ಟ್ಯಾಗ್: :: ವೆಂಕಟೇಶ ಚಾಗಿ ::

ಅಜ್ಜ-ಅಜ್ಜಿ, old aged people

ಇಳಿಸಂಜೆಯ ಬದುಕಿನ ಕತೆಗಳು

– ವೆಂಕಟೇಶ ಚಾಗಿ. ಸ್ವಾವಲಂಬಿ ಆ ಅಜ್ಜಿಯ ವಯಸ್ಸು ಸುಮಾರು ಎಪ್ಪತ್ತು ಇರಬಹುದು. ತಲೆಯ ಮೇಲೆ ತರಕಾರಿ ಬುಟ್ಟಿಯನ್ನು ಹೊತ್ತುಕೊಂಡು “ತರಕಾರಿಯವ್ವೊ” ಎಂದು ಮೆಲುದನಿಯಿಂದ ಕೂಗುತ್ತಾ, ಮೆಲ್ಲನೆ ಹೆಜ್ಜೆ ಹಾಕುತ್ತಾ ನಮ್ಮ ಓಣಿಯ...

ಮಗು baby

ಎಲ್ಲಿ ಹುಡಕಲಿ ಕುಶಿಯ…?

– ವೆಂಕಟೇಶ ಚಾಗಿ. ಜನರು ಕುಶಿಗಾಗಿ ಏನೆಲ್ಲಾ ಮಾಡುತ್ತಾರೆ. ಕುಶಿ ಎಲ್ಲಿ ದೊರೆಯುತ್ತದೆ? ಅದನ್ನು ಹೇಗೆ ಪಡೆಯುವುದು? ಕುಶಿಯನ್ನು ಹೇಗೆ ಉಳಿಸಿಕೊಳ್ಳುವುದು? ಹೀಗೆ ಹಲವಾರು ಪ್ರಶ್ನೆಗಳು ಮನದಲ್ಲಿ ಮೂಡುತ್ತವೆ. ಅಕ್ಕಿ ಬೇಳೆ ಸಿಗುವ ಹಾಗೆ...

ಗುರು-ಶಿಶ್ಯ, Teacher-Student

ಕವಿತೆ : ಗುರು ನುಡಿ

– ವೆಂಕಟೇಶ ಚಾಗಿ. ಮುದ್ದು ಮಗುವೇ ಆಲಿಸು ಎನ್ನುಡಿಯ ನಿನ್ನಬ್ಯುದಯ ಎನ್ನ ಗುರಿ ನೀ ತಿಳಿಯ ನೀ ಎನ್ನ ಬಂದು ನಿನ್ನೊಳಿತೆ ಎಂದೆಂದೂ ನೀನಾಗು ಈ ಜಗಕೆ ಪ್ರೇಮಸಿಂದು ಹಿರಿಯ ಮನಗಳ ಆಶಯವ...

ಕವಿತೆ: ಮನದೊಳಗಿನ ಮಾತುಗಳು ಇಂಗಿಹೋಗಿವೆ

– ವೆಂಕಟೇಶ ಚಾಗಿ. ನಾನೀಗ ಕಾಲಿಯಾಗಿರುವೆ ನಿನ್ನ ಸನಿಹದ ಕ್ಶಣಗಳ ಕಜಾನೆಯಿಲ್ಲದೆ ನಿನ್ನ ಹೊಗಳುವ ಸುಳ್ಳುಗಳೂ ಕಾಲಿಯಾಗಿವೆ ಮಾತಿಗೆ ಜೀವವಿಲ್ಲದೆ ಆಗಸದ ನಕ್ಶತ್ರಗಳೂ ಕಾಲಿಯಾಗಿವೆ ಮಿನುಗುವ ನಿನ್ನ ಕಣ್ಣುಗಳಿಲ್ಲದೆ ಗಾಳಿಯು ಸುಳಿಯುವುದನ್ನೆ ಮರೆತಂತಿದೆ ನಿನ್ನ...

ಕವಿತೆ: ಬಾ ಬಾ ಗಣಪ

– ವೆಂಕಟೇಶ ಚಾಗಿ. ಬಾ ಬಾ ಗಣಪ ನಮ್ಮ ಗಣಪ ಬಾರೋ ನಮ್ಮನೆಗೆ ಮೋದಕ ಕಡುಬು ಹಣ್ಣು ಹಂಪಲು ಕೊಡುವೆ ನಾ ನಿನಗೆ ಚೌತಿಯ ದಿನದಿ ಬರುವೆ ನೀನು ತುಂಬಾ ಕುಶಿ ನಮಗೆ ನಿನ್ನನು...

ಪ್ರಾರ‍್ತನೆ, Prayer

ಕವಿತೆ: ಶಿರಬಾಗಿ ವಂದಿಪೆ ನನ್ನ ಗುರುವೆ

– ವೆಂಕಟೇಶ ಚಾಗಿ. ಶಿರಬಾಗಿ ವಂದಿಪೆ ನನ್ನ ಗುರುವೆ ಕರುಣೆ ತೋರಿ ಕಲಿಸು ನಮಗೆ ನನ್ನ ಗುರುವೆ ನ್ಯಾಯ ನೀತಿ ದರ‍್ಮಗಳ ತಿಳಿಸು ಗುರುವೆ ಸತ್ಯ ಮಾರ‍್ಗದಲ್ಲಿ ನಡೆದು ನಾನು ಬದುಕುವೆ ಅನ್ಯಾಯವ ಎದುರಿಸುವ...

ಜೇನುಗೂಡು

ಸಣ್ಣಕತೆ: ಜೇನುಗೂಡು

– ವೆಂಕಟೇಶ ಚಾಗಿ. ಆ ದಿನ ಅಪ್ಪ ಅದೇಕೋ ಮಂಕಾಗಿದ್ದರು. ಉತ್ಸಾಹದ ಚಿಲುಮೆಯಂತಿದ್ದ ಅಪ್ಪ ಆ ಗಟನೆಯ ನಂತರ ಮನದಲ್ಲಿ ನೋವಿದ್ದರೂ ಮುಕದಲ್ಲಿ ಕ್ರುತಕ ನಗು ತುಂಬಿಕೊಂಡು ಜೀವಿಸುತ್ತಿದ್ದರು. ಬದುಕಿನಲ್ಲಿ ಸುಕ ದುಕ್ಕಗಳನ್ನು ಸಮನಾಗಿ...

ಕಾಣದ ಕಡಲು

– ವೆಂಕಟೇಶ ಚಾಗಿ. ಬೇಸಿಗೆ ರಜೆ ಕಳೆದು ಶೈಕ್ಶಣಿಕ ವರ‍್ಶ ಪ್ರಾರಂಬವಾಗಿತ್ತು. ಶಾಲೆಯ ಮುಕ್ಯ ಗುರುಗಳು ಎಲ್ಲ ಶಿಕ್ಶಕರಿಗೂ ತರಗತಿ ಹಾಗೂ ವಿಶಯಗಳನ್ನು ಹಂಚಿ ತಮ್ಮ ತಮ್ಮ ಕೆಲಸಗಳನ್ನು ಚಾಚೂ ತಪ್ಪದೆ ಸಕಾಲದಲ್ಲಿ ಮಾಡಲು...

ಕವಿತೆ: ಎಲ್ಲ ತೀರಗಳ ದಾಟಿ

– ವೆಂಕಟೇಶ ಚಾಗಿ. ಎಲ್ಲ ತೀರಗಳ ದಾಟಿ ಹೊರಟಿರುವೆ ಎಲ್ಲಿಗೆ ಎಲ್ಲಿಗೋ ನಿನ್ನ ಪಯಣ ಎಲ್ಲ ಕನಸುಗಳ ಕಾಣದೂರಿನ ಕಡೆಗೆ ಮುಗಿಯಿತೇ ನಿನ್ನ ವಚನ ಬಿಂದುವಿಂದಲಿ ಬೆಳೆದು ನೋವು ನಲಿವಲಿ ಬೆಂದು ಮರೆಸಿತೇ ಎಲ್ಲ...

bike-accident

ಪುಟ್ಟ ಬರಹ : ಅನಿರೀಕ್ಶಿತ

– ವೆಂಕಟೇಶ ಚಾಗಿ. ಅದೇ ತಾನೇ ಕವಿಗೋಶ್ಟಿಯಿಂದ ಮನೆಗೆ ಮರಳುತ್ತಿದ್ದೆ. ಅಶ್ಟರಲ್ಲಿ ಜಂಗಮವಾಣಿಯ ರಿಂಗಣವಾಯಿತು. ಕಾವ್ಯ ತಾನು ಊರಿಗೆ ಹೋಗುತ್ತಿರುವುದಾಗಿ ತಿಳಿಸಿ, ಜೊತೆಗೆ ನನ್ನನ್ನು ಬರಲು ಕೇಳಿಕೊಂಡಳು. ಸರಿಯಾಗಿ ಮೂರು ಗಂಟೆಗೆ ಹೊರಡುವ...

Enable Notifications OK No thanks