ಟ್ಯಾಗ್: ಕೊಲೆ

ದೂಳಿನ ಹೊತ್ತಗೆ, dusty book

ಕವಿತೆ : ಒಂದು ಪುಸ್ತಕದ ಕೊಲೆ

– ವೆಂಕಟೇಶ ಚಾಗಿ. ಆ ಒಂದು ನೋಟಿನಿಂದ ಕೊಂಡು ತಂದ ಪುಸ್ತಕದ ಬೆಲೆ ಆ ನೋಟಿಗೇನು ಗೊತ್ತು? ನೋಟಿನ ಮೇಲೆ ಮುದ್ರಿಸಲಾದ ಅಕ್ಶರಗಳು ಹಾಗೂ ಸಂಕ್ಯೆ ಕೂಗಿ ಹೇಳುತ್ತಿದ್ದವು ನಿನ್ನ ಬೆಲೆ ಇಶ್ಟೇ...

ಮಿಂಗಿ – ಮೈನಡುಕ ಹುಟ್ಟಿಸುವ ಬುಡಕಟ್ಟಿನ ಸಂಪ್ರದಾಯ

– ಕೆ.ವಿ.ಶಶಿದರ. ನೈರುತ್ಯ ಇತಿಯೋಪಿಯಾದ ಓಮೋ ಕಣಿವೆ ಹಲವಾರು ಬುಡಕಟ್ಟು ಜನಾಂಗಗಳ ನೆಲೆ. ಹಾಮರ್, ಕಾರಾ, ಬನ ಎಂಬ ಹಲವು ಬುಡಕಟ್ಟು ಜನಾಂಗದ ಮಂದಿಗೆ ಮೂಲ ಇದು. ಇಲ್ಲಿನ ಒಟ್ಟು ಜನಸಂಕ್ಯೆ ಎರಡೂವರೆ ಲಕ್ಶ...

ಕಡಲ ತೀರದಲ್ಲಿ ತಿಮಿಂಗಲಗಳ ಮಾರಣಹೋಮ

– ವಿಜಯಮಹಾಂತೇಶ ಮುಜಗೊಂಡ. ಕಡಲತೀರಗಳು ಪ್ರವಾಸಿ ತಾಣಗಳಾಗಿ ಸುತ್ತಾಡುಗರನ್ನು ಸೆಳೆಯುವುದು ಗೊತ್ತಿರುವ ವಿಚಾರ. ಆದರೆ, ಡೆನ್ಮಾರ‍್ಕ್‌ನ ನಡುಗಡ್ಡೆಯೊಂದರಲ್ಲಿ ಪಾಲಿಸಲಾಗುವ ವಿಚಿತ್ರ ಪದ್ದತಿಯಂದಾಗಿ, ಅಲ್ಲಿನ ಕೆಲವು ಕಡಲ ತೀರಗಳು ನೆತ್ತರಮಯವಾಗಿ ಸುತ್ತಾಡುಗರಲ್ಲಿ ದಿಗಿಲು ಹುಟ್ಟಿಸುತ್ತವೆ. ಡೆನ್ಮಾರ‍್ಕಿಗೆ...

ಕೊನೆಯ ಗುಂಡು

– ಕರಣ ಪ್ರಸಾದ. 50 ರ ಆಸುಪಾಸಿನ ವ್ಯಕ್ತಿ, ಕಾರಿನ ಚಾಲಕನ ಪಕ್ಕದ ಸೀಟಿನಲ್ಲಿ ಕೂತು ತುಟಿಗೆ ಸಿಗರೇಟ್ ಏರಿಸಿ, ಲೈಟರ್ ಇಂದ ಅಂಟಿಸಿಕೊಂಡು, ಹೊಗೆಯನ್ನು ಎಳೆದು ಹೊರಗೆ ಬಿಡುತ್ತಾನೆ. ನೋಡಲು ದಡೂತಿ ದೇಹ,...

ಪತ್ತೇದಾರಿ ಕತೆ: “ನಿನ್ನಾತ್ಮಕ್ಕೆ ಶಾಂತಿ ಸಿಗಲಿ”(ಕೊನೆ ಕಂತು)

– ಬಸವರಾಜ್ ಕಂಟಿ. ಕಂತು-1  ಕಂತು-2 ಕಂತು-3 ಕಂತು-4 ಒಬ್ಬ ಪೇದೆಯ ಬಟ್ಟೆ ಹಾಕಿಕೊಂಡು, ಕಯ್ಯಲ್ಲಿ ಒಂದು ಕಡತ ಇಟ್ಟುಕೊಂಡು ಅರಸ್ ಅವರ ಮನೆಕಡೆಗೆ ಹೊರಟೆ. ತನ್ನನ್ನು ಕಿಡ್ನಾಪ್ ಮಾಡಲು ಪ್ರಯತ್ನಿಸಿದರೂ, ಸುದಾ ಪೊಲೀಸ್ ಕಂಪ್ಲೆಂಟ್ ಕೊಡದೇ ಇರೋಹಾಗೆ ಸಂಜಯ್...

ಪತ್ತೇದಾರಿ ಕತೆ: “ನಿನ್ನಾತ್ಮಕ್ಕೆ ಶಾಂತಿ ಸಿಗಲಿ”(ಕಂತು-3)

– ಬಸವರಾಜ್ ಕಂಟಿ. ಕಂತು-1  ಕಂತು-2 ಕಂತು-3  ಮರುದಿನ, ಅಂದರೆ ಶುಕ್ರವಾರ ಸುದಾಳನ್ನು ನೋಡಲು ಇಂದಿರಾನಗರದ ಅರಸ್ ಅವರ ಮನೆಗೆ ಹೊರಟೆವು. ಅವಳು ಸುದಾರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ಬಂದಿದ್ದಳು. ಅವಳಿಗೆ ಏನೇನು ಕೇಳಬೇಕೆಂದು ನಾನು ಗಿರೀಶ್ ಮಾತಾಡಿಕೊಂಡಿದ್ದೆವು. ಇಬ್ಬರು...

ಪತ್ತೇದಾರಿ ಕತೆ: “ನಿನ್ನಾತ್ಮಕ್ಕೆ ಶಾಂತಿ ಸಿಗಲಿ”(ಕಂತು-2)

– ಬಸವರಾಜ್ ಕಂಟಿ. ಕಂತು-1  ಕಂತು-2 ಎರಡನೇ ಮಹಡಿಯಲ್ಲಿದ್ದ, ಎರಡು ಮಲಗುವ ಕೋಣೆಯ ಅಚ್ಚುಕಟ್ಟು ಮನೆ. ತುಸು ಚಿಕ್ಕದಾದ ಅಡುಗೆಮನೆ, ನಡುಮನೆ. ನಡುಮನೆಯ ಗೋಡೆಗಳ ಮೇಲೆ ಸಂಜಯ್ ಮತ್ತು ಸುದಾಳ ನಾಲ್ಕು ತಿಟ್ಟಗಳಿದ್ದವು, ಬೇರೆ ಬೇರೆ ಜಾಗಗಳಲ್ಲಿ...

ಪತ್ತೇದಾರಿ ಕತೆ: “ನಿನ್ನಾತ್ಮಕ್ಕೆ ಶಾಂತಿ ಸಿಗಲಿ”

– ಬಸವರಾಜ್ ಕಂಟಿ. ಕಂತು – 1 ಇತ್ತೀಚೆಗೆ ಕೋರಮಂಗಲದ “ಪಾರಿನ್ ಹೆಂಡದ ಅಡ್ಡ”, ಎಂಬ ಪಬ್ಬಿಗೆ ದಿನಾ ಸಂಜೆ ಹೋಗುವ ಚಾಳಿ ಮಯ್ಗೂಡಿಸಿಕೊಂಡಿದ್ದೆ. ಯಾಕೆ ಎಂದು ಗೊತ್ತಿಲ್ಲ. ಬಹುಶ ಅಲ್ಲಿನ ವಾತಾವರಣವಿರಬಹುದು. ಎಶ್ಟು ಜನ...

ಪತ್ತೇದಾರಿ ಕತೆ: ಪಾರ‍್ಕಿನಲ್ಲಿ ಕೊಲೆ(ಕೊನೆ ಕಂತು)

– ಬಸವರಾಜ್ ಕಂಟಿ. ಕಂತು-1 ಕಂತು-2 ಕಂತು-3 ಮರುದಿನ ನಾನು ಮತ್ತು ಎಸ್. ಆಯ್, ಕೇಸಿನ ವಿವರಗಳ ಬಗ್ಗೆ ಚರ‍್ಚಿಸುತ್ತ, ಅವರಿಗೆ ಅಂದಿನ ತನಕ ಸಿಕ್ಕಿದ್ದ ಎಲ್ಲರ – ಎಲ್ಲರ ಅಂದ್ರೆ ಗುರುರಾಜ್, ಮಂಜುಳಾ, ಅನಿತಾ, ಜಿಮ್...

ಪತ್ತೇದಾರಿ ಕತೆ: ಪಾರ‍್ಕಿನಲ್ಲಿ ಕೊಲೆ(ಕಂತು-2)

– ಬಸವರಾಜ್ ಕಂಟಿ. ಕಂತು-1  ಕಂತು-2 ಮಾರನೆಯ ದಿನ ಬೆಳ್ಳಂಬೆಳಗ್ಗೆ ತುಮಕೂರಿಗೆ ಹೊರಟೆವು. ತಲುಪಿದಾಗ ಸಮಯ ಎಂಟಾಗಿತ್ತು. ಅಲ್ಲಿನ ಮನೆ, ಬೆಂಗಳೂರಿನ ಮನೆಗಿಂತ ತುಸು ದೊಡ್ಡದಾಗಿದ್ದು, ಇನ್ನೊಂದು ಮಲಗುವ ಕೋಣೆ ಇತ್ತು. ಮನೆಯಲ್ಲಿ ಗುರುರಾಜ್ ಅವರ ತಾಯಿ,...

Enable Notifications OK No thanks