ಟ್ಯಾಗ್: ಹೋರಾಟ

ಕವಿತೆ: ಅನುಕೂಲ – ಅನಾನುಕೂಲ

– ಸವಿತಾ. ಅಪ್ಪನ ಒರಟು ಮಾತು ಬದುಕುವ ರೀತಿ ಕಲಿಸಿತ್ತು ಅವ್ವನ ಪ್ರೀತಿ ಮಾತು ಸಂಬಂದದ ಅರಿವು ತಿಳಿಸಿತ್ತು ಗುರು ಹಿರಿಯರು ತೋರಿಸಿದ ಮಾರ‍್ಗ ಬದುಕಿಗೆ ದಾರಿಯಾಯಿತು ಅಹಂ ಮಾತ್ರ ತಿಳಿಯದೇ ಬಂತು ವಿನೀತನಾಗಿರುವುದು...

ಕವಿತೆ : ಎಲ್ಲವೂ, ಎಲ್ಲರೂ, ಉರಿದ ಮೇಲೆ ಬೂದಿ ತಾನೇ

– ಶಂಕರ್ ಲಿಂಗೇಶ್ ತೊಗಲೇರ್. ಒಡಲ ಕಿಚ್ಚಿಗೆ ಕಡಲೆಲ್ಲಿಯ ಈಡು ಸುರಿ ಸುರಿದು ಸುರುಟಾಗುವೆ ನೀನು ಸಂತೆಯೊಂದಕೆ ಬಂದು ನಿಂದಿರುವೆ ಆದಶ್ಟು ತುಂಬಿಕೊ ಕೈಚೀಲವನು ತುಂಬಿಕೊಳ್ಳುವ ಕೈಚೀಲವೆ ಹರಿದರೆ ಹಣವಿದ್ದು ಪ್ರಯೋಜನವೇನು ಬಂದು ಬಾಂದವರೆಂಬವರು...

ಕವಿತೆ: ಅಳದಿರು ಮನವೆ ತುಸು ಸೋಲಿಗಾಗಿ

– ಬಸವರಾಜ್.ಟಿ.ಲಕ್ಶ್ಮಣ. ಅಳದಿರು ಮನವೆ ತುಸು ಸೋಲಿಗಾಗಿ ತುಸು ಹೋರಾಡು ಮನವೆ ಮುಂಬರುವ ಗೆಲುವಿಗಾಗಿ ಸಾವಿರ ಸಾವಿರ ಉತ್ತುಂಗದ ಕನಸ ಮೂಡಿಸಿರುವ ನೀನು ಕೇವಲ ಸಣ್ಣ ಸಣ್ಣ ಮಾತಿಗೆ ಅಂಜಿದೆಯಾ ನೀನು ನಿನ್ನ...

ಹುಟ್ಟಿ ಬಂದಿರುವೆ ಬೂಮಿಗೆ

– ಮಲ್ಲು ನಾಗಪ್ಪ ಬಿರಾದಾರ್.   ಹುಟ್ಟಿ ಬಂದಿರುವೆ ಬೂಮಿಗೆ ಹೋರಾಟದ ಹಟ ಇರಬೇಕು ನಿರಂತರ ನಿಂತರೇ ನಿನಗಲ್ಲ ಈ ಪಯಣ ಗಾಳಿಯು ಹಾರಿಸಿಕೊಂಡು ಹೋದೀತು ಕಶ್ಟ-ಸುಕ, ಸರಿ ತಪ್ಪು ಎಲ್ಲಾ ಒಪ್ಪಬೇಕು ಹೊಂದಿಸಿಕೊಂಡು...

ಪ್ರಶ್ನೆ ಮೂಡಿದೆ ಎದೆಯಲ್ಲಿ

– ಸುರಬಿ ಲತಾ. ಕಟ್ಟು ಕಟ್ಟು ಪುಸ್ತಕಗಳ ತಂದಿಟ್ಟು ಒಂದಕ್ಶರವೂ ಬಿಡದೆ ಓದಬಲ್ಲವರು ತನ್ನ ಹಣೆಯ ಬರಹವ ಓದಲಾರರು ಗಣಿತದ ಗೆರೆಗಳನ್ನು ಅಳತೆ ಮಾಡಿ ಮಾಡಿ ಲೆಕ್ಕ ಹಾಕಬಲ್ಲವ, ಅಂಗೈ ರೇಕೆಗಳ ತಿಳಿಯದಾದ ಕನಸು...

ಪ್ರಯತ್ನ ಹಾಗು ಪಲ

– ಪ್ರಕಾಶ ಪರ‍್ವತೀಕರ.  ಇದು ಡೆನ್ಮಾರ‍್ಕಿನ ರಾಜನ ಕತೆ. ಈ ರಾಜ ಯುದ್ದವೊಂದರಲ್ಲಿ ದಯನೀಯವಾಗಿ ಸೋಲನ್ನು ಕಂಡು ಪಲಾಯನ ಮಾಡಿ  ಒಂದು ಹಾಳು ಬಿದ್ದ ಮನೆಯಲ್ಲಿ ಆತ ಅಡಗಿದ್ದ. ನಿರಾಶೆಯಿಂದ ಜಗತ್ತೇ ಶೂನ್ಯವಾದಂತೆ...

ನಿರ‍್ಮಾಣ ಕಾರ‍್ಮಿಕರು

– ಸುನಿಲ್ ಕುಮಾರ್. “ತಾಜ್ ಮಹಲ್ ನಿರ‍್ಮಾಣಕ್ಕೆ ಕಲ್ಲು ಎತ್ತಿಕೊಟ್ಟ ಕೂಲಿಕಾರರ‍್ಯಾರು?” ಎಂದು ಮಾತ್ರವಲ್ಲದೆ “ನಿಮ್ಮ ಮಲಗುವ ಕೋಣೆಗೆ ಇಟ್ಟಗೆ ಎತ್ತಿಕೊಟ್ಟ ಹೆಂಗಸರ‍್ಯಾರು?” ಎಂಬುದನ್ನೂ ಆಲೋಚನೆ ಮಾಡಿ. ಬಿಸಿಲಲ್ಲಿ, ಮಳೆಯಲ್ಲಿ, ಚಳಿಯಲ್ಲಿ ದೂಳಲ್ಲಿ, ಹೊಗೆಯಲ್ಲಿ,...

ನಿನ್ನದೇ ಜೀವನ…

– ಮಂಜುನಾತ್ ಪಾಟೀಲ್. 1. ನಿನ್ನದೇ ಜೀವನ ನೀ ನಿನ್ನವನಾಗಿಯೇ ಇರು ದೊರೆ ಬೇಡ ಬೇರೆಯವರ ಅನುಕರಣೆ ಸುಗಮವಾಗೇನು ಇರದು ನಿನ್ನ ದಾರಿ ಗಮ್ಯ ಮರೆತು, ಸುಕಿಸು ಪಯಣ ಮರಿ ಬೇಕಿಲ್ಲ ಪರರ ಅನುಮೋದನೆ...

ಹಿಂದಿ ಹೇರಿಕೆ ವಿರೋದಿ ಹೋರಾಟ – ಬಾಗ 2

– ರತೀಶ ರತ್ನಾಕರ. ಹಿಂದಿ ಹೇರಿಕೆ ವಿರೋದಿ ಹೋರಾಟ – ಬಾಗ 1 ರಲ್ಲಿ ಮೊತ್ತ ಮೊದಲ ಹಿಂದಿ ಹೇರಿಕೆಯ ಎದುರಿನ ಹೋರಾಟದ ಕುರಿತು ತಿಳಿದೆವು. ಇಂಡಿಯಾದ ಹಳಮೆಯಲ್ಲಿ ದೊಡ್ಡ ಹೋರಾಟಗಳಲ್ಲೊಂದಾದ 1965 ರ...

ಹಿಂದಿ ಹೇರಿಕೆ ವಿರೋದಿ ಹೋರಾಟ – ಬಾಗ 1

– ರತೀಶ ರತ್ನಾಕರ. ‘ಎಲ್ಲರಿಗೂ ಸಮಬಾಳು ಎಲ್ಲರಿಗೂ ಸಮಪಾಲು’ ಎಂಬ ತಳಹದಿಯ ಮೇಲೆ ಯಾವುದೇ ನಾಡಿನ ಮಂದಿಯಾಳ್ವಿಕೆ ನಡೆಯಬೇಕು. ಆದರೆ ಈ ಮಂದಿಯಾಳ್ವಿಕೆಯ ಮೂಲ ಉದ್ದೇಶವನ್ನೇ ಬುಡಮೇಲು ಮಾಡುವ ಹುಳುಕುಗಳು ಹಲವು ನಾಡಿನ ಆಳ್ವಿಕೆಗಳಲ್ಲಿರುತ್ತವೆ....