ದಿನದ ಬರಹಗಳು May 6, 2016

ಯಾಕೀ ಚಿತ್ತ ಸಾವಿನತ್ತ

– ಪ್ರಶಾಂತ ಎಲೆಮನೆ. ಆತ್ಮಹತ್ಯೆ(ತನ್ಕೊಲೆ) ಇಡೀ ಕುಟುಂಬವನ್ನೇ ತಲ್ಲಣಗೊಳಿಸಬಲ್ಲ ದುರಂತ. ನಮ್ಮ  ಪ್ರೀತಿಪಾತ್ರರ ಅಗಲಿಕೆ ಬಹಳ ಸಂಕಟದ ವಿಶಯವೇ ಸರಿ. ನಮ್ಮ ದೇಶದಲ್ಲಿ ಇತ್ತೀಚಿನ ಕೆಲವು ವರುಶಗಳಲ್ಲಿ ಒಕ್ಕಲಿಗರ ಆತ್ಮಹತ್ಯೆ ಬಾರಿ ಸುದ್ದಿಯಲ್ಲಿದೆ. ನ್ಯಾಶನಲ್ ಕ್ರೈಮ್ ಬ್ಯುರೋ ಪ್ರಕಾರ ಬಾರತದಲ್ಲಿ 2014ರಲ್ಲಿ ಆತ್ಮಹತ್ಯೆ ಮಾಡಿಕೊಂಡ...