Day: 25-05-2016

ಅದು ಆಂತರಿಕ ದ್ವಂದ್ವ

– ಡಾ|| ಮಂಜುನಾತ ಬಾಳೇಹಳ್ಳಿ. ಬಟ್ಟ ಬಯಲಿದು ಗೆಳತಿ ದಿಕ್ಕೆಂಬುದಿಲ್ಲ ಎಲ್ಲಾ ವ್ರುತ್ತಾಕಾರ ತೆರೆದ ಆಕಾಶ ನಡುವೆ ನೀ ನಿಂತಿರುವೆ ಜಾಡು ಹಿಡಿದು ನಡೆಯುವುದೇ ಜೀವನ ನೋಡು ಮನಸು ಕಲ್ಪಿಸಿದ್ದು ಹ್ರುದಯ ಸಂವೇದಿಸಿದ್ದು ಅದೇ ದಿಟ್ಟ ನಡೆ ಎದೆ ಬಾವವೊಂದೆಡೆ ಮನಸ್ಸು ಇನ್ನೊಂದೆಡೆ ದಿಕ್ಕು ತೋಚದೆ ಬಾಳಿನನಡೆ ಅದು ಆಂತರಿಕ ದ್ವಂದ್ವ ( ಚಿತ್ರ ಸೆಲೆ:  2minds1entitymagazine.wordpress.com )