Day: 05-05-2016

ಮಳೀ ಬಂದ ಬಗೀ….

– ಅಜಿತ್ ಕುಲಕರ‍್ಣಿ. ಊರ ನೆತ್ತಿ ಮ್ಯಾಲ ಕರೀ ಮಾಡ ಕವಿದು ಹಾಡ ಹಗಲ ಬೆಳಕ ಮಬ್ಬಾತು ಹಕ್ಕಿಗಳು ಹೌಹಾರಿ ಚಿಂವ್ ಚಿಂವ್ ಅಂತ ಚೀರಿ ಗೂಡು ಸೇರಿದ ಬಳಿಕ ಚೀರಾಟ ಗಪ್ಪಾತು ಬಿತ್ತಾಕಂತ ಹೊಲಕ್ಕ ಹೋಗಿದ್ದ ರೈತರು ಒಂದ್ ಸರೆ ಮುಗಿಲು ನೋಡಿ ದಿಗಿಲಾದರು ಗಳೆ ತಿರುಗಿಸಿ ಮನಿ ಮುಟ್ಟಿ ಮಾಳಿಗಿ ಮ್ಯಾಲಿನ ಕರೇ ಹಂಚು… Read More ›