ಕರುನಾಡ ಸೊಗಡು – ಕಿರುಹೊತ್ತಗೆಯ ಎರಡನೇ ಕಂತು

– ಹೊನಲು ತಂಡ.

ಕರ‍್ನಾಟಕವು ಹಲತನಗಳ ತವರೂರು. ಹಬ್ಬಗಳು, ಜಾತ್ರೆಗಳು, ಪೂಜೆ, ಜಾನಪದ ಆಚರಣೆಗಳು, ಸಾಂಪ್ರದಾಯಿಕ ಆಟೋಟಗಳು, ಬುಡಕಟ್ಟಿನ ಆಚರಣೆಗಳು – ಹೀಗೆ ಬರೆಯುತ್ತಾ ಹೋದರೆ ಪುಟಗಳೇ ಸಾಲದು. ಒಂದೊಂದು ಊರು ಒಂದೊಂದು ಬಗೆಯ ನಡೆ-ನುಡಿಗೆ ಹೆಸರು. ನಮ್ಮ ಸೊಗಡಿನ ನಡೆ-ನುಡಿಯನ್ನು ಸಾರುವ ಹಲವಾರು ಬರಹಗಳು ಹೊನಲಿನಲ್ಲಿ ಮೂಡಿಬಂದಿವೆ. ಅವುಗಳಲ್ಲಿ ಹಲವು ಬರಹಗಳನ್ನು ಆಯ್ದು ‘ಕರುನಾಡ ಸೊಗಡು – 1‘ ಎಂಬ ಮಿನ್ನೋದುಗೆಯನ್ನು(e-book) ಈಗಾಗಲೇ ಹೊರಬಿಡಲಾಗಿದೆ. ಈಗ ಅದರ ಮುಂದಿನ ಕಂತಾಗಿ ‘ಕರುನಾಡ ಸೊಗಡು – 2‘ ಎಂಬ ಹೆಸರಿನಲ್ಲಿ ಈ ಮಿನ್ನೋದುಗೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.. ಓದಿ, ನಿಮ್ಮ ಗೆಳೆತಿಯರು, ಗೆಳೆಯರು ಹಾಗು ನೆಂಟರೊಂದಿಗೆ ಹಂಚಿಕೊಳ್ಳಿ.

(ಕಿರುಹೊತ್ತಗೆಯನ್ನು ಇಳಿಸಿಕೊಳ್ಳಲು ಇಲ್ಲಿ ಒತ್ತಿ.)

karunadu-sogadu-2

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: