲೆ ಕಾಣಿಸಿಕೊಳ್ಳುವುದು ಉಪ್ಪು....

ಕವಿತೆ: ಮರಳಿ ಬಂತು ಯುಗಾದಿ

– ವೆಂಕಟೇಶ ಚಾಗಿ. ಯುಗದ ಆದಿ ಮರಳಿ ಬಂತು ಯುಗಾದಿ ಹಳತು ಬೇರು ಹೊಸತು ಚಿಗುರ ಯುಗಾದಿ ಮಾವು ಬೇವು ಹೂವು ಮುಡಿದು ಚಿಗುರು ಕಾಯಿ ಮೂಡಿ ಬರಲು ತಾಯಿ ಮಮತೆ ಸಡಗರ ನಿಸರ‍್ಗ...

ಬೇವುಬೆಲ್ಲ, ಯುಗಾದಿ, Ugadi

ಕವಿತೆ: ಹೊಸ ವರುಶದ ಹೊಸ ಪಯಣ

– ಶ್ಯಾಮಲಶ್ರೀ.ಕೆ.ಎಸ್. ಚೈತ್ರ ಮಾಸದ ಆಗಮನಕ್ಕೆ ನೂತನ ವರ‍್ಶವು ಅಡಿ ಇಟ್ಟಿದೆ ನವಚೇತನ ಮೂಡಿದೆ ವಸಂತ ರುತುವಿನ ಆರ‍್ಬಟಕ್ಕೆ ಮಾಮರವು ಚಿಗುರೊಡೆದಿದೆ ಕೋಗಿಲೆಯ ಮದುರ ಸ್ವರ ಹೊಮ್ಮಿದೆ ನವಸಂವತ್ಸರದ ಆರಂಬಕ್ಕೆ ಯುಗಾದಿಯು ಸಂಬ್ರಮ ತಂದಿದೆ...

ಶಾಪ್ಬರ‍್ಗ್

ಯುರೋಪ್ ಸುತ್ತಾಟ-ಶಾಪ್ಬರ‍್ಗ್ ಪರ‍್ವತ

– ಕೆ.ವಿ.ಶಶಿದರ. ಆಸ್ಟ್ರಿಯಾದ ಸಾಲ್ಜ್ಕಮ್ಮರ‍್ಗಟ್ ಪರ‍್ವತ ಶ್ರೇಣಿಯಲ್ಲಿರುವ ಶಾಪ್ಬರ‍್ಗ್ ಪರ‍್ವತವು ಪ್ರವಾಸಿಗರ ಆಕರ‍್ಶಕ ತಾಣವಾಗಿದೆ. ಈ ಅದ್ಬುತ ಪರ‍್ವತ ರಚನೆಯಲ್ಲಿ ಹಿಮದಿಂದ ಆವ್ರುತವಾದ ಎತ್ತರದ ಶಿಕರಗಳು, ಕಿರಿದಾದ ಕಮರಿಗಳು, ಸಣ್ಣ ಸಣ್ಣ ತೊರೆಗಳು, ಎಳೆ...