ತಿಂಗಳ ಬರಹಗಳು: ಅಕ್ಟೋಬರ್ 2016

ಅದುವೇ ಆತ್ಮ ಬಂದನ

– ಎಡೆಯೂರು ಪಲ್ಲವಿ.   ಸದಾ ಬರಲು ಹಟ ಹಿಡಿಯುವ ಕಣ್ಣ ಹನಿಗಳು ನಿನ್ನ ನೆನೆದಾಗ ಸರಾಗವಾಗಿ ಸ್ರವಿಸುವ ವೈಬೋಗವೇನು, ಕಣ್ಣೋಟದ ಬೇಟಿ ಅದುವೇ ಆತ್ಮ ಬಂದನ. ಹೀಗೇಕೆ ಮೌನದಿ ದೂರ ಸರಿದೆ? ಜೀವ...

ಕರೆದಂತೆ ಆಯಿತು ನನ್ನ..

– ಸುರಬಿ ಲತಾ. ಕರೆದಂತೆ ಆಯಿತು ನನ್ನ ಹೊರ ಬಂದು ನೋಡಲು ಕಂಡೆ ಅದೇ ನೆರಳನ್ನ ಬೀಸುವ ಗಾಳಿಯಲಿ ತೇಲಿ ಬಂತು ಅವನ ನಗುವಿನ ಅಲೆ ಅದಾಗಿತ್ತು ಸೆಳೆಯುವ ಬಲೆ ಸಣ್ಣ ಕೂಗಿಗೆ ಎಚ್ಚೆತ್ತ...

ಹೇಳುವೆ ಕೇಳಿ ‘ಬಿರಿಯಾನಿ’ ಕತೆಯಾ…

– ರತೀಶ ರತ್ನಾಕರ. ‘ಬಿರಿಯಾನಿ’, ಇದರ ಪರಿಚಯ ಮಾಡಿಕೊಡುವ ಅಗತ್ಯವೇ ಇಲ್ಲ ಅನಿಸುತ್ತದೆ. ಹೆಸರು ಕೇಳುತ್ತಿದ್ದಂತೆ ಬಾಯಲ್ಲಿ ನೀರೂರಿಸುವ ಈ ತಿನಿಸು, ಹೆಚ್ಚಿನವರ ನೆಚ್ಚಿನ ಆಯ್ಕೆಯಾಗಿ ಉಳಿದುಕೊಂಡಿದೆ. ಇಂಡಿಯಾದಲ್ಲಿರುವ ಹಲತನದಂತೆ ಬಿರಿಯಾನಿಯಲ್ಲಿಯೂ ಹಲತನ ತುಂಬಿತುಳುಕುತ್ತಿದೆ....

ಕಾರುಗಳ್ಳರಿಂದ ಎಚ್ಚರವಹಿಸುವುದು ಹೇಗೆ?

– ಜಯತೀರ‍್ತ ನಾಡಗವ್ಡ. ಕಾಲ ಬದಲಾದಂತೆ ಬಂಡಿಗಳೂ ಬದಲಾಗುತ್ತ ಸಾಗಿವೆ. ನಡು ಬೀಗ (Central Locking System), ಕದಲ್ಗಾಪು(Immobilizer) ಮುಂತಾದ ಹೊಸ ಚಳಕಗಳನ್ನು ಅಳವಡಿಸಿಕೊಂಡ ಇಂದಿನ ಬಂಡಿಗಳು ಕಳ್ಳರಿಂದ ಸಾಕಶ್ಟು ಬದ್ರವಾಗುತ್ತಿದ್ದರೂ, ಬಂಡಿಗಳ...

ಚುಟುಕು ಕವಿತೆಗಳು: ಪ್ರೀತಿಯ ಬಾವನೆಗಳು

– ಶ್ರೀಕಾಂತ್. ಹೆಚ್.ಆರ್. ನನ್ನ ಉಸಿರಿನ ಅಂತರಾಳದಲಿ ನಿನ್ನ ಹೆಸರನೆ ಗುನುಗುತಿರುವೆ ಈ ಕಣ್ಣಿನ ಹೊಂಬೆಳಕಿನಲಿ ನೀ ತಾರೆಯಂತೆ ಮಿನುಗುತಿರುವೆ ಬಾವನೆಯೆಂಬ ಬಣ್ಣದಲಿ ಹ್ರುದಯ ನಿನ್ನ ಮೊಗವನ್ನೆ ಬಿಡಿಸುತಿದೆ ಪದಗಳಿಗೆ ಸಿಗಲಾರದ ಸೌಂದರ‍್ಯ ನಿನ್ನದೆಂದು...

ಅಲ್ಲಮಪ್ರಬು, allamaprabhu

ಅಲ್ಲಮನ ವಚನಗಳ ಓದು – 3ನೆಯ ಕಂತು

– ಸಿ.ಪಿ.ನಾಗರಾಜ.   ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ ಈ ವಚನದಲ್ಲಿ ಅಲ್ಲಮನು ಹೆಣ್ಣು...

ತಾಯಿ, Mother

ಹೆತ್ತವಳು

– ಸದಾನಂದ.ಬ.ಸಕ್ಕರಶೆಟ್ಟಿ. ಹೆತ್ತವಳು ಅವಳೇ, ಹೊತ್ತವಳು ಅವಳೇ ಹೊರೆಯಾಕೆ ಆಗುತಿ ಅವಳಿಗೆ? ಬಡಿಯುವವಳು ಅವಳೇ, ಬಡಿಸುವವಳು ಅವಳೇ ಬಾರ ಯಾಕ ಆಗುತಿ ಅವಳಿಗೆ? ಬಣ್ಣದ ಆಟ ಅವಳಿಗೆ ಗೊತ್ತಿಲ್ಲ ಬದುಕೋದು ಕಲಿಸ್ತಾಳ, ಊರೆಲ್ಲಾ ಹೊಗಳ್ತಾಳ...

ಬಾವ ತರಂಗ

– ಸುರಬಿ ಲತಾ. ಮ್ರುದು ಬಾವದ ಮದುರ ಗೀತೆ ನೀನು ನಿನ್ನ ನೋಡಿ ನಲಿದೆ ನಾನು ಅಪಸ್ವರವು ಇರದು ಎಂದೂ ನಿನ್ನಲಿ ಪ್ರೀತಿಯ ಚಿಲುಮೆ ಕಂಡೆ ಕಣ್ಣಲಿ ಮಾತು ಅತೀ ಮದುರ ಅದಕ್ಕೆಂದೇ ನಿನ್ನಲಿ...

ನಂಬಿಕೆಯ ನೇಯೋಣ ನಾಳೆಗಳಿಗಾಗಿ

– ಪ್ರಶಾಂತ ಎಲೆಮನೆ. ವಿಮಾನ ಬುಸುಗುಡುತ್ತಾ ಕಾಬುಲ್ ವಾಯುನೆಲೆಯಲ್ಲಿ ಇಳಿದಿತ್ತು. ಹೊಸತೇನೋ ಮಾಡುವ ವಿಶ್ವಾಸದಿಂದ ವಿಮಾನವನ್ನು ಇಳಿದೆ. ಆದರೆ ಏನು ಮಾಡಬೇಕು ಅಂತ ಗೊತ್ತಿಲ್ಲ. ಅದು ನನ್ನ ಮೊದಲ ಅಪ್ಗನ್(Afghan) ಪ್ರವಾಸ. ಕಾಳಗದಿಂದ...

ಪತ್ತೇದಾರಿ ಕತೆ: ಪಾರ‍್ಕಿನಲ್ಲಿ ಕೊಲೆ(ಕೊನೆ ಕಂತು)

– ಬಸವರಾಜ್ ಕಂಟಿ. ಕಂತು-1 ಕಂತು-2 ಕಂತು-3 ಮರುದಿನ ನಾನು ಮತ್ತು ಎಸ್. ಆಯ್, ಕೇಸಿನ ವಿವರಗಳ ಬಗ್ಗೆ ಚರ‍್ಚಿಸುತ್ತ, ಅವರಿಗೆ ಅಂದಿನ ತನಕ ಸಿಕ್ಕಿದ್ದ ಎಲ್ಲರ – ಎಲ್ಲರ ಅಂದ್ರೆ ಗುರುರಾಜ್, ಮಂಜುಳಾ, ಅನಿತಾ, ಜಿಮ್...