ಟ್ಯಾಗ್: ಅಮೇರಿಕಾ

ಪೆರುವಿನ ಕಾದಾಟದ ಹಬ್ಬ – ಟಾಕನಾಕುಯ್

– ಕೆ.ವಿ.ಶಶಿದರ. ಡಿಸೆಂಬರ್ 25 ಪ್ರಪಂಚದಲ್ಲಿನ ಬಹುತೇಕ ಜನರಿಗೆ ಸೌಹಾರ‍್ದ ಮತ್ತು ಒಗ್ಗಟ್ಟನ್ನು ತೋರಿಸುವ ದಿನ. ಆದರೆ ಪೆರುವಿನ ಕುಜ್ಕೋ ಸಮೀಪದ ಚಂಬಲಿಲ್ಕ ಸಮುದಾಯದವರಿಗೆ ಅಂದು ಕಾದಾಟದ ಹಬ್ಬ. ಅವರುಗಳು ಈ ಹಬ್ಬವನ್ನು ಪೆರುವಿನ...

ಜುವಾನಿಟಾ: ಪ್ರಕ್ರುತಿಯೇ ಕಾಪಿಟ್ಟ ‘ಮಮ್ಮಿ’ !

– ಕೆ.ವಿ.ಶಶಿದರ. ಮಮ್ಮಿ ಜುವಾನಿಟಾ ಎಂದು ಹೆಸರುವಾಸಿಯಾಗಿರುವುದು, ಸುಮಾರು 500 ವರ‍್ಶಗಳ ಹಿಂದೆ ಬಲಿದಾನಕ್ಕೆ ಗುರಿಯಾದ ಎಳೆಯ ವಯಸ್ಸಿನ ಇಂಕಾ ಹುಡುಗಿಯ ದೇಹ. ಹೆಪ್ಪುಗಟ್ಟಿದ ಸ್ತಿತಿಯಲ್ಲಿರುವ ಈ ದೇಹ ಕ್ರಿ. ಶ. 1440 ಮತ್ತು...

ಬಬಲ್ಗಮ್ ಅಲ್ಲೆ, ಕ್ಯಾಲಿಪೋರ‍್ನಿಯಾ

– ಕೆ.ವಿ.ಶಶಿದರ. ಅದೊಂದು ಕೇವಲ ಎಪ್ಪತ್ತು ಅಡಿ ಉದ್ದದ ಸಣ್ಣ ಓಣಿ. ಇಕ್ಕೆಲಗಳಲ್ಲಿ ಹದಿನೈದು ಅಡಿ ಎತ್ತರದ ಗೋಡೆಗಳು. ಇಶ್ಟು ಸಣ್ಣ ಓಣಿ ಜಗದ್ವಿಕ್ಯಾತವಾಗಿ, ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿರುವುದು ರೋಚಕ ಕತೆ....

ಅಮೇರಿಕಾದ ‘ಅದ್ಯಕ್ಶರ ಉದ್ಯಾನವನ’

– ಕೆ.ವಿ.ಶಶಿದರ. ಅಮೇರಿಕಾದಲ್ಲಿನ ವರ‍್ಜೀನಿಯಾದ ವಿಲಿಯಮ್ಸ್ ಬರ‍್ಗ್ ನಲ್ಲಿ 2004ರಲ್ಲಿ ಅದ್ಯಕ್ಶರ ಉದ್ಯಾನವನ್ನು ದೇಶಕ್ಕೆ ಸಮರ‍್ಪಿಸಲಾಯಿತು. ಇದು ತೆರೆದ ವಸ್ತು ಸಂಗ್ರಹಾಲಯ. ಈ ವಸ್ತು ಸಂಗ್ರಹಾಲಯವನ್ನು ನೋಡಲು ಬರುವವರು, ಸುಮಾರು ಹದಿನೆಂಟು ಅಡಿ ಎತ್ತರದ,...

flame falls

ಶಾಶ್ವತ ಜ್ವಾಲೆಯ ಜಲಪಾತ

– ಕೆ.ವಿ. ಶಶಿದರ. ನ್ಯೂಯಾರ‍್ಕ್ ರಾಜ್ಯದ ಬಪೆಲೋದ ದಕ್ಶಿಣ ಬಾಗದಲ್ಲಿ ಚೆಸ್ಟ್‌ನೆಟ್ ಕೌಂಟಿ ಪಾರ‍್ಕ್ ಇದೆ. ಇಲ್ಲಿ ಒಂದು ಸಣ್ಣ ಜಲಪಾತವಿದೆ. ಇದು ನೋಡುಗರಿಗೆ ಅತ್ಯಂತ ಸುಂದರವಾದ ನೈಸರ‍್ಗಿಕ ಜಲಪಾತ. ಇಶ್ಟೇ ಆಗಿದ್ದಲ್ಲಿ, ವಿಶ್ವದಲ್ಲಿನ...

ಸಣ್ಣ ಕತೆ: ದೇವರ ಆಟ ಬಲ್ಲವರಾರು?

– ಅಶೋಕ ಪ. ಹೊನಕೇರಿ. ಜೆ. ಸಿ. ಎಸ್. ಪ್ರತಿಶ್ಟಿತ ಕಾಲೇಜಿನ ಪ್ರತಿಬಾವಂತ ಎಂಜಿನಿಯರಿಂಗ್ ವಿದ್ಯಾರ‍್ತಿ ಅಂದರೆ ಅದು ಅಬಿಶೇಕ್! ಇಶ್ಟಪಟ್ಟು ಇನ್ಪರ‍್ಮೇಶನ್ ಸೈನ್ಸ್ ವಿಬಾಗವನ್ನು ಆಯ್ಕೆ ಮಾಡಿಕೊಂಡು ಅದ್ಯಯನದ ಆಳಕ್ಕೆ ಇಳಿದು ಓದುತ್ತಿರುವವ....

ಬೆಂಕಿ ಜಲಪಾತ horsetail fall

ಬಲು ಅಪರೂಪದ ಬೆಂಕಿ ಜಲಪಾತ!

– ಕೆ.ವಿ.ಶಶಿದರ. ಅಮೇರಿಕಾದ ಕ್ಯಾಲಿಪೋರ‍್ನಿಯಾದಲ್ಲಿರುವ ಹಾರ‍್ಸ್ ಟೈಲ್ (ಕುದುರೆ ಬಾಲದ) ಜಲಪಾತ ವಸಂತಕಾಲ ಮತ್ತು ಚಳಿಗಾಲದಲ್ಲಿನ ಜಲಪಾತ. ಉಳಿದಂತೆ ಇಲ್ಲಿಯ ಉಶ್ಣತೆ ಶೂನ್ಯಕ್ಕಿಂತಾ ಕಡಿಮೆ ಇರುವ ಕಾರಣ ನೀರು ಗಟ್ಟಿಯಾಗಿ ಜಲಪಾತ ತಾತ್ಕಾಲಿಕವಾಗಿ ಸ್ತಗಿತಗೊಳ್ಳುತ್ತದೆ....

ಜಾರ‍್ಜ್ ಸ್ಟಿನ್ನೀ

ಜಾರ‍್ಜ್ ಸ್ಟಿನ್ನೀ – ಮರಣದಂಡನೆಗೆ ಗುರಿಯಾದ ಅತ್ಯಂತ ಕಿರಿಯ

– ಕೆ.ವಿ.ಶಶಿದರ. ಯುನೈಟೆಡ್ ಸ್ಟೇಟ್ಸ್ ಆಪ್ ಅಮೇರಿಕಾದಲ್ಲಿ ಮರಣದಂಡನೆಗೆ ಗುರಿಯಾಗಿ ಎಲೆಕ್ಟ್ರೋಕ್ಯೂಶನ್ ಮೂಲಕ ಪ್ರಾಣ ತೆತ್ತ ಅತ್ಯಂತ ಕಿರಿಯ ಎಂದರೆ ಜಾರ‍್ಜ್ ಸ್ಟಿನ್ನೀ. ಮರಣದಂಡನೆಗೆ ಗುರಿಯಾಗಲು ಈತ ಎಸಗಿದ ಗೋರ ಅಪರಾದ ಎಂದರೆ ಜೋಡಿ...

ಬೆರಗಾಗಿಸುವ ‘ಕೋರಲ್ ಕ್ಯಾಸೆಲ್’ ಕಲ್ಲಿನಕೋಟೆ!

– ಕೆ.ವಿ.ಶಶಿದರ. ನಾನು ಪಿರಮಿಡ್‍ಗಳ ನಿರ‍್ಮಾಣದ ಹಿಂದಿರುವ ರಹಸ್ಯವನ್ನು ಕಂಡು ಹಿಡಿದಿದ್ದೇನೆ. ಪ್ರಾಚೀನ ಈಜಿಪ್ಟರು, ಪೆರುವಿನ ಮತ್ತು ಏಶಿಯಾದ ದೊಡ್ಡ ದೊಡ್ಡ ಕಟ್ಟಡಗಳ ನಿರ‍್ಮಾಣಗಾರರು, ಯಂತ್ರೋಪಕರಣಗಳ ಸಹಾಯವಿಲ್ಲದೆ ಅತಿ ಸರಳ ಉಪಕರಣಗಳೊಂದಿಗೆ ಟನ್‍ಗಟ್ಟಲೆ ತೂಕದ...

ಬ್ರೌನ್ ಮೌಂಟೆನ್‍ನ ನಿಗೂಡ ದೀಪದ ಚೆಂಡುಗಳು

– ಕೆ.ವಿ.ಶಶಿದರ. ಅಮೇರಿಕಾದ ನಾರ‍್ತ್ ಕರೊಲಿನಾ ನಾಡಿನ ಬ್ಲೂ ರಿಡ್ಜ್ ಬೆಟ್ಟಗಳ ಸಾಲಿನಲ್ಲಿ ಬ್ರೌನ್ ಮೌಂಟೆನ್ ಎಂಬ ಬೆಟ್ಟವಿದೆ. ಇದು ನೈಜ್ಯ ಮತ್ತು ಅಚ್ಚರಿಯ ರಹಸ್ಯಕ್ಕೆ ತಾಣವಾಗಿದೆ. ವಿಶ್ವದ ಬೇರೆ ಬೆಟ್ಟಗಳಿಗೆ ಹೋಲಿಸಿದರೆ ಈ...