Day: 16-05-2016

ಓ ಕರುನಾಡ ತಾಯಿ

– ನಾಗರಾಜ್ ಬದ್ರಾ. ಓ ಕರುನಾಡ ತಾಯಿ, ನೀ ಕುಗ್ಗದಿರು ಎಂದಿಗೂ ನಿನ್ನಯ ರಕ್ಶಣೆಗಾಗಿ ಕರುನಾಡಿನ ಪ್ರತಿ ಮಗುವು ಎಂದೆಂದಿಗೂ ಸಿದ್ದ ಕರುನಾಡಿನ ಜೀವಾಳವಾದ ಜಲದಾರೆಗಳ ಶ್ರೀಗಂದದ, ಚಿನ್ನದ ತವರಾದ ಕನ್ನಡ ನೆಲದ ರಕ್ಶಣೆಗೆಗಾಗಿ ನಾವುಗಳು ಒಗ್ಗಟ್ಟಾಗಿ ಹೋರಾಡುವೆವು ಉತ್ತರ, ದಕ್ಶಿಣ ಕರುನಾಡು ಎಂಬುದನ್ನು ಅಳಿಸಿ ಅಕಂಡ ಕರುನಾಡು ಎನ್ನುವುದನ್ನು ಬೆಳೆಸುವೆವು ನೀ ಕಲಿಸಿದ ಏಕತೆ, ಸಹಬಾಳ್ವೆಯ… Read More ›