ಟ್ಯಾಗ್: ಪ್ರಾನ್ಸ್

ಎಡ-ಬಲದ ಸಂಚಾರ: ಈ ಕಟ್ಟುಪಾಡಿನ ಹಿನ್ನೆಲೆಯೇನು?

– ವಿಜಯಮಹಾಂತೇಶ ಮುಜಗೊಂಡ. ನಮ್ಮಲ್ಲಿ ಗಾಡಿಗಳು ರಸ್ತೆಯ ಎಡಗಡೆ ಸಾಗಬೇಕೆಂಬ ಕಟ್ಟಳೆ ಇದ್ದರೆ, ಅಮೇರಿಕಾ ಸೇರಿದಂತೆ ಜಗತ್ತಿನ ಹಲವು ಕಡೆ ಬಂಡಿಗಳು ರಸ್ತೆಯ ಬಲಗಡೆಯಲ್ಲಿ ಸಾಗುತ್ತವೆ. 163 ದೇಶಗಳಲ್ಲಿ ಬಂಡಿಗಳು ರಸ್ತೆಯ ಬಲಗಡೆ ಸಾಗಬೇಕೆಂಬ ಕಟ್ಟಳೆ ಇದ್ದರೆ, 76 ದೇಶಗಳಲ್ಲಿ ಎಡಗಡೆಯಲ್ಲಿ ಸಾಗುವ ನಿಯಮವಿದೆ. ಜಗತ್ತಿನ...

“ರಶ್ಯಾ ಹಿನ್ನಡವಳಿಯನ್ನು ತಿರುಚುತ್ತಿದೆ” – ಪೋಲೆಂಡ್

– ಅನ್ನದಾನೇಶ ಶಿ. ಸಂಕದಾಳ. ಜಗತ್ತಿನ ಎರಡನೇ ಮಹಾಕಾಳಗದಲ್ಲಿ (World War II) ಯುನೈಟೆಡ್ ಕಿಂಗ್ಡಮ್, ಪ್ರಾನ್ಸ್, ರಶ್ಯಾ ಮತ್ತು ಅಮೇರಿಕಾ ನಾಡುಗಳೆಲ್ಲ ಸೇರಿ ಜರ‍್ಮನಿ ಮತ್ತು ಅದರ ಗೆಳೆಯ ನಾಡುಗಳ ಕೂಟವನ್ನು ಸೋಲಿಸಿದ್ದವು. ಜರ‍್ಮನಿ ಸೋತು ಶರಣಾದದ್ದು 1945 ರ ಮೇ 8 ಎಂದು...

ಒಟ್ಟಾಗಿರುವಿಕೆ: ಜರ‍್ಮನಿಯಿಂದ ಕನ್ನಡಿಗರು ಕಲಿಯಬೇಕಾದ ಪಾಟ

– ಅನ್ನದಾನೇಶ ಶಿ. ಸಂಕದಾಳ.   ನವಂಬರ್ ತಿಂಗಳು ಅಂದರೆ ಕನ್ನಡಿಗರಲ್ಲಿ ಮತ್ತು ಜರ‍್ಮನ್ನರಲ್ಲಿ ಹೆಚ್ಚು ಸಡಗರ ಮತ್ತು ಸಂತಸ. ಯಾಕೆಂದರೆ, (1956 ರ) ನವಂಬರ್ 1 – ಕನ್ನಡ ಮಾತಾಡುವವರ ಒಗ್ಗೂಡುವಿಕೆಯಿಂದ ಕನ್ನಡ ನಾಡು ಹುಟ್ಟು ಪಡೆದ ದಿನ. ಈ ದಿನವನ್ನು ರಾಜ್ಯೋತ್ಸವ ದಿನವನ್ನಾಗಿ...

‘ಒಂದೇ ಕರ‍್ನಾಟಕ’ ದಿಂದಲೇ ಕನ್ನಡಿಗರ ಏಳಿಗೆ

– ಜಯತೀರ‍್ತ ನಾಡಗವ್ಡ. ನಾಡಿನ ಹೋಳಾಗಿಸುವಿಕೆಯ ಬಗ್ಗೆ ಮತ್ತೆ ಉಮೇಶ ಕತ್ತಿಯವರು ದನಿಯೆತ್ತ್ಯಾರ. ಕಳೆದ ಮೂರು ವರುಶದಿಂದ ಕತ್ತಿಯವರು ಇಂತ ಮನೆ ಮುರುಕತನದ ಮಾತುಗಳನ್ನ ಹೇಳ್ಕೊತಾ ಹೊಂಟಾರ. ಇದರಿಂದ ಹೊಸದಾದ ನಾಡಿಗೆ ಯಾವುದೇ ರೀತಿಯಿಂದ ಲಾಬ ಇಲ್ಲ. ಕೇವಲ ತಮ್ಮ ಸ್ವಂತ ರಾಜಕೀಯ ಲಾಬ...

ಇಂಗ್ಲೆಂಡಿನ ಹಿನ್ನಡವಳಿಯಿಂದ ಕಲಿಯಬೇಕಾದ ಪಾಟ

– ಅನ್ನದಾನೇಶ ಶಿ. ಸಂಕದಾಳ. ಬಾರತವನ್ನು ಹಲವಾರು ವರುಶಗಳ ಕಾಲ ಇಂಗ್ಲೆಂಡ್ ದೇಶದವರು ಆಳಿದ್ದನ್ನು ನಾವು ಬಲ್ಲೆವು. ಬ್ರಿಟೀಶರು ಒತ್ತಿದ ಚಾಪು ಹೇಗಿದೆ ಅಂದರೆ ಅವರು ಬಾರತ ಬಿಟ್ಟು ಹೋದರೂ, ಅವರ ನುಡಿಯಾದ ಇಂಗ್ಲೀಶ್ ಜನರ ಬದುಕಿನಲ್ಲಿ ಇನ್ನೂ ಹೆಚ್ಚು ಹಾಸುಹೊಕ್ಕಾಗುತ್ತಿದೆ. ಬಾರತದಲ್ಲಿ ಇಂದಿಗೂ, ಕಲಿಕೆಯ...

ಕನ್ನಡಕ್ಕೆ ಬೇಕಿದೆ ಪದಗಳ ಗಂಟು

– ಪ್ರಿಯಾಂಕ್ ಕತ್ತಲಗಿರಿ. ಜಗತ್ತಿನಲ್ಲಿರುವ ನುಡಿಗಳೆಲ್ಲವೂ ಒಂದಲ್ಲ ಒಂದು ವಲಯಗಳಲ್ಲಿ ಬಳಕೆಯಾಗುತ್ತಲೇ ಇರುತ್ತವೆ. ಕೆಲವು ನುಡಿಗಳು ಮಾತಿಗೆ ಮಾತ್ರ ಸೀಮಿತಗೊಂಡಿದ್ದರೆ, ಕೆಲವು ನುಡಿಗಳು ಬರವಣಿಗೆ, ಕಲಿಕೆ, ನಲ್ಬರಹ (ಸಾಹಿತ್ಯ) ವಲಯಗಳಲ್ಲಿ ಬೆಳೆದು ನಿಂತಿವೆ. ಇನ್ನೂ ಕೆಲವು ನುಡಿಗಳು ಎಶ್ಟು ಬೆಳೆದಿವೆ ಎಂದರೆ ಅವುಗಳನ್ನಾಡಲು/ಅರಿಯಲು ಯಂತ್ರಗಳಿಗೂ ಕಲಿಸಲಾಗುತ್ತಿದೆ....

ಮುಗಿಲಿಗೆ ಮುತ್ತಿಡುವ ಕಟ್ಟಡ – ಟೋಕಿಯೋ ಸ್ಕಯ್‍ಟ್ರೀ

– ರತೀಶ ರತ್ನಾಕರ. ಪ್ರಾನ್ಸ್ ಎಂದಕೂಡಲೆ ನಮಗೆ ನೆನಪಾಗುವುದು ಅಯ್ಪೆಲ್ ಟವರ್‍. ಜಗತ್ತಿನಲ್ಲೆಲ್ಲಾ ಮಂದಿಯ ಗಮನ ಸೆಳೆದ ಟವರ್‍‍ಗಳಲ್ಲಿ ಇದು ಒಂದು, ಈಗ ಇದಕ್ಕೆ ಮತ್ತೊಂದರ ಸೇರ್‍ಪಡೆಯಾಗಿದೆ ಅದೇ ಜಪಾನಿನ ಟೋಕಿಯೋ ಸ್ಕಯ್‍ಟ್ರೀ. ಬನ್ನಿ, ಇದರ ಹೆಚ್ಚುಗಾರಿಕೆ ಏನು ಎಂದು ತಿಳಿಯೋಣ. ಜಪಾನಿನ ಟೊಕಿಯೋ ನಗರದ...

ಇಂದಿನಿಂದ ’ಬಂಡಿಗಳ ಸಂತೆ’

– ಜಯತೀರ‍್ತ ನಾಡಗವ್ಡ. ಜಗತ್ತಿನೆಲ್ಲೆಡೆ ಹೆಸರುವಾಸಿಗೊಂಡಿರುವ ಬಾರತದ ತಾನೋಡಗಳ ತೋರ‍್ಪು ಆಟೋ ಎಕ್ಸ್ಪೋ- 2014 ಇಂದಿನಿಂದ ಆರಂಬಗೊಳ್ಳುತ್ತಿದೆ. ಬಾರತವಶ್ಟೇ ಅಲ್ಲದೇ ಹಲನಾಡಿನ ತಾನೋಡ ತಯಾರಕರು, ಬಿಡಿಬಾಗ ಮಾರಾಳಿ ಕೂಟಗಳು, ಇಂತ ಕೂಟಗಳಿಗೆ ವಿವಿದ ಇಂಜಿನೀಯರಿಂಗ್ ಸೇವೆ ಒದಗಿಸುವ ನೂರಾರು ಸಂಸ್ತೆಗಳು ಇದರಲ್ಲಿ ಬಾಗಿಯಾಗಲಿವೆ. ಪ್ರತಿ ಎರಡು...

ಕಾಲ್ಚೆಂಡು ವಿಶ್ವ ಕಪ್ – ಗುಂಪುಗಳ ನಡುವಿನ ಪಯ್ಪೋಟಿ

– ರಗುನಂದನ್. ಹಿಂದಿನ ಬರಹದಲ್ಲಿ ನಾವು ಈ ವಿಶ್ವಕಪ್ಪಿನ ತೊಡಕಿನ ಗುಂಪು ಯಾವುದೆಂದು ಗುರುತಿಸಿದ್ದೆವು. ಜರ‍್ಮನಿ, ಪೋರ‍್ಚುಗಲ್ ಮತ್ತು ಯು.ಎಸ್.ಎ. ತಂಡಗಳನ್ನು ಹೊಂದಿರುವ G ಗುಂಪು ಈಗ ಎಲ್ಲಕ್ಕಿಂತ ಬಲಿಶ್ಟ ಗುಂಪಾಗಿ ಕಾಣುತ್ತಿದೆ. ಬಳಿಕ ಸ್ಪೇನ್, ಹಾಲೆಂಡ್ ಮತ್ತು ಚಿಲಿ ತಂಡಗಳನ್ನು ಹೊಂದಿರುವ B ಗುಂಪಿನಿಂದ...

ಮಯ್ಕಲ್ ಶೂಮಾಕರ್

– ರಗುನಂದನ್. 1 ಮೇ 1994 – ಈ ದಿವಸ ಬಂಡಿಯಾಟದ (motorsports) ಚರಿತ್ರೆಯಲ್ಲಿಯೇ ಕಪ್ಪು ದಿವಸ. ಆವತ್ತು ಆಗಿನ ಪಾರ್‍ಮುಲ 1 ವಿಶ್ವ ಚ್ಯಾಂಪಿಯನ್ ಆಗಿದ್ದ ಆರ್‍ಟನ್ ಸೆನ್ನ ಸಾವನ್ನಪ್ಪಿದ ದಿನ. ಇಟಲಿಯ ಇಮೋಲದಲ್ಲಿ ನಡೆಯುತ್ತಿದ್ದ ಸಾನ್ ಮರಿನೊ ಗ್ರಾಂಡ್ ಪ್ರೀಯಲ್ಲಿ (Grand...