ಟ್ಯಾಗ್: ಬಾನೋಡ

ಕಿರಿದಾದ ಬಾನೋಡ ತಾಣಕ್ಕೊಂದು ದುಂಡಾಕಾರದ ಓಡುದಾರಿ

– ಜಯತೀರ‍್ತ ನಾಡಗವ್ಡ. ಹೆಚ್ಚು ಮಂದಿಯ ಓಡಾಟ, ಬಾನೋಡ ಸಾರಿಗೆಯ ಮೇಲೂ ದಟ್ಟಣೆ ಹೆಚ್ಚಿಸಿದೆ. ಬೆಂಗಳೂರು, ಮಂಗಳೂರು ಸೇರಿದಂತೆ ಇಂಡಿಯಾದ ಪ್ರಮುಕ ಬಾನೋಡ ತಾಣಗಳು ಇಂದು ಕಿಕ್ಕಿರಿದಿರುತ್ತವೆ. ದುಬೈ, ಪ್ರಾಂಕ್‌ಪರ‍್ಟ್, ಪ್ಯಾರಿಸ್, ಲಂಡನ್,...

ಸುಲ್ತಾನ್(ಟರ‍್ಕಿ) ಮತ್ತು ಟ್ಸಾರ್ ಗಳ(ರಶ್ಯಾ) ನಡುವಿನ ತಿಕ್ಕಾಟ

– ಅನ್ನದಾನೇಶ ಶಿ. ಸಂಕದಾಳ. ‘ಕೇಡುಗಳಲ್ಲಿನ ಪಾಲುದಾರರು’ – ಇದು ಟರ‍್ಕಿಗೆ ರಶ್ಯಾದವರು ಇತ್ತೀಚೆಗೆ ನೀಡಿರುವ ಅಡ್ಡಹೆಸರು. ತನ್ನ ಕಾಳಗದ ಬಾನೋಡವನ್ನು ಸಿರಿಯಾದ ಗಡಿಯಲ್ಲಿ ಟರ‍್ಕಿಯು ಹೊಡೆದುರುಳಿಸಿದ್ದು ‘ಬೆನ್ನಿಗೆ ಚೂರಿ ಹಾಕಿದ ನಡೆ’ ಎಂದು...

ಬರೀ ಬಿಸಿಲಿನಿಂದ ಹಾರಲಿರುವ ಬಾನೋಡ

– ಜಯತೀರ‍್ತ ನಾಡಗವ್ಡ. ಇಂದಿನ ದಿನಗಳಲ್ಲಿ ನೇಸರ ಕಸುವಿನ (Solar power) ಹಲವಾರು ವಸ್ತುಗಳನ್ನು ನಾವು ಬಳಸುತ್ತಿದ್ದೇವೆ. ಅಳಿದು ಹೋಗದ ನೇಸರನ ಕಸುವು ನಮಗೆ ಸಾಕಶ್ಟು ನೆರವಿಗೆ ಬರುತ್ತಿದೆ. ಇದೀಗ ನೇಸರ ಕಸುವಿನ ಬಾನೋಡವೂ...

ಕೊನೆಯ ಮಾಹಿತಿ ಕೊಡುವ ಕಪ್ಪುಪೆಟ್ಟಿಗೆ

– ಹರ‍್ಶಿತ್ ಮಂಜುನಾತ್.ಕಪ್ಪುಪೆಟ್ಟಿಗೆ(Black Box) ಸಾಮಾನ್ಯವಾಗಿ ಬಾನೋಡಗಳು ಅವಗಡಕ್ಕೆ ಸಿಲುಕಿದ ಹೊತ್ತಲ್ಲಿ ಈ ಪದ ಹೆಚ್ಚಾಗಿ ಮಂದಿಯ ನಡುವೆ ಬಳಕೆಯಲ್ಲಿರುತ್ತದೆ. ಅಲ್ಲದೇ ಇಂತಹ ಹೊತ್ತಲ್ಲಿ ಮೊದಲು ಹುಡುಕುವುದೇ ಬಾನೋಡದ ಕಪ್ಪುಪೆಟ್ಟಿಗೆಯನ್ನು. ಬಾನೋಡಗಳು ಅವಗಡಕ್ಕೆ...

ಬಾನೋಡಗಳಲ್ಲೂ ಕಾಣಲಿ ಕನ್ನಡ

– ವಿವೇಕ್ ಶಂಕರ್. ಇತ್ತೀಚಿನ ದಿನಗಳಲ್ಲಿ ಬಾನೋಡಗಳಲ್ಲಿ ಮಂದಿ ಒಂದೂರಿಂದ ಇನ್ನೊಂದು ಊರಿಗೆ ಹೋಗುತ್ತಿರುವ ಎಣಿಕೆ ತುಂಬಾ ಹೆಚ್ಚಾಗಿದೆ. ಈಗಿನ ಬಿರುಸಿನ ಬದುಕಿಗೆ ತಕ್ಕ ಹಾಗೆ ಈ ಬಾನೋಡಗಳ ಓಡಾಟ ಕೂಡ ತುಂಬಾ ಹೆಚ್ಚಾಗಿದೆ....

ಅಂಕೆಯೇರ‍್ಪಾಟಿನ ಮೇಲ್ನೋಟ

– ಗಿರೀಶ ವೆಂಕಟಸುಬ್ಬರಾವ್. ಅಂಕೆಯೇರ‍್ಪಾಟಿಗೆ (control system) ಸೋಪಾನ: ಬಿರುಬೇಸಿಗೆಯ ನಡುಹಗಲು ಬಂಡಿಯನ್ನು ಓಡಿಸುತ್ತಿದ್ದೀರಿ, ಹೊರಗಿರುವ ಹೊಗೆದುಂಬು ತಾಳಲಾರದೆ ಗಾಡಿಯ ಕಿಟಕಿಯ ಗಾಜನ್ನೂ ಮುಚ್ಚಿದ್ದೀರಿ. ಕೆಲವೇ ನಿಮಿಶಗಳಲ್ಲಿ ಮುಚ್ಚಿರುವ ಬಂಡಿಯೊಳಗಿನ ಕಾವು ಏರಿ ಇನ್ನು...

ಬಾನೋಡದ ಪಟ್ಟಿಗಳು

– ಪ್ರಶಾಂತ ಸೊರಟೂರ. ಕಳೆದ ಬರಹವೊಂದರಲ್ಲಿ ಬಾನೋಡ (airplane) ಹಾರಾಟದ ಅರಿಮೆಯ ಹಿನ್ನೆಲೆಯನ್ನು ತಿಳಿದುಕೊಂಡಿದ್ದೆವು. ರೆಕ್ಕೆಗಳ ಆಕಾರದ ನೆರವಿನೊಂದಿಗೆ ಹಾರಾಟಕ್ಕೆ ತಡೆಯೊಡ್ಡುವ ಗಾಳಿ ಎಳೆತ ಮತ್ತು ನೆಲಸೆಳೆತವನ್ನು ಮೀರಿಸಿ ನೂಕುವಿಕೆ ಮತ್ತು ಎತ್ತುವಿಕೆಯು...

ಅಚ್ಚರಿ ಮೂಡಿಸುವ ಅರಕೆಗಳು – ಬಾಗ 1

– ಜಯತೀರ‍್ತ ನಾಡಗವ್ಡ. 1. ಟಾಯ್ಟನ್ ಆರ‍್ಮ್ (Titan Arm) ಕಯ್ ಕಾಲುಗಳಿಗೆ ದೊಡ್ಡ ಪೆಟ್ಟಾದಾಗ ಅದರಿಂದ ಗುಣವಾಗಲು ಹೆಚ್ಚು ಹೊತ್ತು ತಗಲುತ್ತದೆ. ಕೆಲವೊಮ್ಮೆ ಒಳಕಯ್ ಗೆ ನೋವು ಮಾಯಲು ತಿಂಗಳುಗಳೇ ಬೇಕು. ಇಂತ...

ಏನು ಆಗಬಾರದಾಗಿತ್ತೋ, ಅದೇ ಆಗೋದು!

– ಪ್ರಶಾಂತ ಸೊರಟೂರ. ಈ ಕೆಳಗಿನ ಅನುಬವಗಳು ನಿಮಗಾಗಿವೆಯೇ ? ಹೀಗೊಂದು ದಿನ ಹೊಸದಾದ ಬಿಳಿ ಉಡುಪು ಹಾಕಿಕೊಂಡು ಹೋಗುತ್ತಿರುವಾಗಲೇ ಮೇಲಿಂದ ಕಾಗೆಯ ’ಕಕ್ಕಾ’ ಬೀಳುವುದು! ಬಿರುಸಿನ ಕ್ರಿಕೆಟ್ ಸೆಣಸಾಟ, ಕೊನೆಯ ಚೆಂಡೆಸತ...

ಬೊಂಬಾಟ್ ‘ಬೂಮರಾಂಗ್’

– ಶ್ರೀಕಿಶನ್ ಬಿ. ಎಂ. ಬೂಮರಾಂಗ್ ಬಗ್ಗೆ ತಿಳಿಯದವರು ನಮ್ಮಲ್ಲಿ ಕಡಿಮೆ ಅಂತಲೇ ಹೇಳಬಹುದು. ಮಕ್ಕಳ ಚಲ್ಲತಿಟ್ಟಗಳಲ್ಲಿ ಇಲ್ಲವೇ ಪುಸ್ತಕಗಳಲ್ಲೋ ದೂರದರ‍್ಶನದ ತಿಳಿವಿನ ಹಮ್ಮುಗೆಗಳಲ್ಲೋ ಇಂಗ್ಲಿಶ್ ಚಲನ ಚಿತ್ರಗಳಲ್ಲೋ ನೋಡಿರುತ್ತೇವೆ. ಬೂಮರಾಂಗ್ ಮಾನವ...

Enable Notifications OK No thanks