Day: 19-05-2016

ಬಾವನೆಗಳಿಗೊಂದು ಕಾರಣ ಬೇಕು

– ಡಾ|| ಮಂಜುನಾತ ಬಾಳೇಹಳ್ಳಿ. ಬಾವನೆಗಳಿಗೊಂದು ಕಾರಣ ಬೇಕು ಕಾರಣಗಳೇ ಬಾವನೆಗಳಲ್ಲ ಬಾವಗಳ ಮೂಲ ಅಶ್ಟೆ ರುಶಿಮೂಲ ನದಿಮೂಲ ಸಾಹಿತ್ಯದ ಮೂಲ ನಿಗೂಡ, ಅಶ್ಟೇ ನಿಕರ ವ್ಯಕ್ತಿ ಮುಕ್ಯವಲ್ಲ ಅಬಿವ್ಯಕ್ತಿ ಮುಕ್ಯ ‘ಬೂತ’ ಮುಕ್ಯವಲ್ಲ ಅನುಬೂತಿ ಮುಕ್ಯ ದೈವ ಮುಕ್ಯವಲ್ಲ ದೈವದ ಬಕ್ತಿ ಮುಕ್ಯ ಹಬ್ಬ ಮುಕ್ಯವಲ್ಲ ಹಬ್ಬದ ಸಂಬ್ರಮ ಮುಕ್ಯ ಹೂವ ಮಕರಂದ ಸಾಕು ದುಂಬಿಗೆ,… Read More ›