ಟ್ಯಾಗ್: ಮಯ್ಯೊಳಿತು

ಮಿತವಾಗಿರಲಿ ಟೀ-ಕಾಪಿ ಸೇವನೆ

– ಸಂಜೀವ್ ಹೆಚ್. ಎಸ್. ಕಳೆದ ಕೆಲ ಶತಮಾನಗಳಲ್ಲಿ ಪರಕೀಯರು ಪರಿಚಯಿಸಿ ಕೊಟ್ಟ ಎರಡು ಅದ್ಬುತ ಪಾನೀಯಗಳು ಇಂದು ನಮ್ಮ ನಿತ್ಯ ಜೀವನದ ಬಹುದೊಡ್ಡ ಅಂಗವಾಗಿಬಿಟ್ಟಿವೆ. ಟೀ, ಕಾಪಿ ಜಗತ್ತಿನಲ್ಲೇ ಬಹಳ ಜನಪ್ರೀತಿ ಗಳಿಸಿದ...

ದೇಹದ ಆರೋಗ್ಯಕ್ಕೆ ನುಗ್ಗೆ

– ಶ್ಯಾಮಲಶ್ರೀ.ಕೆ.ಎಸ್. ಉತ್ತಮವಾದ ಜೀವನ ನಡೆಸಬೇಕೆಂದರೆ ಮಾನವನಿಗೆ ಆರೋಗ್ಯ ಬಹು ಮುಕ್ಯ . ಆರೋಗ್ಯಕರವಾಗಿರಲು ಶಕ್ತಿಯುತವಾದ ಆಹಾರ ಸೇವನೆ ಅಶ್ಟೇ ಮುಕ್ಯ. ನಮ್ಮ ದಿನನಿತ್ಯದ ಆಹಾರದಲ್ಲಿ ಹೇರಳವಾದ ಪೋಶಕಾಂಶ, ಜೀವಸತ್ವಗಳು ಇರುವಂತಹ ಸೊಪ್ಪು ಹಾಗೂ...

ಸಾವಯವ ಆಹಾರ – ಒಂದು ಮೇಲ್ನೋಟ

– ಸಂಜೀವ್ ಹೆಚ್. ಎಸ್.   ಇತ್ತೀಚಿನ ದಿನಗಳಲ್ಲಿ ಜನರು ತಾವು ತಿನ್ನುವ ಆಹಾರದ ಬಗ್ಗೆ ಪ್ರಜ್ನಾವಂತರಾಗುತ್ತಿರುವುದು ಮತ್ತು ಆರೋಗ್ಯದೆಡೆಗೆ ತಮ್ಮ ಒಲವನ್ನು ಹೆಚ್ಚಿಸಿಕೊಳ್ಳುತ್ತಿರುವುದನ್ನು ಕಾಣಬಹುದು. ಇದು ಒಂದು ಒಳ್ಳೆಯ ಬೆಳವಣಿಗೆಯಾಗಿದೆ, ಆದರೆ ಆರೋಗ್ಯದ...

ಎಲ್ಲ ಕಾಲಕ್ಕೂ ಸಲ್ಲುವ ಸೈಕಲ್

– ಅಶೋಕ ಪ. ಹೊನಕೇರಿ. ಸೈಕಲ್ ಸವಾರಿಯೆಂದರೆ ಅದೇ ಒಂದು ರಾಜ ಟೀವಿ. ಹೊಗೆ ಉಗುಳದ, ಪೆಟ್ರೋಲ್ ಡೀಸೆಲ್ಲಿನ ಹಂಗಿಲ್ಲದ ಸರ‍್ವಕಾಲಕ್ಕೂ ಸಲ್ಲುವ ಪರಿಸರ ಪ್ರೇಮಿ ವಾಹನ ಸೈಕಲ್. ನಾವು ಸುಮಾರು ಏಳೆಂಟು ವರ‍್ಶದವರಿರುವಾಗ...

ದೂಳು, ಕೇಳುವವರಿಲ್ಲ ಗೋಳು

– ಸಂಜೀವ್ ಹೆಚ್. ಎಸ್.   ಬಸವಣ್ಣನವರ ವಚನಗಳಲ್ಲಿ ಹೀಗೊಂದು ಸಾಲಿದೆ “ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ, ಆದರೆ ರಜ (ದೂಳು) ಇದ್ದೇ ಇದ್ದಾನೆ”. ಸಿನಿಮಾಗಳಲ್ಲಿ ಹೀರೋ ಬರುವಾಗ ದೂಳು ಏಳುತ್ತದೆ. ಸಿನಿಮಾದ ಹೀರೋ...

ಒಳ್ಳೆಯ ಆರೋಗ್ಯಕ್ಕೆ ಕಡಲೇಕಾಯಿ

– ಸಂಜೀವ್ ಹೆಚ್. ಎಸ್. ಮಳೆಗಾಲದ ಚುಮುಚುಮು ಚಳಿಗೆ ಹುರಿದ ಬಿಸಿಬಿಸಿ ಕಡಲೇಕಾಯಿಯನ್ನು ತಿನ್ನುತ್ತಿದ್ದರೆ ಅದರ ಮಜವೇ ಬೇರೆ. ಒಂದು ಸಲ ನಾಲಿಗೆಗೆ ರುಚಿ ಹತ್ತಿದರೆ ಸಾಕು, ಕೈಗೂ ಬಾಯಿಗೂ ಬಿಡುವೇ ಇಲ್ಲದಂತೆ ತಿಂದು...

ಹಲಸು ದೇಹಕ್ಕೆ ಸೊಗಸು

– ಸಂಜೀವ್ ಹೆಚ್. ಎಸ್. ಮೂಲತಹ ಹಳ್ಳಿಯಲ್ಲಿ ಹುಟ್ಟಿ ಬೆಳೆದ ನಾನು ನೈಸರ‍್ಗಿಕವಾಗಿ ಸಿಗುವ ಹಲವು ಬಗೆಯ ಹಣ್ಣು ಹಂಪಲುಗಳನ್ನೇ ತಿಂದು ಬೆಳೆದದ್ದು. ಬಾಲ್ಯವೆಂದರೆ ಹಾಗೆಯೇ. ಹಲವು ಬಗೆಯ ಆಟಗಳು, ಆಟದಲ್ಲಿ ತಿಂಡಿ-ತಿನಿಸುಗಳ ಪಾತ್ರಗಳೇ...

ಮಾಡಿ ನೋಡಿ: ಅಲೆಪಾಕ್

– ಸವಿತಾ. ಬೇಕಾಗುವ ಸಾಮಾನುಗಳು ಪೇಪರ್ ಅವಲಕ್ಕಿ – 3 ಬಟ್ಟಲು ಹಸಿ ಕೊಬ್ಬರಿ ತುರಿ – 2 1/4 ಬಟ್ಟಲು ಹಸಿ ಶುಂಟಿ – 4 ಇಂಚು ಹುರಿಗಡಲೆ ಪುಡಿ – 3/4...

ಮಕ್ಕಳ ಕತೆ: ಮಾತು ಕೇಳದ ಕೋಡಂಗಿ

– ಮಾರಿಸನ್ ಮನೋಹರ್. ತಿಳಿ ನೀರು ಹರಿಯುತ್ತಿದ್ದ ಒಂದು ಹೊಳೆಯ ಪಕ್ಕದಲ್ಲಿ ಬಾರೆ ಹಣ್ಣಿನ ಗಿಡವಿತ್ತು. ಚಳಿಗಾಲಕ್ಕೆ ಅದರಲ್ಲಿ ಬಾರೆಹಣ್ಣುಗಳು ಹತ್ತಿದ್ದವು. ಅಲ್ಲಿದ್ದ ಒಂದು ಕೋಡಂಗಿಯು ಬಾರೆಹಣ್ಣುಗಳನ್ನು ನೋಡಿ ಅವುಗಳಲ್ಲಿ ಕೆಲವನ್ನು ತಿಂದಿತು. ಬಾರೆಹಣ್ಣು...

ಬೆಣ್ಣೆ ನಿಜಕ್ಕೂ ಮಯ್ಯೊಳಿತಿಗೆ ಮಾರಕವೆ?

– ಕೆ.ವಿ.ಶಶಿದರ. ಹಾಲಿನ ಕೊಬ್ಬು ನಿಜವಾಗಲೂ ವಿಶವೇ? ಬೊಜ್ಜು, ಕೊಲೆಸ್ಟೆರಾಲ್ ಹೆಚ್ಚುವಿಕೆ ಹಾಗೂ ಹ್ರುದಯ ಸಂಬಂದಿ ಕಾಯಿಲೆಗಳಿಗೆ ಕೊಬ್ಬು ಮೂಲವೆ? ಹೆಚ್ಚು ಕೊಬ್ಬಿನಂಶವಿರುವ ಬೆಣ್ಣೆಯಿಂದ ಹಾಗೂ ಅದರಲ್ಲಿ ಅಡಗಿರುವ ಜೀವಸತ್ವಗಳಿಂದ ಆಗುವ ಉಪಯೋಗಗಳಾದರೂ ಏನು?...

Enable Notifications OK No thanks