Day: 02-05-2016

ಇಂಡೋನೇಶಿಯಾದ ಜಾನಪದ ಕತೆ : ಹುಂಜ ಬಯಲುಗೊಳಿಸಿದ ನಿಜ

– ಪ್ರಕಾಶ ಪರ‍್ವತೀಕರ. ರಾದೆನ್ ಪುತ್ರ ಜೆಂಗಾಲ ರಾಜ್ಯದ ಮಹಾರಾಜನಾಗಿದ್ದ. ಆತನ ಹೆಂಡತಿ, ಮಹಾರಾಣಿ ಅತ್ಯಂತ ಚೆಲುವೆ ಹಾಗು ಸದ್ಗುಣಗಳ ಕಣಿ ಆಗಿದ್ದಳು. ರಾಜನಿಗೆ ಓರ‍್ವ ಉಪಪತ್ನಿ ಕೂಡ ಇದ್ದಳು. ದುಶ್ಟಳಾದ ಆಕೆಗೆ ಮಹಾರಾಣಿಯ ಬಗ್ಗೆ ಮತ್ಸರವಿತ್ತು. ಮಹಾರಾಣಿಯನ್ನು ಅರಮನೆಯಿಂದ ಹೊರಗೆ ಹಾಕಿ ತಾನು ಮಹಾರಾಣಿಯಾಗುವ ಯೋಚನೆ ಮಾಡಿದಳು. ಈ ವಿಶಯದಲ್ಲಿ ಆಕೆ ರಾಜವೈದ್ಯನನ್ನು ತನ್ನ ಒಳಸಂಚಿನಲ್ಲಿ… Read More ›