Day: 13-05-2016

ಗೊರಕೆಗೆ ಇನ್ಮುಂದೆ ಬೀಳಲಿದೆ ತಡೆ

– ವಿಜಯಮಹಾಂತೇಶ ಮುಜಗೊಂಡ. “ನೀನು ಸತ್ತಾಗ ಅದು ನಿನಗೆ ಗೊತ್ತಾಗುವದಿಲ್ಲ ಆದರೆ ಅದು ಇನ್ನೊಬ್ಬರಿಗೆ ನೋವಿನ ಸಂಗತಿ. ನೀನು ಮುಟ್ಟಾಳನಾಗಿದ್ದಾಗ ಕೂಡ ಅದು ಹಾಗೆಯೇ”. ಹೀಗೊಂದು ಇಂಗ್ಲಿಶ್ ಗಾದೆಯಿದೆ. ಇದನ್ನೇ ಗೊರಕೆಯ ವಿಶಯದಲ್ಲಿ ಹೇಳುವದಾದರೆ, “ನೀನು ಗೊರಕೆ ಹೊಡೆಯುತ್ತಿರುವದು ನಿನಗೆ ಗೊತ್ತಾಗದು. ಆದರೆ ಅದು ನಿನ್ನ ಪಕ್ಕದವರಿಗೆ ಅತಿ ದೊಡ್ಡ ತಲೆನೋವು.” ನೀವು ಕನಸಿನ ಲೋಕದಲ್ಲಿ… Read More ›