Day: 10-05-2016

“ನೀವು ಗಂಡಸರು ತುಂಬಾ ದೈರ‍್ಯವಂತರು ಬಿಡಪ್ಪ…”

– ಸುರೇಶ್ ಗೌಡ ಎಂ.ಬಿ. ಸುರೇಶ ತನ್ನ ಊರಿಗೆ ಬಂದು ಎರಡು ದಿನಗಳಾಗಿತ್ತು. ಆತ ಊರು ಬಿಟ್ಟು ಬೆಂಗಳೂರು ಸೇರಿ ತುಂಬಾ ವರ‍್ಶಗಳೇ ಆಗಿತ್ತು. ವರ‍್ಶಕ್ಕೆ ನಾಲ್ಕೈದು ಬಾರಿ ಹಬ್ಬಕ್ಕೆ, ಹುಣ್ಣಿಮೆಗೆ ಊರಿಗೆ ಬಂದು ಹೋಗುತ್ತಿದ್ದ. ಅಂದು ಊರಿನಲ್ಲಿ ಮನೆದೇವರ ಪೂಜೆ ಮಾಡುವ ಸಲುವಾಗಿ ಮನೆ ಮಂದಿಯಲ್ಲ ಸೇರಿದ್ರು. ತುಂಬು ಸಂಸಾರ.. ಗಿಜಿ ಬಿಜಿ.. ತಲೆ ಹರಟೆ,… Read More ›