ಟ್ಯಾಗ್: :: ಸುನಿತಾ ಹಿರೇಮಟ ::

ರಾಗಿ-ಪಾಲಕ್ ತಾಲಿಪೆಟ್ಟು, Ragi-Palak Talipettu

ರಾಗಿ ಪಾಲಕ್ ತಾಲಿಪೆಟ್ಟು

– ಸುನಿತಾ ಹಿರೇಮಟ. ಏನೇನು ಬೇಕು? 2 ಬಟ್ಟಲು ರಾಗಿ ಹಿಟ್ಟು 1 ಬಟ್ಟಲು ಜೋಳದ ಹಿಟ್ಟು 2 ಬಟ್ಟಲು ತೊಳೆದು ಸಣ್ಣಗೆ ಹೆಚ್ಚಿದ ಪಾಲಕ್ ಸೊಪ್ಪು (ಸೊಪ್ಪು ಎಳೆಯದಾಗಿದ್ದರೆ ಇನ್ನೊಂದು ಬಟ್ಟಲು...

ಹಿಟ್ಟಿನ ಹೋಳಿಗೆ

– ಸುನಿತಾ ಹಿರೇಮಟ. ಮಾವಿನ ಹಣ್ಣಿನ ಸುಗ್ಗಿ ಅಂದರೆ ಸೀಕರಣೆ ಸವಿಯುವ ದಿನಗಳು. ಸೀಕರಣೆ ಜೊತೆಗೆ ತಿನ್ನಲು ಬಳ್ಳಾರಿ ಕಡೆ ಹೆಚ್ಚಾಗಿ ಮಾಡುವುದು ಹೋಳಿಗೆ ಇಲ್ಲವೇ ಹಿಟ್ಟಿನ ಹೋಳಿಗೆ. ಹಿಟ್ಟಿನ ಹೋಳಿಗೆ ಮಾಡುವುದು...

ಮಾಡಿ ಸವಿಯಿರಿ ಮೆಂತೆ ಕಡುಬು

– ಸುನಿತಾ ಹಿರೇಮಟ. ನಮ್ಮ ಕಡೆ ರವಿವಾರಕ್ಕ ಐತವಾರ ಅಂತಾರ. ಮೆಂತೆ ಕಡುಬು ಅಂತಂದ್ರ ಐತವಾರ ದಿನಾ ಆದಂಗ. ಕರೇ, ಅವ್ವಾ ಮಾಡೋ ಆ ಮೆಂತೆ ಕಡಬು ತಿಂದ, ಗಡದ್ದಾಗಿ ಒಂದ್ ನಿದ್ದಿ...

ಬರ ನೀರಿಗೋ ಇಲ್ಲ ನಮ್ಮ ಜಾಣತನಕ್ಕೋ?

– ಸುನಿತಾ ಹಿರೇಮಟ. ಜೀವಜಾಲಕ್ಕೆ ಮೂಲವಾದ ನೀರು ಯಾವ ಕಾಲಕ್ಕೂ ಅಮ್ರುತ. ಇನ್ನು ಇದೆ ನೀರಿನ ಸೆಲೆಗಳನ್ನ ಮೂಲವಾಗಿಸಿ ಬೆಳೆದದ್ದು ನಮ್ಮ ನಾಗರಿಕತೆ. ನಾಗರಿಕತೆಯ ಕಾಲಮಾನಕ್ಕೆ ಅನುಸಾರವಾಗಿ ಬೆಳೆದದ್ದು ನೀರಾವರಿ ಮತ್ತು ನೀರು...

ಬೆಣ್ಣೆ ಕಾಯಿಸಿ ತುಪ್ಪ ಮಾಡುವ ಬಗೆ

– ಸುನಿತಾ ಹಿರೇಮಟ. ನೆಲದ ಸೊಗಡು ಅಂತಾರೆ ಅದೇನು ಹೇಗಿರತ್ತೆ ಅನ್ನೋದು ಹಳ್ಳಿಯಿಂದ ಬಂದು ಪಟ್ಟಣವಾಸಕ್ಕೆ ಸರಿಹೋಗದ ಮನಸ್ಸಿಗೆ ಬಹಳ ಬೇಗ ಅರಿವಾಗತ್ತೆ. ಹೌದು, ರೊಟ್ಟಿ ಎಣ್ಣೆಗಾಯಿ ಬದನೇಕಾಯಿ, ಹುಚ್ಚೆಳ್ಳು ಪುಡಿಗೆ ಶೆಂಗಾ...

ನೆನಪಿನಂಗಳ

– ಸುನಿತಾ ಹಿರೇಮಟ. ಒಂದು ಎರಡು ಬಾಳೆಲೆ ಹರಡು ಎಂದು ಶಾಲೆ ಮೆಟ್ಟಿಲು ಹತ್ತಿದವಳಿಗೆ ಕಾಲೇಜು ವಿದ್ಯಾಬ್ಯಾಸ ಮುಗಿಸಿ ಕೆಲಸ, ಮದುವೆ, ಮನೆ, ಮಕ್ಕಳು ಎನ್ನುವ ಪ್ರಪಂಚದಲ್ಲಿ ಮುಳುಗಿದವಳಿಗೆ ಮತ್ತೆ ಶಾಲೆ ನೆನಪಾದದ್ದು...

ಕೊರ‍್ಲೆ ಹಿಟ್ಟಿನ ತಾಲಿಪೆಟ್ಟು

– ಸುನಿತಾ ಹಿರೇಮಟ. ನಮ್ಮಲ್ಲಿ ಈ ಐದು ಅಂಕಕ್ಕೆ ಬಹು ಮಹತ್ವವಿದೆ. ಐದು ಅಂದರೆ ನನಗಿಲ್ಲಿ ನೆನಪಾಗುವುದು ಪಂಚದಾನ್ಯ ಹಾರಕ, ಕೊರ‍್ಲೆ, ನವಣೆ, ಬರಗು ಹಾಗು ಸಾಮೆ. ಇವುಗಳನ್ನು ನಮ್ಮ ಆಹಾರಗಳ ಪಂಚರತ್ನವೆನ್ನಬಹುದು....

ಕಡುಬಿಸಿಲಿಗೆ ತಂಪಾದ ರಾಗಿ ಅಂಬಲಿ

– ಸುನಿತಾ ಹಿರೇಮಟ. “ಬ್ಯಾಸಿಗಿನಾಗ್ ಹೊಟ್ಟಿಗಿ ತಂಪ ಕೊಡೊದು ರಾಗಿ ಅಂಬ್ಲಿ, ಕರೆ ಇದು ಮಾಡುದು ಸತಿ ಬಾಳ್ ಸುಲಬ.” ಇದನ್ನ ಸಿಹಿಯಾಗಿ ಇಲ್ಲ ಉಪ್ಪಿನ ರುಚಿಯಲ್ಲಿ ಮಾಡಿಕೊಳ್ಳಬಹುದು. ಇದಕ್ಕೆ ಬೇಕಾಗುವ ಸಾಮಾನುಗಳು...

ರುಚಿಯಾದ ಸೌತೆಕಾಯಿ ತಾಲಿಪೆಟ್ಟು ಮಾಡುವ ಬಗೆ

– ಸುನಿತಾ ಹಿರೇಮಟ. ಬೇಕಾಗುವ ಸಾಮಾಗ್ರಿಗಳು: ಸೌತೆಕಾಯಿ – 4 ಉಳ್ಳಾಗಡ್ಡಿ – 2 ಬಿಳಿ ಎಳ್ಳು – 4 ಚಮಚ ಜೀರಿಗೆ- 1 ಚಮಚ ಅರಿಸಿನದ ಪುಡಿ – 1 ಚಮಚ ಅಕ್ಕಿ...

ಕೆರೆಯ ಸುತ್ತ ಒಂದು ಸುತ್ತು

– ಸುನಿತಾ ಹಿರೇಮಟ. ಕಾಯವೆಂಬ ಕೆರೆಗೆ, ತನುವೆಂಬ ಏರಿ, ಮನವೆಂಬ ಕಟ್ಟೆಯ ಕಟ್ಟಿ, ದೃಢವೆಂಬ ತೂಬನಿಕ್ಕಬೇಕಯ್ಯ. ಆನಂದವೆಂಬ ಜಲವ ತುಂಬಿ, ಸ್ವಾನುಭಾವವೆಂಬ ಸೋಪಾನವ ಮಾಡಬೇಕಯ್ಯ. ಆ ಕೆರೆಯ ಏರಿಯ ಮೇಲೆ, ಆಚಾರವೆಂಬ ವೃಕ್ಷವ...