ತಿಂಗಳ ಬರಹಗಳು: ಮಾರ್‍ಚ್ 2024

ಸಾಮಾಜಿಕ ಜಾಲ ತಾಣ ತಲೆ ಚಿಟ್ಟು ಹಿಡಿಸಿದೆಯೇ?

– ಅಶೋಕ ಪ. ಹೊನಕೇರಿ. ಈ ಮೊಬೈಲ್ ಪೋನ್, ಲ್ಯಾಪ್ ಟಾಪ್, ಟೆಲಿವಿಜನ್, ಜನ ಸಾಮಾನ್ಯರ ಕೈಗೆ ಎಟುಕುವ ಮೊದಲು ಪತ್ರಿಕೆಗಳು, ಕತೆ ಕಾದಂಬರಿ ಪುಸ್ತಕಗಳು, ಬಾಲ ಸಾಹಿತ್ಯ ಪುಸ್ತಕಗಳು, ಮ್ಯಾಗಜೀನ್ ಗಳು ತುಂಬಾ...

ಹೊಂಗೆ ಮರ, Millettia Pinnata

ಕವಿತೆ: ಹೊಂಗೆ ಮರವೇ

– ಶ್ಯಾಮಲಶ್ರೀ.ಕೆ.ಎಸ್. ಹೊಂಗೆ ಮರವೇ ಹೊಂಗೆ ಮರವೇ ಹೇಗೆ ಬಣ್ಣಿಸಲಿ ಈ ನಿನ್ನ ಚೆಲುವ ಪರಿಯ ತಿರುತಿರುಗಿ ನೋಡಿದರೂ ಕಣ್ಸೆಳೆವ ನಿನ್ನ ಹಸಿರ ಸಿರಿಯ ಅಂದು ಮಾಗಿ ಚಳಿಗೆ ಹಣ್ಣೆಲೆ ಕಳಚಿ ಬೀಳುವಾಗ ಕಂಬನಿ...

ಬ್ರೆಕ್ಟ್ ಕವನಗಳ ಓದು – 15 ನೆಯ ಕಂತು

– ಸಿ.ಪಿ.ನಾಗರಾಜ. *** ಊರುಗೋಲುಗಳು *** (ಕನ್ನಡ ಅನುವಾದ: ಅಂಕುರ್ ಬೆಟಗೇರಿ) ಏಳು ವರ್ಷ ನಾನೊಂದೂ ಹೆಜ್ಜೆಯನ್ನು ನಡೆಯಲಿಲ್ಲ ವೈದ್ಯ ಮಹಾಶಯನ ಬಳಿ ಬಂದಾಗ ಅವ ಕೇಳಿದ: ಏಕೆ, ಈ ಊರುಗೋಲುಗಳು? ನಾನೆಂದೆ: ನಾನು ಹೆಳವ....

ವಿಶ್ವದ ಅತಿದೊಡ್ಡ ಕ್ರುತಕ ಉಪ್ಪು ಪರ‍್ವತ – ಮಾಂಟೆ ಕಾಳಿ

– ಕೆ.ವಿ.ಶಶಿದರ. ವಿಶ್ವದ ಅತಿದೊಡ್ಡ ಕ್ರುತಕ ಉಪ್ಪಿನ ಪರ‍್ವತ, ಮಾಂಟೆ ಕಾಲಿ ಇರುವುದು ಮದ್ಯ ಜರ‍್ಮನಿಯ ಹೆರಿಂಗೆನ್ ಪಟ್ಟಣದ ಬಳಿ. ಇದಕ್ಕೆ ಕಾರಣ 1903 ರಲ್ಲಿ ಮೊದಲಾದ ಪೊಟ್ಯಾಶ್ ಗಣಿಗಾರಿಕೆ. ಮೊದಮೊದಲು ಪೊಟ್ಯಾಶನ್ನು ಸೋಪು...

ಹನಿಗವನಗಳು

– ವೆಂಕಟೇಶ ಚಾಗಿ. ಮುದ್ದುಮನಸೆ ಹಗಲಿರುಳು ದುಡಿದುಡಿದು ಹಗೆಯುಂಡು ನಗುಮರೆತು ತನುಮನವ ಕಡೆಗಣಿಸೆ ಸುಕವೆನಿತು ಮುದ್ದುಮನಸೆ ಬರುವುದೆಲ್ಲವ ಉಂಡು ಬಂದು ಹೋದುದು ಮತ್ತೆ ಬರದು ಮುಂದೆ ಬರುವುದು ಬರದೇ ಇರದು ಬರುವುದೆಲ್ಲವ ಉಂಡು ಜಗದಲಿ...

ಯಮನ ಗೆದ್ದ ಬಾಲಕ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಪುಟ್ಟ ಬಾಲಕನೊಬ್ಬನು ಯಮನ ಗೆದ್ದಂತಹ ಕತೆಯೊಂದ ನಾ ಹೇಳುವೆ ಕೇಳಿರಿ ಮಕ್ಕಳೆ ಸಾವಿರಾರು ವರ‍್ಶಗಳ ಹಿಂದೆ ಬನದಲ್ಲೊಂದು ತವಸಿಗಳಾಶ್ರಮವಿತ್ತು ಕೇಳಿರಿ ಮಕ್ಕಳೆ ವಿಶ್ವವರಾದೇವಿ ಉದ್ದಾಲಕರೆಂಬ ದಂಪತಿಗಳು ಸಂತಾನ ಬಾಗ್ಯವಿಲ್ಲದೆ...

human brain

ಹೊರಬಾನು ಅಚ್ಚರಿಗಳ ತೊಟ್ಟಿಲು

– ನಿತಿನ್ ಗೌಡ. ಈ ಜಗತ್ತು, ಹೊರಬಾನು ಅಚ್ಚರಿಗಳ ತೊಟ್ಟಿಲು ಎಂಬುದರಲ್ಲಿ ಸೋಜಿಗವೇನಿಲ್ಲ. ಇಂತಹ ಇರುವಿಕೆಯಲ್ಲಿ; ನಮ್ಮ ಲೋಕದಲ್ಲಿ ನಾವೇ ಕಟ್ಟುಪಾಡುಗಳನ್ನು, ಗಡಿಗಳನ್ನು ಹಾಕಿಕೊಂಡು, ಕಳೆದುಹೋಗಿರುತ್ತೇವೆ. ನಾಡು, ಗಡಿ, ಬಾಶೆ, ಸಂಸ್ಕ್ರುತಿ, ಆಚರಣೆ, ದರ್‍ಮ...

ಈ ದಿನ – ಪೈ ದಿನ

– ವಿಜಯಮಹಾಂತೇಶ ಮುಜಗೊಂಡ. ಇಂದು ಮಾರ್‍ಚ್ 14, ಇವತ್ತಿನ ದಿನವನ್ನು ಪೈ ದಿನ (Pi Day) ಎಂದು ಆಚರಿಸಲಾಗುತ್ತದೆ. ಮಾರ್‍ಚ್ 14 (3/14) ಈ ಅಂಕಿಯು ಗಣಿತದ ಸ್ತಿರ ಸಂಕ್ಯೆ ಪೈನ((π) ಮೊದಲ ಮೂರು...

ನಾ ನೋಡಿದ ಸಿನೆಮಾ: ಕರಟಕ ದಮನಕ

– ಕಿಶೋರ್ ಕುಮಾರ್. ಹಳ್ಳಿ ಬಿಟ್ಟು ಪಟ್ಟಣ ಸೇರುವ ಅನಿವಾರ‍್ಯತೆ ಎಂದಿನಿಂದಲೋ ಇದೆ, ಇಂದಿಗೂ ಇದೆ. ಆದ್ರೆ ಪಟ್ಟಣ ಸೇರಿದವರಲ್ಲಿ ಎಶ್ಟು ಮಂದಿ ತಮ್ಮ ಊರುಗಳಿಗೆ ಮರಳುತ್ತಾರೆ, ಮರಳದಿದ್ದರೂ ಎಶ್ಟರ ಮಟ್ಟಿಗೆ ತಮ್ಮ ಊರಿನೊಡನೆ...

ಬ್ರೆಕ್ಟ್ ಕವನಗಳ ಓದು – 14 ನೆಯ ಕಂತು

– ಸಿ.ಪಿ.ನಾಗರಾಜ. *** ಕ್ರಿಟಿಕಲ್ ಧೋರಣೆಯ ಬಗ್ಗೆ *** (ಕನ್ನಡ ಅನುವಾದ: ಯು. ಆರ್. ಅನಂತಮೂರ್‍ತಿ) ಕ್ರಿಟಿಕಲ್ ಧೋರಣೆ ಬಹುತೇಕರಿಗೆ ನಿಷ್ಫಲವೆನ್ನಿಸಬಹುದು ಕಾರಣ ರಾಜ್ಯ ವ್ಯವಸ್ಥೆ ತಮ್ಮ ವಿಮರ್ಶೆಗೆ ಕಿಮ್ಮತ್ತಿನ ಬೆಲೆ ಕೊಡದೆ ನಿರ್ಲಕ್ಷಿಸುತ್ತಾರೆ...

Enable Notifications OK No thanks