Day: 17-05-2016

ನಮ್ಮದೇ ಕೇಡುಗಳಿಗೆ ನಾವು ಬೂದಿ

– ಶ್ರೀನಿವಾಸಮೂರ‍್ತಿ ಬಿ.ಜಿ. ಹಸಿರಿನ ಉಸಿರಿಗೆ ನಂಜಿಕ್ಕಿದ ತಪ್ಪಿಗೆ ತಬ್ಬಲಿಯಾದೆವು ನಾವುಗಳು ಹೊಣೆಗಾರಿಕೆಯಿಲ್ಲದ ಕಯ್ಗೆಟುಕದ ಕೆಲಸವ ಮಾಡಿ ಸೊರಗಬೇಕಾಯಿತು ನಾವುಗಳು ಕನಿಜ-ಸಿರಿ-ಗಿಡ-ಮರ-ತೊರೆ-ಹೊಳೆ-ಹಳ್ಳ-ಮೋಡ ನೆಲದವ್ವಳ ನಾಡಿಗಳೆಂದು ತಿಳಿಯದೆ ಮೂಡತನದಿ ದಕ್ಕಿದಶ್ಟು ದಕ್ಕಿಸಿಕೊಂಡೆವು ನಾವುಗಳು ಗೋಳಾಟ, ತೊಳಲಾಟ, ಬಡಿದಾಟ ಈ ನಮ್ಮದೇ ಕೇಡು ಮನದ ಬೆಂಕಿಯ ಕಿಡಿಗಳು ಉರಿಯಲು ಬಯಲಿಗೆ ದಾಪುಗಾಲು ಹಾಕಿವೆ ಇವುಗಳಿಗೆ ಆಗಿಹೆವು ನಾವು ಸೌದೆಗಳು ಉರಿದ… Read More ›