ಟ್ಯಾಗ್: ಬಸ್

ಮಲೆನಾಡಿನ ಜೀವನಾಡಿ ಸಹಕಾರ ಸಾರಿಗೆ

– ರಾಹುಲ್ ಆರ್. ಸುವರ‍್ಣ. ಈ ಕತೆ ಹೇಳುವಾಗ ಎಶ್ಟು ಹೆಮ್ಮೆಯಾಗುತ್ತದೆಯೋ ಅಶ್ಟೇ ದುಕ್ಕವೂ ಆಗುತ್ತದೆ. ಇಂದು ವಿಜಯಾನಂದ ರೋಡ್ ಲೈನ್ಸ್ ನಂತಹ ದೊಡ್ಡ ದೊಡ್ಡ ಸಾರಿಗೆ ಸಂಸ್ತೆಯ ಕತೆಯನ್ನು ಹಲವಾರು ಜನ ಕೇಳಿದ್ದೀರಿ,...

ಬಸ್, ಬಸ್ಸು, Bus

ನಗೆಬರಹ: ಬಸ್ ಪ್ರಯಾಣದ ಅನುಬವಗಳು!

– ವೀರೇಶ.ಅ.ಲಕ್ಶಾಣಿ. ಇತ್ತೀಚಿನ ದಿನಗಳಲ್ಲಿ ಪ್ರಯಾಣ ಸುಕಕರವಾಗಿರದೇ, ಪ್ರಯಾಸದ ಪ್ರಯಾಣವೇ ಸತ್ಯವೆನಿಸುತ್ತಿದೆ. ಎಲ್ಲಿಯೇ ನೋಡಲಿ ಬಾರದವರ ಹೆಸರಿನಲ್ಲಿ ಅವರವರಿಂದಲೇ ಬಸ್ಸುಗಳಲ್ಲಿ ಆಸನಗಳ ಮೇಲೆ ಶಾಲಾ ಬ್ಯಾಗುಗಳೋ, ಪುಸ್ತಕ-ಪತ್ರಿಕೆಗಳೋ ಆಸೀನವಾಗಿ ಮೊದಲು ಬಂದವರಿಗೆ ಜಾಗ ನೀಡದೇ...

ಕ.ರಾ.ರ.ಸಾ.ಸಂ ಬಸ್ಸಿನ ಪಯಣ

– ಸಂದೀಪ ಔದಿ. ಹಬ್ಬದ ರಜಾ ದಿನಗಳು, ವಾರಾಂತ್ಯ ಹತ್ತಿರದಲ್ಲಿ, ಇಂತ ಪರಿಸ್ತಿತಿಯಲ್ಲಿ ಊರಿಂದ ಕರೆ ಬೇರೆ, ಬರಲೇಬೇಕು ಅಂತ. ಅನಂತುವಿನ ಪಾಡು ಕೇಳೋ ಹಾಗಿಲ್ಲ. ಕಚೇರಿಯಿಂದ ಬೇಗ ಹೊರಟು ಸುಮಾರು 2 ಗಂಟೆ...

ಅಸ್ಸಾಮಿನ ಬಸ್ ನಿಲ್ದಾಣವೊಂದು ಚೆಂದದ ಓದುಮನೆಯಾದಾಗ…

– ಕೆ.ವಿ.ಶಶಿದರ. ಹಲವಾರು ನಗರಗಳಲ್ಲಿ ರಸ್ತೆ ಸಾರಿಗೆ ಬಸ್ಸುಗಳಿಗೆ ಕಾಯುವುದು ಬಹಳ ತ್ರಾಸದಾಯಕ ಹಾಗೂ ಬೇಸರ ತರಿಸುವ ಕೆಲಸ. ಕಾದೂ ಕಾದೂ ಕಣ್ಣು ಬೆಳ್ಳಗಾದರೂ ಸರಿಯಾದ ಬಸ್ಸು ಬರುವುದಿಲ್ಲ. ಅದರಲ್ಲೂ ಬೆಳಗಿನ ಹೊತ್ತು ಕಚೇರಿಗೆ...

ಮಲೆನಾಡಿನ ಹೆಮ್ಮೆಯ ‘ಸಹಕಾರ ಸಾರಿಗೆ’!

– ರತೀಶ ರತ್ನಾಕರ. “ಸಹಕಾರ ಸಾರಿಗೆ” ಇದು ಮಲೆನಾಡಿಗರಿಗೆ “ನಮ್ಮೂರ ಬಸ್ಸು” ಎಂಬ ಹೆಮ್ಮೆಯ ಗುರುತು! ಹೌದು, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳ ದಟ್ಟ ಕಾಡಿನ ಜಾಗಗಳಲ್ಲಿ ಬಸ್ಸುಗಳನ್ನು ಓಡಿಸುತ್ತಾ, ಅಲ್ಲಿನ ಮಂದಿಗೆ...

“ನನ್ನ ತಂದೆ ನೆನಪಾದರು”

– ಸುರೇಶ್ ಗೌಡ ಎಂ.ಬಿ. ನಾನು ಬಿಎಂಟಿಸಿ ಡ್ರೈವರ್. ಇದು ಸುಮಾರು ದಿನಗಳ ಹಿಂದೆ ನಡೆದ ಗಟನೆ. ಎಂದಿನಂತೆ ನಾನು ಕೆಲಸಕ್ಕೆ ಹೋಗಿದ್ದೆ. ಮದ್ಯಾಹ್ನ ಊಟದ ಸಮಯ, ನಾನು ಹಾಗೂ ನಮ್ಮ ಕಂಡಕ್ಟರ್, ಇಬ್ಬರು...

ಅನುಕಂಪ ಅತಿಯಾದಾಗ

– ಸಿ.ಪಿ.ನಾಗರಾಜ. ಒಂದು ದಿನ ನಡು ಹಗಲಿನ ಮೂರು ಗಂಟೆಯ ಸಮಯದಲ್ಲಿ ಮಯ್ಸೂರಿನಿಂದ ಮಂಡ್ಯಕ್ಕೆ ಒಂದು ಸರ‍್ಕಾರಿ ಬಸ್ ವಾಯುವೇಗದಲ್ಲಿ ಬರುತ್ತಿತ್ತು. ಬಸ್ಸಿನೊಳಗಿದ್ದ ಪಯಣಿಗರಲ್ಲಿ ಬಹುತೇಕ ಮಂದಿ ನಿದ್ದೆಯ ಮಂಪರಿಗೆ ಜಾರಿದ್ದರು. ವೇಗವಾಗಿ ಸಾಗುತ್ತಿರುವ...

ಪಯಣದಲ್ಲಿನ ತಿರುವುಗಳು…

– ಶ್ವೇತ ಪಿ.ಟಿ.   ಇದೇ ಮೊದಮೊದಲು ಮತ್ತೆ ಬಯಸದ ಅನುಬವ. ವಾಕಳಿಕೆ ಬಂದರೂ ಸಹಿಸಿಕೋ ಎನ್ನುವವಳಿಲ್ಲ, ಆಕಳಿಕೆ ಬಂದರೆ ಒರಗಲು ಬುಜವಿಲ್ಲ. ಜನುಮದ ಸೇಡು ತೀರಿಸಿಕೊಂಡೆಯಾ ನನ್ನೊಬ್ಬಳನೆ ಬಿಟ್ಟು? ಸುತ್ತಲೂ ಹತ್ತಾರು ಮಂದಿಯಿದ್ದರೂ...

Enable Notifications OK No thanks